1

ಗಿಡದ ಬುಡದ ಮುದುಕ
ಎಸ್ ಗಂಗಾಧರಯ್ಯ

2 years ago

ಬಾಲ್ಯಕ್ಕೂ ಬೇಸಿಗೆಗೂ ಬಲು ನಂಟು. ಹಾಗೆಯೇ ಬೇಸಿಗೆಯ ರಜೆ ದಿನಗಳು ಬಾಲ್ಯದ ರೆಕ್ಕೆ ಪುಕ್ಕಗಳನ್ನು ಮತ್ತಷ್ಟು ಚಿಗುರಿಸುತ್ತಿದ್ದುದೂ ಉಂಟು. ಆ ದಿನಗಳ ಬೆಳದಿಂಗಳ ರಾತ್ರಿಗಳು ಅಜ್ಜ ಅಜ್ಜಿಯರ ಕಥೆಗಳಿಂದ ಪುಳಕಗೊಳ್ಳುತ್ತಿದ್ದರೆ, ಹಗಲುಗಳು ನಮ್ಮಂಥ ಹಳ್ಳಿ ಮಕ್ಕಳುಗಳೊಳಗೆ ಥರಾವರಿ ಆಸೆಗಳನ್ನು, ಹೊಸಹೊಸ ...

2

ಹಕ್ಕಿ ಲೋಕದ ಅಪ್ಸರೆ
ಎಂ ಆರ್ ಭಗವತಿ

2 years ago

ನೋಡಲು ಬಲು ಸುಂದರವಾದ ಹಕ್ಕಿ – ಉದ್ದ ಬಾಲದ  ಬಾಲದಂಡೆ ಹಕ್ಕಿ ( ಏಷ್ಯನ್ ಪ್ಯಾರಡೈಸ್‌ ಫ್ಲೈ ಕ್ಯಾಚರ್- ಇದೀಗ ಇಂಡಿಯನ್ ಪ್ಯಾರಡೈಸ್ ಫ್ಲೈ ಕ್ಯಾಚರ್ ಆಗಿ ನಾಮಕರಣಗೊಂಡಿದೆ). ಉದ್ದ ಬಾಲವೇ ಅದರ ಪ್ರಮುಖವಾದ ಆಕರ್ಷಣೆ. ಮತ್ತು ಹೆಣ್ಣು ಬಾಲದಂಡೆ ...

0

ನಮ್ಮವರ ‘ಛಾಯೆ’
ನೋಟ್‌ Com

2 years ago

ಜಗತ್ತಿನ ಅತಿ ದೊಡ್ಡ ಛಾಯಾಚಿತ್ರ ಸ್ಪರ್ಧೆಗಾಗಿ ಹೆಸರಾಗಿರುವ ಸೋನಿ ವರ್ಲ್ಡ್‌ ಫೋಟೋಗ್ರಫಿ ಅವಾರ್ಡ್ಸ್‌ 2016ನೇ ಸಾಲಿನ ಪ್ರಶಸ್ತಿಗಾಗಿ ಶಾರ್ಟ್‌ಲಿಸ್ಟ್‌ ಸಿದ್ಧಪಡಿಸಿದೆ. ಭಾರತದ ಆರು ಛಾಯಾಚಿತ್ರ ಕಲಾವಿದರ 7 ಚಿತ್ರಗಳು ಈ ಅಂತಿಮ ಪಟ್ಟಿಯಲ್ಲಿವೆ ಅನ್ನೋದು ಅಭಿಮಾನದ ವಿಚಾರ. ಸ್ಪರ್ಧೆಗೆ ಬಂದ ...

