0

ಆ ಸ್ಕೂಲು, ಆ ಟೀಚರ್ಸ್
ಅನಿಲ್ ಕುಮಾರ್ ರಂಗನಗೌಡ್ರ

2 years ago

ಕ್ಯಾಲಿಫೋರ್ನಿಯಾದಲ್ಲಿ ಕುಳಿತಿದ್ದೇನೆ. ನನ್ನನ್ನು ಇಲ್ಲಿಯವರೆಗೂ ಕರೆದುತಂದ ಪ್ರೇರಣೆ ಏನು ಎಂದು ಯೋಚಿಸುವಾಗ ಹಲವು ಸಂಗತಿಗಳು ನೆನಪಾಗುತ್ತಿವೆ. ಮೊದಲನೆಯದು, ನನ್ನ ಹುಟ್ಟೂರು. ಆಮೇಲಿನದು ನಾನು ಓದಿದ ಶಾಲೆ. ಕೈಹಿಡಿದು ಅಕ್ಷರ ತಿದ್ದಿಸಿದಷ್ಟೇ ಪ್ರೀತಿಯಿಂದ ಬದುಕನ್ನೂ ತಿದ್ದಿದ ನನ್ನ ಶಿಕ್ಷಕರು. ಉತ್ತರಕರ್ನಾಟಕದ ಪುಟ್ಟ ...

2

ರಾಮಚಂದ್ರ ದೇವ: ವಿನಯ, ವಿದ್ವತ್ತು
ಮಮತಾ ದೇವ

2 years ago

ರಾಮಚಂದ್ರ ದೇವ (1948-2013) ಕನ್ನಡ ಸಾಹಿತ್ಯದಲ್ಲಿ ಭಿನ್ನ ಸಂವೇದನೆ ದಾಖಲಿಸಿದ ಕವಿ, ಕಥೆಗಾರ ಮತ್ತು ವಿಮರ್ಶಕ. ಇಂಗ್ಲಿಷ್‌ನಲ್ಲೂ ಅಗಾಧ ಪಾಂಡಿತ್ಯವಿದ್ದ ಅವರು, ಷೇಕ್ಸ್‌ಪಿಯರ್‌ನನ್ನು ಎರಡು ಸಂಸ್ಕೃತಿಗಳ ನೆಲೆಯಿಂದ ನೋಡುವ ಅಧ್ಯಯನ ನಡೆಸಿ, ಅದಕ್ಕಾಗಿಯೇ ಪಿಎಚ್‌ಡಿ ಪಡೆದಿದ್ದರು. ಯಾವುದೇ ಪ್ರಶಸ್ತಿ ಬಯಸದೇ ...

0

ಬ್ರೂಸ್ ಲೀ ನೆನಪಿನ ಮುಂದೆ…
ಡಿ ವಿ ಪದ್ಮನಾಭ್, ವಾಷಿಂಗ್ಟನ್

2 years ago

ಬ್ರೂಸ್ ಲೀ ನಾವೆಲ್ಲ ಬಾಲ್ಯದ ದಿನಗಳಲ್ಲಿ ಆರಾಧಿಸಿದ ಸೂಪರ್ ಮ್ಯಾನ್… ಆ ಸ್ಟೈಲು, ಎನರ್ಜಿ, ಆ್ಯಕ್ಷನ್… ಅಬ್ಬಾ… ಅವರಿವರ ಜೊತೆ ಜಗಳವಾಡುವಾಗ ಬ್ರೂಸ್ಲಿಯೇ ನಮ್ಮನ್ನ ಆವರಿಸಿಬಿಡುತ್ತಿದ್ದ ಕಾಲವಿತ್ತು. ಎಬಿಸಿಡಿ ಗೊತ್ತಿಲ್ಲದ ದಿನಗಳಲ್ಲೇ ಬ್ರೂಸ್ಲಿಯ ಹಾಲಿವುಡ್ ಚಿತ್ರಗಳನ್ನು ನೋಡಿ ಬೆರಗಾಗಿದ್ದೆವು; ಮಾರುಹೋಗಿದ್ದೆವು. ...

1

ಕಮಲ ಬಸದಿಯ ಕರಿ ಕಲ್ಲು!
ಜಯಶ್ರೀ ದೇಶಪಾಂಡೆ

2 years ago

ಬನು ಅ೦ದರೆ ಬನಶ೦ಕರಿ, ನನ್ನ ಗೆಳತಿ. ಅ೦ತಿ೦ಥ ಸಾದಾ ಗೆಳತಿ ಅಲ್ಲ, ಫ್ರಾಕಿನ ಬೆನ್ನ ಹಿ೦ದಿನ ಗು೦ಡಿ ಹಾಕಿಕೊಳ್ಳಲು ಬರದೆ ಇನ್ನೊಬ್ಬರ ಕಡೆಯಿ೦ದ ಹಾಕಿಸಿಕೊಳ್ಳಲು ಅಕ್ಕ ಅಥವಾ ಅಮ್ಮ ಯಾರದಾದರೂ ಮರ್ಜೀ ಕಾಯಬೇಕಾದ ವಯಸ್ಸಿನ ಗೆಳತಿ. ಸ೦ಜೆಯ ಐದು ಗ೦ಟೆ ...

