2

ಆ ಒಬ್ಬನಿಗಾಗಿ ಅದೆಷ್ಟು ಕಾಯುತ್ತಿದ್ದೆ ಗೊತ್ತಾ?
ವಾಸುದೇವ ನಾಡಿಗ್, ನೆಲಮಂಗಲ

11 months ago

ಅಕ್ಷರ ಸಹವಾಸದಲ್ಲಿನ ನಿಮ್ಮ ನೆನಪುಗಳ ಬುತ್ತಿಯನ್ನೊಮ್ಮೆ ಬಿಡಿಸಿ ನೋಡಿ. ಅಲ್ಲಿನ ಖುಷಿ, ಪುಳಕವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಇದು ಕನೆಕ್ಟ್ ಕನ್ನಡದ ಈ ಕೋರಿಕೆ. ಇಲ್ಲಿದೆ ಕವಿ ವಾಸುದೇವ್ ನಾಡಿಗ್ ಬರಹ. ——————– ಸುಮ್ಮನೆ ಆಗಾಗ ಕಣ್ಣು ಮುಚ್ಚಿಕೊಂಡು ಬರಹ ಲೋಕದಲ್ಲಿ ...

0

ಅದ್ಭುತ ಗಾಯನದ ಅನುಭವ ಕೊಟ್ಟ ಮೇಷ್ಟ್ರ ಮಾತು!
ವಸಂತ

11 months ago

ಅಕ್ಷರ ಸಹವಾಸದಲ್ಲಿನ ನಿಮ್ಮ ನೆನಪುಗಳ ಬುತ್ತಿಯನ್ನೊಮ್ಮೆ ಬಿಡಿಸಿ ನೋಡಿ. ಅಲ್ಲಿನ ಖುಷಿ, ಪುಳಕವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಕನೆಕ್ಟ್ ಕನ್ನಡದ ಈ ಕೋರಿಕೆಗೆ ಬಂದಿರುವ ಸ್ಪಂದನೆಗಳು ಇವತ್ತಿನಿಂದ. ಇದು ಮೊದಲ ಬರಹ. ——————– ಮನಸ್ಸು ಭಾವುಕವಾಗಿದೆ. ಮೇಷ್ಟ್ರೇ…… ನೀವು ಹೋಗಿಬಿಟ್ಟಿರಿ……. ಅನಂತ… ...

2

ನಾ ಎಲ್ಲಿಗೆ ಹೋಗಲಿ?
ಉಷಾ ಕಟ್ಟೆಮನೆ ಕಾಲಂ

1 year ago

ಸ್ವಗತ | svagata     ಕೆಲವು ಬಂಧಗಳಿರುತ್ತವೆ. ಅವು ಜೀರ್ಣಗೊಂಡಿರುತ್ತವೆ, ಹಳತಾಗಿರುತ್ತವೆ. ಆದರೆ ಪೂರ್ತಿ ಕಳಚಿ ಬಿದ್ದಿರುವುದಿಲ್ಲ. ಹಿಮ್ಮಡಿಗೆ ಚುಚ್ಚಿದ ಮುಳ್ಳಿನಂತೆ ಸದಾ ನೋವು ಕೊಡುತ್ತಿರುತ್ತದೆ. ತಮ್ಮದೇ ದೇಹದ ಭಾಗವಾಗಿರುವ ಕಾರಣ ಕಡಿದು ದೂರ ಬಿಸಾಡಲಾಗುವುದಿಲ್ಲ. ದಿನಗಳು ಕುಂಟುತ್ತಾ ...

0

ಪ್ರೀತಿ ಹುಟ್ಟೋದೇ ಯುದ್ಧ ಭೂಮಿಯಲ್ಲಿ ಮತ್ತು ಬಡವರ ಗುಡಿಸಲುಗಳಲ್ಲಿ…
ಚೇತನಾ ತೀರ್ಥಹಳ್ಳಿ ಕಾಲಂ

1 year ago

ಸ್ವಗತ | swagata       ಬಹಳ ದಿನಗಳಾದವು ಆ ಎಲ್ಲ ಭಾವನೆಗಳನ್ನ ತಳಕ್ಕೊತ್ತಿ. ಅದರ ಮೇಲೆಷ್ಟು ನಿರಾಕರಣೆಯ ಹೊದಿಕೆಗಳು! ಈ ನಡು ಮಧ್ಯಾಹ್ನದಲ್ಲಿ ಬೆವರುವಂತಿಲ್ಲ ಯಾವ ಕಾಣಕ್ಕೂ. ಬಿಡು. ಇದು ಹಾಗೆಲ್ಲ ಮೈಗಂಧಕ್ಕೆ ಮರುಳಾಗುವ ವಯಸ್ಸೂ ಅಲ್ಲ…. ...

0

‘ನೀನು ನನ್ನ ಲೋಕದವಳು’
ಉಷಾ ಕಟ್ಟೆಮನೆ ಕಾಲಂ

1 year ago

ಸ್ವಗತ | svagata     ಅವಳು ಮೊಣಕಾಲ ಮೇಲೆ ತಲೆಯಿಟ್ಟು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಏನಾಯ್ತೋ ಗೊತ್ತಿಲ್ಲ. ಮೆಲ್ಲನೆ ಹೋಗಿ ತಲೆ ಮೇಲೆ ಕೈಯಿಟ್ಟೆ. ತಲೆ ಸವರಿದೆ. ದೂರ ಸರಿದಳು. ಬೆನ್ನು ತಿರುಗಿಸಿ ಕೊಂಚ ತಲೆಯೆತ್ತಿ ಸೆರಗಿನಿಂದ ಸಿಂಬಳ ...