0

ಕೇಳಿಸಿತೆ ಅವುಡದ ಸದ್ದು?
ನಂದನ್‌ ಐಗಳ

2 years ago

ಅವುಡ ಉತ್ತರ ಕನ್ನಡದವರಿಗಂತೂ ಚಿರಪರಿಚಿತ. ಪಾರಂಪಾರಿಕ ಅವುಡವನ್ನು ಬಿದಿರಿನ ಅಂಡೆಗಳನ್ನು ಪೋಣಿಸಿ ಮಾಡುತ್ತಾರೆ. ನಮ್ಮ ಹಳ್ಳಿಗಳ ಜನರಿಗೆ ವನ್ಯಮೃಗಗಳ ಬಗ್ಗೆ ದ್ವೇಷವಿಲ್ಲ, ಅವುಗಳೊಂದಿಗೆ ಸಮರಸದಿಂದ ಬದುಕುತ್ತ ಕಾಡಂಚಿನಲ್ಲಿ ಬೇಸಾಯ ಮಾಡುವವರು ತಮ್ಮ ಬೆಳೆಗಳನ್ನು ಕಾಪಾಡಲು ಬಗೆ ಬಗೆಯ ಉಪಾಯಗಳನ್ನು ಹೂಡುತ್ತಾರೆ. ...

0

ಆ 30 ಪ್ರಶ್ನೆಗಳು!
ಪಾರು ಎ ಎಸ್, ಟೆಕ್ಸಸ್‌

2 years ago

ಪರೀಕ್ಷೆ ಅಂದ್ರೆ ಯಾರಿಗೆ ತಾನೆ ಭಯ ಇರೋದಿಲ್ಲ ಹೇಳಿ. ನಾನಂತೂ ನಾಳೆ ಪರೀಕ್ಷೆ ಅಂದ್ರೆ, ರಾತ್ರಿಯೆಲ್ಲಾ ನಿದ್ರೆಗೆಡ್ತೀನಿ. ಅದು ಓದೋಕ್ಕಲ್ಲ, ಬದಲಿಗೆ ಟೆನ್ಶನ್‌ಗೆ. ಕೆಲವೊಮ್ಮೆ ಕನಸಿನಲ್ಲೂ ಉತ್ತರ ಗೊತ್ತಿಲ್ಲದ ಪ್ರಶ್ನೆಪತ್ರಿಕೆಗಳು ಸುಳಿದಾಡುತ್ತಿರುತ್ತವೆ. ಅಂಥದ್ರಲ್ಲಿ ಸರಿಯಾಗಿ ಭಾಷೆ ಬಾರದ ಊರಲ್ಲಿ ಮಹತ್ವದ ...

0

ಆನೆಗಳ ಇತಿಹಾಸ ಮಾತ್ರವಲ್ಲ
ಜಗದೀಶ್‌ ಕೊಪ್ಪ

2 years ago

ಅಶೋಕ ವಿಶ್ವವಿದ್ಯಾಲಯವು ಪ್ರಕಟಿಸುತ್ತಿರುವ ಚರಿತ್ರೆಯ ಸರಣಿ ಸಂಪುಟಗಳ ಶ್ರೇಣಿಯಲ್ಲಿ ಪ್ರಕಟವಾಗಿರುವ “ಎಲಿಪೆಂಟ್ಸ್ ಅಂಡ್ ಕಿಂಗ್ಸ್” ಎಂಬ ಈ ಕೃತಿಯು ಮನುಷ್ಯ ನಾಗರಿಕತೆಯ ಮೂರು ಸಾವಿರ ವರ್ಷಗಳ ಚರಿತ್ರೆಯನ್ನು ದಾಖಲಿಸುವುದರೊಂದಿಗೆ, ಅವನ ಏಳು ಬೀಳಿನ ಬದುಕು ಮತ್ತು ಸಾಮ್ರಾಜ್ಯಗಳ ಉದಯ ಮತ್ತು ...

