ಕೇಳೋಣ, ಕೇಳಿಸೋಣ…
ಸಂಯೋಜನೆ, ನಿರೂಪಣೆ: ಎಂ ಆರ್ ಭಗವತಿ

1 year ago

ಹಾಡು ಎಂದರೆ ಯಾರ ಮನಸ್ಸು ಪ್ರಫುಲ್ಲಗೊಳ್ಳುವುದಿಲ್ಲ ? ಹಾಡಿನ ಮನಸ್ಸು ನಮ್ಮೆಲ್ಲರದು. ನಮ್ಮಲ್ಲಿ ಸದಾ ಗುನುಗುವ ಹಾಡೊಂದಿರುತ್ತದೆ. ಆ ಹಾಡನ್ನು ಕೇಳಿಸುವ ಸಣ್ಣ ಕಾಳಜಿ ನಮ್ಮದು. ಎಷ್ಟೆಲ್ಲಾ ಮಧುರ ಕಂಠವಿದ್ದರೂ ಆ ಹಾಡು ಕುಳಿತಲ್ಲೇ ಸೋರಿಹೋಗಬಾರದು. ಉಳಿದವರಿಗೂ ಅದು ಕೇಳಿಸಬೇಕು. ...