1

ಮರೆಯಲಾರದ ಪಾಠಗಳು!
ಡಾ. ಪ್ರೇಮಲತ ಬಿ

4 months ago

    ನಮ್ಮ ತಪ್ಪುಗಳನ್ನು ಗ್ರಹಿಸಿಯೂ ಗಮನಿಸದಂತೆಯೇ ಇದ್ದು ನಾವು ಬದಲಾಗುವಂತಹ ಪರಿಪಾಟಗಳನ್ನು ಕಲಿಸುವ ಈ ಕೆಲವರು ಬಹಳ ಸೂಕ್ಷ್ಮಮತಿಗಳು.       ಆ ವರ್ಷದ ವಾಲಿಬಾಲ್ ಮ್ಯಾಚ್ ಮುಗಿದಿತ್ತು. ಸೆಣಸಿದ ಎರಡೂ ತಂಡಗಳು ವಿಜಯಿಗಳಾಗಲು ಹೋರಾಡಿ, ಹೈರಾಣಾಗಿದ್ದರು. ...

0

ಉರಿಯದ ಒಲೆಯ ಮುಂದೆ ಕೊತಕೊತನೆ ಕುದಿಯುತ್ತಾ…
ಕಾದಂಬಿನಿ ಕಾಲಂ

4 months ago

                    ಇಂದು ಅನ್ನ ಬೆಳೆಯುವ ರೈತನೇ ಅನ್ನಕ್ಕೆ ಪರದಾಡುವ ಗತಿಗೆ ಬಂದು ಕುಣಿಕೆಗೆ ಕೊರಳೊಡ್ಡಿ ನಿಂತಿದ್ದಾನೆ. ಮಹದಾಯಿ ಯೋಜನೆಯಂತಹ ಅನ್ನ ಬೆಳೆಯುವವನ ಹೋರಾಟಗಳು ರಾಜಕೀಯದ ಕೆಟ್ಟ ಆಟದ ...

0

ಸಂಕಷ್ಟಗಳ ಹಾದಿ ಕಂಡ ಬಾಲ್ಯ
ನಾಗರೇಖಾ ಗಾಂವಕರ

4 months ago

    ಬಾಲ್ಯ ಬಂಗಾರ       ಬಾಲ್ಯದ ದಿನಗಳ ಸುತ್ತ ಅದೆಷ್ಟೋ ಕ್ಷಣಗಳನ್ನು ನೆನೆದು ಹೆಕ್ಕಿ ಎತ್ತಿಟ್ಟು ಬರೆದರೂ ಕಡಿಮೆ ಎನ್ನಿಸುವುದು. ಆದರೂ ಅದೇ ಬಾಲ್ಯದ ಉದ್ದಕ್ಕೂ ಕಾಡಿದ ನೋವಿನ ಹಾಡುಗಳು, ಮುಗ್ಧ ಮನಸ್ಸಿಗೆ ಭಯದ ಪರದೆ ...

0

ಪೆನ್ನು ಹಿಡಿದು…
ಅರ್ಚನಾ ಎ ಪಿ

4 months ago

    ಇನ್ನೂ ನೆನಪಿದೆ, ಶಿಶು ವಿಹಾರಕ್ಕೆ ಹೋಗುವಾಗ ಮರಳು ಹಾಕಿದ ಟ್ರೇ ಒಂದರಲ್ಲಿ ಅಕ್ಷರಾಭ್ಯಾಸ ಮಾಡಿಸ್ತಿದ್ರು ಟೀಚರ್.         ಯೇ ದೋಸ್ತಿ.. ಹಮ್ ನಹೀ ಛೋಡೆಂಗೇ.. ಬಿಟ್ಟು ಬಿಡುವೆ ಪ್ರಾಣವನ್ನಾದರೂ… ಆದರೆ ಈ ಬಾಂಧವ್ಯ ...

1

ಮಸಣದಲಿ ಹುಟ್ಟಿ ಮಸಣದಲಿ ಮಡಿದು ಹೂಳಲೊಂದು ತಾವಿಲ್ಲ!
ಕಾದಂಬಿನಿ ಕಾಲಂ

4 months ago

                      ಈ ಕಬರಸ್ಥಾನದಲ್ಲಿ ಗೋರಿಗಳ ಆಸುಪಾಸಿನಲ್ಲೇ ಕಟ್ಟಿದ ಗುಡಾರಗಳಲ್ಲಿ ಎಷ್ಟೋ ಸಲ ಮಕ್ಕಳು ಹುಟ್ಟಿದ್ದನ್ನು ನಾನು ನೋಡಿದ್ದೇನೆ.     ನನ್ನಪ್ಪ ಬಣ್ಣಿಸುತ್ತಿದ್ದ ಕಾರಾವಾನ್ ಹೀಗೆಯೇ ...