0

ನನ್ನ ಗುರುವಿಗೆ ನಮಸ್ಕಾರ…!
ಭಾರ್ಗವಿ ಶೇಷಾದ್ರಿ, ನ್ಯೂಯಾರ್ಕ್

2 years ago

ಅನೇಕ ಜನ್ಮ ಸಂಪ್ರಾಪ್ತ ಕರ್ಮ ಬಂಧ ವಿದಾಹಿನೇ | ಆತ್ಮಜ್ಞಾನ ಪ್ರದಾನೇನ ತಸ್ಮೈ ಶ್ರೀಗುರವೇ ನಮಃ || ಅನೇಕ ಜನ್ಮದ ಕರ್ಮಗಳ ಬಂಧದಿಂದ ಮುಕ್ತಿ ನೀಡಿ, ಆತ್ಮಜ್ಞಾನವೆಂಬ ಜ್ಯೋತಿಯನ್ನು ವಿದ್ಯಾಧಾರೆಯಾಗಿ ನೀಡುವಂತಹ ಗುರುವಿಗೆ ನಮಸ್ಕಾರ. ಈ ಶ್ಲೋಕದಲ್ಲಿ ಹೇಳಿದ ಹಾಗೆ ...

0

ಕಿಟ್ಟೆಲ್ ನಾಡಲ್ಲಿ ಕನ್ನಡಿಗನ ಹಬ್ಬ
ವಿನಯ್ ಕುಮಾರ್ ಹೆಚ್ ಟಿ

2 years ago

ಕನಸನ್ನು ಕೂಡ ಹತ್ತಿರ ಬಿಟ್ಟುಕೊಳ್ಳದಂಥ ಸೋಮಾರಿತನ ನನ್ನದು. ಇಂಜಿನಿಯರಿಂಗ್ ಮುಗಿಸುವವರೆಗೂ ಪಕ್ಕಾ ಹೊಣೆಗೇಡಿಯಂತೆಯೇ ಇದ್ದ ನನಗೆ, ಜವಾಬ್ದಾರಿ ಅಂತ ಬಂದದ್ದು ಕೆಲಸಕ್ಕೆ ಸೇರಿಕೊಂಡ ಮೇಲೆ. ಅದರ ಬೆನ್ನಲ್ಲೇ ಒದಗಿಬಂದದ್ದು ಜರ್ಮನಿಯ ಐತಿಹಾಸಿಕ ನಗರಿ ಹ್ಯಾಮ್‌ಬರ್ಗ್‌ನಲ್ಲಿ ಸುಮಾರು ಆರು ತಿಂಗಳು ಕೆಲಸ ...

1

ಅಪ್ಪಯ್ಯನ ಅಕ್ಕರೆ
ಗಿರಿಜಾ ಹೆಗಡೆ

2 years ago

“ಅಕ್ಕೋರೆ…ಮೀರನ್ನ ಸ್ವಲ್ಪ ಬೇಗ ಬಿಡ್ತೀರ? ” ಅಂತ ಅಪ್ಪಯ್ಯ ನನ್ ಶಾಲೆ ಹತ್ರ ಬಂದ್ರೆ, ನಂಗೆ ಸಿಕ್ಕಾಪಟ್ಟೆ ನಾಚ್ಕೆ …ಕಾರಣ.. ಅಪ್ಪಯ್ಯ ಶನಿವಾರ ಮಧ್ಯಾಹ್ನ ಶಾಲೆಯಿಂದ ಬೇಗ ಬಿಡಿಸ್ಕೊಂಡೋಗಿ, ಮತ್ತಿಸೊಪ್ಪಿನ ಲೋಳೆ, ಅಟ್ಲಕಾಯಿ ಹಚ್ಚಿ ತಲೆಸ್ನಾನ ಮಾಡಿಸ್ತಿದ್ದ…ಆಯಿ ತವರುಮನೇಲಿದ್ಲು, ನನ್ ...

0

ಕ್ಲಿಕ್ with ಕೊಹ್ಲಿ
ರಂಜನ್ ರಮೇಶ್

2 years ago

ಭಾರತದಲ್ಲಿ ಕ್ರಿಕೆಟ್ ಕ್ರೇಜ್ ಸಣ್ಣದಲ್ಲ. ಸಚಿನ್ ಥರದವರ ಅಟವೆಂದರೆ ದೇಶಕ್ಕೆ ದೇಶವೇ ಟಿವಿ ಮುಂದೆ ಕೂರುತ್ತಿದ್ದುದೂ ಸುಳ್ಳಲ್ಲ. ಆದರೆ ನಾನು ಕ್ರಿಕೆಟ್ ಅರ್ಥಮಾಡಿಕೊಳ್ಳುವಷ್ಟರಲ್ಲಿ ನನ್ನ ಮನ ಗೆದ್ದದ್ದು ವಿರಾಟ್ ಕೊಹ್ಲಿ. ಭಾರತೀಯ ಕ್ರಿಕೆಟ್‌ನಲ್ಲಿ ಮಿಂಚೋದಕ್ಕೂ ಮುನ್ನವೇ ಕೊಹ್ಲಿ ಆಟ ನನ್ನನ್ನು ...