0

ಬಣ್ಣಗಳನ್ನು ತಂದವಳು
ನೋಟ್‌ Com

2 years ago

ಅವು ಶಾಪಗ್ರಸ್ಥ ಗೋಡೆಗಳು. ಅವಕ್ಕೆ ಅಂಟಿಕೊಂಡಿರುವುದು ಮುಗಿಯದ ಯುದ್ಧದ ವೇದನೆ, ದಣಿವು ಮತ್ತು ನೆನಪಿನ ಕರಾಳತೆ. ಅವನ್ನೆಲ್ಲ ಅಳಿಸಿಹಾಕಬಲ್ಲ ಮನಸ್ಸುಗಳಿಗೆ ಅವು ಕಾಯುತ್ತಲೇ ಇವೆ. ತಾಲಿಬಾನಿಗಳ ನೆಲದ ಆ ಗೋಡೆಗಳ ಅಂಥ ಕಾಯುವಿಕೆಗೆ ಉತ್ತರವೆಂಬಂತೆ ಇರುವುದು ಕಲಾವಿದೆ ಶಂಸಿಯಾ ಹಸ್ಸನಿಯಂಥವರ ...

0

ಅಚಾನಕ್‌!
CK ಸ್ಟೋರಿ

2 years ago

ಫೋಟೋಗ್ರಫಿ ಒಂದು ಅಚಾನಕ್‌ನ್ನು, ಮತ್ತೆಂದೂ ಕೈಗೆ ಸಿಗದ್ದನ್ನು ದಾಖಲಿಸಿಟ್ಟುಬಿಡುವ ಜಾದೂ ಆಗಿಬಿಡುವುದುಂಟು. ಮೂರನೇ ಕಣ್ಣಿನ ಮಾತಿಗಿರುವ ಚಮತ್ಕಾರಿಕ ಶಕ್ತಿಯೇ ಅದು. ಟೈಮಿಂಗ್‌ ಅನ್ನೋದು ಫೋಟೋಗ್ರಫಿಯಲ್ಲಿ ಬಹಳ ಮುಖ್ಯ. ಅದೇ ಅದರ ಜೀವ ಕೂಡ. ಎಲ್ಲವೂ ಎಟಕಿಬಿಡುವ ಒಂದು ಮಿಂಚಿನಂಥ ಅಭಿವ್ಯಕ್ತಿ ...

0

ಗ್ಲೋಬಲ್ ಇಡ್ಲಿ!
ಸೌಮ್ಯ

2 years ago

ಅಪ್ಪಣ್ಣಂಗೆ ಇಡ್ಲಿ ಅಂದ್ರೆ ತುಂಬಾ ಇಷ್ಟ. ರಿಟೈರ್ಡ್ ಆದ 15 ವರ್ಷಗಳಿಂದ ದಿನಾ ಬೆಳಗ್ಗೆ ಎರಡು ಇಡ್ಲಿ ಜೊತೆಗೆ ಒಂದು ಕಪ್ ಸ್ಟ್ರಾಂಗ್ ಫಿಲ್ಟರ್ ಕಾಫಿ ಇಲ್ಲಾ ಅಂದ್ರೆ ದಿನ ಶುರುವಾಗೋದೇ ಇಲ್ಲ. ಅಪ್ಪಣ್ಣ ಪ್ರತಿದಿನ ಐದೂವರೆಗೆಲ್ಲಾ ಎದ್ದು ಲಾಲ್‍ಬಾಗ್‍ಗೆ ...

0

ಹಯ‘ವದನ’
CK ಸ್ಟೋರಿ

2 years ago

ಇತ್ತೀಚೆಗೆ ಒಂದು ಇಂಟರ್‌ವ್ಯೂನಲ್ಲಿ ಕನ್ನಡ ನಟ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಒಂದು ಮಾತು ಹೇಳಿದ್ದರು; ಖಿನ್ನತೆಗೆ ಒಳಗಾದಾಗೆಲ್ಲ, ಅಥವಾ ಬೇಸರವಾದಾಗೆಲ್ಲ ಫಾರ್ಮ್‌ಹೌಸ್‌ಗೆ ಹೋಗಿ ಕುದುರೆಯ ಜೊತೆ ಒಂದು ವಾಕ್‌ ಹೋಗುತ್ತೇನೆ, ಅದರ ಮುಂದೆ ಎಲ್ಲ ಹೇಳಿಕೊಳ್ಳುತ್ತೇನೆ ಅಂತ. ಅಚ್ಚರಿಯೆನ್ನುವಂತೆ ಆ ...