1

ಗುಲ್‌ಮೊಹರ್ ಈ ಬಾರಿ ಕಡುಕೆಂಪು
ಚೇತನಾ ತೀರ್ಥಹಳ್ಳಿ ಕಾಲಂ

2 years ago

ಸ್ವಗತ | SVAGATHA     ಮುಂಗಾರಿನ ಸೋನೆ. ನೆಂದ ಕಿಟಕಿ ಗಾಜಲ್ಲಿ ಕಾವು ಇಂಗಿದ ಹಬೆ. ಕೆಳಗಿನ್ಯಾವುದೋ ಮನೆಯ ಒಲೆ ಮೇಲೆ ಮಸಾಲೆಯಲ್ಲಿ ಮಾಂಸ ಕುದಿಯುತ್ತಿದೆ. ಅದು ಕೋಳಿಯೇ ಇರಬೇಕು! ಇತ್ತೀಚೆಗೆ ಘಮಲು ಗುರುತಿಸೋದನ್ನ ಕಲಿತಿದ್ದೇನೆ. ಅಮ್ಮ ಅದೆಷ್ಟೇ ...

3

ಓಡಿ ಹೋಗುವ ಹಂಬಲ
ಉಷಾ ಕಟ್ಟೆಮನೆ ಕಾಲಂ

2 years ago

ಸ್ವಗತ | SVAGATHA       ಎಲ್ಲಿಯಾದರೂ ಓಡಿ ಹೋಗಬೇಕೆಂಬ ನನ್ನ ಹಂಬಲ ಇಂದು ನಿನ್ನೆಯದ್ದಲ್ಲ. ಅದು ಜನ್ಮಾಂತರಗಳಿಂದ ನನ್ನ ಬೆನ್ನಿಗೆ ಬಿದ್ದ ಭೂತವಾಗಿರಬೇಕು. ಬಹುಶಃ ಓಡಿ ಹೋಗಬೇಕೆಂಬ ಹಂಬಲ ಏಕಾಂತದ ಒಂದು ಭಾಗವಾಗಿರಬೇಕು. ಓಡಿ ಹೋಗುವುದು ಅಂದರೇನು? ...

0

ಕಪ್ಪೆ ರಾಜಕುಮಾರನಾಗಿ…
ಉಷಾ ಕಟ್ಟೆಮನೆ ಕಾಲಂ

2 years ago

ಸ್ವಗತ | SVAGATHA       ನನ್ನ ಮಗನನ್ನು ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿಗೆ ಬಿಟ್ಟು ಬಂದೆ. ಮಗಳು ದೂರ ದೇಶದಲ್ಲಿದ್ದಾಳೆ. ಮನೆ ಬಣಗುಡುತ್ತಲಿದೆ. ಮೊನ್ನೆ ನನ್ನ ಗೆಳತಿಯೊಬ್ಬಳು ಅಮೇರಿಕಾದಿಂದ ಬಂದವಳು ನಿನ್ನೆ ತಾನೇ ಹಿಂತಿರುಗಿ ಹೋದಳು. ಇತ್ತೀಚೆಗೆ ...

2

ದೇವಯಾನಿ ಅವತ್ತೇ ಸತ್ತಳು!
ಚೇತನಾ ತೀರ್ಥಹಳ್ಳಿ ಕಾಲಂ

2 years ago

ಸ್ವಗತ | SVAGATHA   ಮುಂಜಾನೆಯ ಅಂಗಳದಲ್ಲಿ ಪಾರಿಜಾತ ಚೆಲ್ಲಿ ಬಿದ್ದಿದೆ. ಚಿಗುರು ಬೆರಳಿನ ಹುಡುಗಿಯಿನ್ನೂ ಆಯಲು ಬಂದಿಲ್ಲ. ಅವಳಿಗಿನ್ನೂ ಬೆಳಗಾಗಿಲ್ಲ. ಅವಳಿಗಿನ್ನೂ ಬೆಳಗಾಗಿಲ್ಲ, ಅಗುವುದೂ ಇಲ್ಲ. ಎಷ್ಟು ಹಗಲು ಹುಟ್ಟಿಬಂದರೂ ಅವಳ ಪಾಲಿನ ಕತ್ತಲು ಕಳೆಯುವುದಿಲ್ಲ. ಇದು ನಿಶ್ಚಿತ. ...

0

ಕೊನೆಯ ಬಾರಿ ನೋಡಿದ್ದು ಬೆನ್ನು!
ಉಷಾ ಕಟ್ಟೆಮನೆ ಕಾಲಂ

2 years ago

  ಸ್ವಗತ | SVAGATHA       ಅವನು ಮಂಗಳೂರಿನ ಎ.ಜೆ. ಆಸ್ಪತ್ರೆಯ ಆರನೇ ಮಹಡಿಯ ೧೬ನೇ ಬೆಡ್ ಮೇಲೆ ಮಲಗಿದ್ದ. ‘ಏನೋ ಮಾರಾಯ ಇದು?’ ಅಂತ ಸಹಜತೆಯನ್ನು ನಟಿಸುತ್ತಾ ಕೇಳಿದೆ. ಎಂದಿನ ಹಾಗೆ ಮಗುವಿನಂತೆ ಮುಗುಳ್ನಕ್ಕ. ಮುಖದ ...

6

ಸಣ್ಣ ಸಣ್ಣ ಸಂತೋಷಗಳು
ಎಂ ಆರ್‌ ಭಗವತಿ ಕಾಲಂ

2 years ago

  ಸ್ವಗತ | SVAGATHA   ಬೆಳಗಿನ ಜಾವ ಏಳಲಾರದೆ ಎದ್ದು ಆಕಳಿಕೆ ಇನ್ನೂ ತಮ್ಮ ಕೆಲಸವನ್ನು ಮುಗಿಸಿರದ ಹೊತ್ತು ಹದವಾದ ಬಿಸಿಲ ಹೊತ್ತು ಕಣ್ಣುಜ್ಜಿ ಮುಂಬಾಗಿಲು ತೆಗೆದರೆ ಹೊಸ್ತಿಲ ಅಡಿ ನಾಲ್ಕು ದಳಗಳ ಎರಡು ಪುಟ್ಟ ಗಿಡಗಳು. ಗೇಟಿನ ...

1

ರಂಜದ ಘಮಲು
ಚೇತನಾ ತೀರ್ಥಹಳ್ಳಿ ಕಾಲಂ

2 years ago

ಸ್ವಗತ | SVAGATHA     ಗಂಟಲೊತ್ತಿನಂತೆ ಸದಾ ದುಃಖದ ಗುಕ್ಕೊಂದು ನೋಯಿಸುತ್ತದೆ; ನೋವು ಬದುಕಿಗೆ ಪುರಾವೆ. ಪ್ರೇಮ ಕಾಮ ವಿರಹಗಳನೆಲ್ಲ ಊಹಿಸುತ್ತ ಏಕಾಂತ ನೂಕುವಾಗ ದನಿಯೊಡೆಯುತ್ತ ಮೀಸೆ ಚಿಗುರಿಗೆ ಹಸನಾಗಿ ನಿಂತ ಮಗನನ್ನ ನೋಡಿ ತಲೆ ಬಾಗುತ್ತದೆ; ಕಾಡುತ್ತದೆ ...