0

‘ಬ್ರಾಮಣ್ರ ಹೆಣ್ಣು ಪ್ರೀತ್ಸೋಕಲ್ಲ’
ಚೇತನಾ ತೀರ್ಥಹಳ್ಳಿ ಕಾಲಂ

1 year ago

ಸ್ವಗತ | swagata       ಛೆ! ಆ ಡುಮ್ಮ ನಾಯಿ ಗಂಡಾ, ಹೆಣ್ಣಾ, ಒಮ್ಮೆ ನೋಡಿಬಿಡಬೇಕಿತ್ತು… ಚೈತ್ರದ ಬಿಸಿಲಿಗೆ ಹಪ್ಪಳದಿಟ್ಟಿನ ಘಮ. ನಾನು ದಿನಾಲೂ ಈ ದಾರಿಯುದ್ದ ನಡೆದುಹೋಗುತ್ತೇನೆ. ಹೀಗೆ ಸೋಮಾರಿ ಕಾಲುಗಳನ್ನ ಉಡಾಫೆಯಲ್ಲಿ ಎಸೆಯುತ್ತ ನಡೆಯುವುದೊಂದು ...

1

ನೀಲಾಂಜನೆ ಕರಗಿದ್ದಾಳೆ !
ಉಷಾ ಕಟ್ಟೆಮನೆ ಕಾಲಂ

1 year ago

ಸ್ವಗತ| svagata       ಪಂಪನ ಆದಿಪುರಾಣದಲ್ಲೊಂದು ಪ್ರಸಂಗ ಬರುತ್ತದೆ: ಮೊದಲನೆಯ ತೀರ್ಥಂಕರನಾದ ಆದಿನಾಥ (ಪುರುದೇವ) ಇಂದ್ರ ತನಗಾಗಿ ಏರ್ಪಡಿಸಿದ ಸುರಸಂಗೀತದಲ್ಲಿ ಮೈ ಮರೆತಿದ್ದಾನೆ. ನೀಲಾಂಜನೆಯೆಂಬ ದೇವನರ್ತಕಿ ನಾಟ್ಯರಂಗಕ್ಕೆ ಪ್ರವೇಶ ಮಾಡುತ್ತಾಳೆ. ಆಕೆ ಹೇಗೆ ಬರುತ್ತಾಳೆಂದರೆ; ಕಬ್ಬಿನ ಬಿಲ್ಲಿಗೆ ...

0

ಆಗಾಗ ಹೀಗೆ ಹುಚ್ಚುಮಳೆ ಸುರಿದು…
ಚೇತನಾ ತೀರ್ಥಹಳ್ಳಿ ಕಾಲಂ

1 year ago

ಸ್ವಗತ | SWAGATHA       ಮಳೆ ಬರುವಾಗೆಲ್ಲ ತಾಯ್ತನವೆ ಸುರಿದಂತೆ ಭಾಸ; ಮಲೆನಾಡು ನನ್ನೂರು. ಇದೇ ಮಳೆಗೆ ಮೈಯಂಟಿದ ಯೂನಿಫಾರ್ಮಿನೊಳಗೆ ನಡುಗುತ್ತ, ನಡುಗುತ್ತಲೂ ಕಿಲೋಮೀಟರುಗಟ್ಟಲೆ ನಡೆಯುತ್ತ ಹಳ್ಳ ಹಾದು, ರಸ್ತೆ ನಡೆದು, ಚಿಳ್ಳನೆ ಹರಿಯುವ ನೀರೊಳಗೆಲ್ಲ ಕಾಲಿಕ್ಕಿ ...

4

ನಾನು ಸೋತುಹೋದೆ!
ಉಷಾ ಕಟ್ಟೆಮನೆ ಕಾಲಂ

1 year ago

ಸ್ವಗತ |SVAGATHA       ಇವಳಿಗೆ ಚಿತ್ತ ಚಾಂಚಲ್ಯವಿರಬೇಕು ಎಂದು ನಿಮಗನ್ನಿಸಬಹುದು, ಆದರೆ ಇದು ಸತ್ಯ. ಬಾಲ್ಯದಿಂದಲೂ ನನಗೊಂದು ಕನಸಿತ್ತು; ಎಂದಾದರೊಂದು ದಿನ ನದಿ ದಂಡೆಯ ಮೇಲೊಂದು ಪರ್ಣಕುಟೀರದಂಥ ಮನೆಯನ್ನು ಕಟ್ಟಿಕೊಳ್ಳಬೇಕು. ಜುಳು ಜುಳು ಹರಿಯುವ ನದಿಯಲ್ಲಿ ಕಾಲುಗಳನ್ನು ...

0

ಮೇಷ್ಟ್ರಿಗೇ ಚಳ್ಳೇ ಹಣ್ಣು
ಎಸ್ ಗಂಗಾಧರಯ್ಯ ಕಾಲಂ

1 year ago

ಸ್ವಗತ | SVAGATHA   ಎ ವಿಲೇಜ್ ಡೈರಿ ನಾನು ಪ್ರೈಮರಿ ಶಾಲೆಯಲ್ಲಿ ಓದುವ ಕಾಲಕ್ಕೆ ಮೇಷ್ಟ್ರುಗಳೆಂದರೆ ಹಳ್ಳಿಯ ಜನ ತುಂಬಾ ಮರ್ಯಾದೆ ಕೊಡುತ್ತಿದ್ದರು. ಅವರುಗಳೂ ಅಷ್ಟೆ ಹಳ್ಳಿಯವರ ಜೊತೆ ತುಂಬಾ ಸ್ನೇಹದಿಂದ ಇರುತ್ತಿದ್ದರು. ದೂರದ ಊರಿನಿಂದ ಬಂದವರಾಗಿದ್ದರೆ ಅವರು ...

Type in
Details available only for Indian languages
Settings
Help
Indian language typing help
View Detailed Help