0

ಜೋಪಾನವಾಗಿಟ್ಟ ನವಿಲುಗರಿಗಳಿಗೆಲ್ಲ ಹೊಸಮರಿ
ಡಾ. ಪ್ರೇಮಲತ ಬಿ

4 months ago

    ಕವಿಸಾಲು       ನೆನಪುಗಳು – ಒಂದು ಬೆಳ್ಳಂಬೆಳಗು ನಸುನಕ್ಕು ಮತ್ತೆ ಬಂದಿಹೆನೆಂಬ ಹೊತ್ತಲ್ಲಿ ಹೊಸ್ತಿಲಲಿ ನಿಂತು ಕಣ್ಣಾಲೆ ತುಂಬಿ ವರ್ತಮಾನವ ಕದಡದಿರಿ ಅಂಗಳದ ತುಂಬೆಲ್ಲ ಹಕ್ಕಿಗಳ ಚಿಲಿಪಿಲಿ ನೋವು ನಲಿವುಗಳ ಚಿತ್ತಾರದ ರಂಗೋಲಿ ಹಾಲುಕ್ಕಿ ...

0

ಯಾಕಿಷ್ಟು ನೋವಿಟ್ಟಿರುವೆ ದೇವರೆ… ಅದೂ ಹೆಣ್ಣಿಗೇ!
ಅರ್ಚನಾ ಎ ಪಿ

4 months ago

    ‘ಹುಚ್ಚು ಹುಡುಗಿ, ಆಸ್ಪತ್ರೆಗೆ ಸ್ಮಶಾನಕ್ಕೆ ಬಂದು, ಹೋಗ್ತೀನಿ ಅನ್ನಬೇಕೇ ಹೊರತು ಹೋಗಿ ಬರ್ತೀನಿ ಅಂತಾರೇನೇ ತಾಯಿ? ಬಿಡ್ತು ಅನ್ನು’ ಅಂತ್ಹೇಳಿ ಹತ್ತು ಬೆರಳುಗಳಿಂದ ನೆಟಿಕೆ ತೆಗೆದು ನನ್ನ ದೃಷ್ಟಿ ದೋಷ ನಿವಾರಿಸಿದ ಆ ಬಂಧಕ್ಕೆ ಏನ್ ಹೇಳಲಿ? ...

0

ಪೀಹೂ ಎಂದರೆ ಹಾಡುವ ಹೂ…
ಕಾದಂಬಿನಿ ಕಾಲಂ

5 months ago

                      ನನ್ನ ಬದುಕಿನ ಅಪೂರ್ವ ದಿನವದು. ಸ್ವರ್ಗದ ಹಕ್ಕಿಯೊಂದು ನನ್ನ ಮಡಿಲು ಸೇರಿತ್ತು. ಆಗಷ್ಟೇ ಪುಕ್ಕ ಮೂಡುತ್ತಿದ್ದ ಈ ಹಾಡುವ ಹೂವನ್ನು ಕಂಡೊಡನೆ ನಾನಿದನ್ನು ಪೀಹೂ ...

0

ನೆಟೋಗ ಮೂಗು, ಕೆಂಪನ್ನ ತುಟಿ, ದೊಡ್ಡ ತುರುಬ, ಐದೂವರಿ ಅಡಿ ಎತ್ತರ…!
ಹಟ್ಟಿ ಸಾವಿತ್ರಿ ಪ್ರಭಾಕರಗೌಡ

6 months ago

    ನಮ್ಮ ಬಳಗದ ಯಾರೇ ಸತ್ರೂ ಸತ್ಯಮ್ಮ ಅಳಾಕ್ಹತ್ತೀದ್ಲಂದ್ರ ಕಲ್ಲು ಸೈತ ಕರಿಗಿ ಕಣ್ಣೀರಾಕ್ಕಿದ್ವು. ಅಷ್ಟು ಚೆಂದ ಅಳಾಕಿ.         “ಲೇ ಬಿಡಲೇ ಸತ್ತೀ, ಅಯ್ಯಯ್ಯೋ ಬಿಡಲೇ, ಇನ್ನೊಮ್ಮೆ ಹಂಗನ್ನಂಗಿಲ್ಲ ಬಿಡಲೇ…” ಅಂತ ಎಲ್ಲಪ್ಪಜ್ಜನ ...

0

ಕುಂಟೋಬಿಲ್ಲೆ ಆಡುವ ಹುಡುಗಿಗೆ ಕೆಲಸ ಸಿಕ್ಕಿದ್ದು
ಕಾದಂಬಿನಿ

6 months ago

      ನಾನೇ ಏನೂ ತಿಳಿಯದ ಹುಡುಗಿ. ಇದೀಗ ಪ್ರೇಮಪ್ರಕರಣವೊಂದನ್ನು ಬಗೆಹರಿಸಲು ಪಂಚಾಯ್ತಿಗೆ ಹೀಗೆ ಏಕಾಏಕಿ ನಿಲ್ಲಬೇಕೆಂದರೆ!         ನಾವೆಲ್ಲ ರಾತ್ರಿಯೂಟ ಮುಗಿಸಿ ಮಲಗಿ ಗಾಢ ನಿದ್ದೆಗೆ ಜಾರಿ ಆಗಿತ್ತು. ಕುಂಟೋಬಿಲ್ಲೆ ಆಡಿಕೊಂಡಿದ್ದ ಹುಡುಗಿಗೆ ...