2

ಬ್ಯಾಟೆಬೀರನ ಹಂದಿ ಸವಾರಿ
ವೆಂಕಟ್ರಮಣ ಗೌಡ

6 months ago

ಅಸನೀರಲ್ಲಿ  ನಡೆಯುತ್ತಿದ್ದ ಶಿಕಾರಿಗೆ ಅದರದ್ದೇ ಆದ ಫೋರ್ಸು ಇರುತ್ತಿತ್ತು. ಫೋರ್ಸು ಎಂದರೆ ಉಮೇದು ಅಂತ. ಹಾಗೆಯೇ ಶಿಕಾರಿಗೆ ಅಂತಲೇ ಯಾವಾಗಲೂ ಒಂದು ತಂಡ ಮುಂದಿರುತ್ತಿದ್ದುದೂ ಹೌದು. ಕಾಳ, ರಂಕ, ಗೋಟು, ಬಿಲ್ಲ, ಮಾರು, ದಾನು, ಬೀರ ಎಂದು ಮೊದಲಾಗಿ ಅವರ ...

1

ಚರಿತ್ರೆಯ ಚಹರೆಯಲಿ ಚಿಗುರೆಲೆಗಳ ನಡಿಗೆ
ಕಿರಸೂರ ಗಿರಿಯಪ್ಪ

6 months ago

1 ನಿನ್ನುಸಿರಲಿ ಅದೆಂತ ರಕ್ತ ಕಂಡಿದ್ದರು ತಮ್ಮ ಮೈಯೊಳಗೆ ಸ್ವಲ್ಪ ಇಣುಕಿದರೂ ಸಾಕಿತ್ತು ಶುಭ್ರತೆಗೆ ನೆಲೆಯಾದ ನಿನ್ನುಡಿಯ ಮಮತೆ ಅರಿಯದ ಗಾವಿಲರು ಬೆನ್ನಿಗೆ ತೂಪಾಕಿ ಹಿಡಿದು ಮನುಷ್ಯತ್ವ ಕಳಚಿಕೊಂಡರು ನಿನ್ನ ತೆಕ್ಕೆಯೊಳಗೆ ಸ್ವಲ್ಪ ಅಣಿಯಾದರೂ ಬೋಧಿವೃಕ್ಷದ ಜೋಗುಳದ ಸೂಪ್ತ ತಾಣ ...

0

ಗೌರಿ : ದ್ವಿಪದಿಗಳು
ಬಸೂ

6 months ago

1 ನಾನು ಸಿಗರೇಟು ಸೇದುತ್ತೇನೆ ಕುಡಿಯುತ್ತೇನೆ ಏನೀವಾಗ? ನಿನ್ನವರ ಹಾಗೆ ಮನುಷ್ಯರ ರಕ್ತ ನಾನೆಂದಿಗೂ ಕುಡಿಯಲಾರೆ 2 ಯಾಕೋ ಆ ಶವದ ತುಟಿಗಳ ಮೇಲೆ ನಗು ಕಾಣುತ್ತಿಲ್ಲ? ಇರಿದ ಹತಾರದ ಮೇಲೂ ಶತ್ರುವಿನ ಬೆರಳಗುರುತು ಕಾಣುತ್ತಿಲ್ಲ..! 3 ಅವಳು ಹನಿಯಾಗಿದ್ದಳು ...

0

ಗೌರಿ ಲಂಕೇಶ್ : ಒಂದು ನಿಷ್ಕಲ್ಮಷ ಕಥನ
ಮೋಹನ್‍ಕುಮಾರ್ ಕೊಂಡಜ್ಜಿ, ಎಂಎಲ್‍ಸಿ

6 months ago

ಗೌರಿ ಲಂಕೇಶ್ ಹತ್ಯೆ ಒಂದೆಡೆ ಎಂಥ ವಿಷಮ ಸ್ಥಿತಿಯಲ್ಲಿ ಈ ಸಮಾಜ ಸಿಲುಕಿದೆ ಎಂಬುದನ್ನು ತೋರಿಸುತ್ತಿದ್ದರೆ, ಇನ್ನೊಂದೆಡೆ ಅವರ ಆದರ್ಶವಾದ ಗೊತ್ತಿದ್ದವರಿಗೆ, ಅವರ ಒಡನಾಡಿಗಳಿಗೆ ಒಂದಿಡೀ ಸಾಂಸ್ಕೃತಿಕ ಕಥಾನಕವೇ ನೆನಪಾಗಿ ಕಾಡುತ್ತಿದೆ. ಲಂಕೇಶ್ ಒಡನಾಡಿಯಾಗಿದ್ದು, ಗೌರಿ ಅವರೊಂದಿಗೂ ಅದೇ ಆಪ್ತತೆ ...

0

ಒಂದು ಗಜಲ್; ಒಂದು ಗೆಜ್ಜೆ
ಶ್ರೀದೇವಿ ಕೆರೆಮನೆ

6 months ago

ಒಂದು ಗಜಲ್ ಕತ್ತಿಯೂ ಇಲ್ಲದೇ ಮಾತಿಂದಲೇ ಇರಿಯಬಹುದೆಂದು ಗೊತ್ತಿರಲಿಲ್ಲ ನನಗೆ ಕೊಲ್ಲಲು ಮೌನವನ್ನೂ ಅಸ್ತ್ರವಾಗಿ ಬಳಸಬಹುದೆಂದು ತಿಳಿದಿರಲಿಲ್ಲ ನನಗೆ ಮಧುರ ನೆನಪುಗಳೂ ಎದೆ ಕೊರೆದಾವೆಂಬ ಅರಿವಿರಲಿಲ್ಲ ನನಗೆ ಸುಖದ ಗಳಿಗೆಗಳೂ ಕೊರಳೊತ್ತಿ ಸಾಯಿಸುವವೆಂದು ತಿಳಿದಿರಲಿಲ್ಲ ನನಗೆ ಹೊಳೆದಂಡೆಯ ಪಿಸುಮಾತೂ ಲೋಕದ ...

0

ಬದುಕು ಬರಿ ಗಿಲೀಟು
ಡಾ. ಗೋವಿಂದ ಹೆಗಡೆ

6 months ago

(ಗಜಲ್) ದಾರಿ ಹೋದ ಹಾಗೆ ಸಾಗಿ ಬದುಕು ಬರಿ ಗಿಲೀಟು ಹೊತ್ತು ಬಂದತ್ತ ಬಾಗಿ ಬದುಕು ಬರಿ ಗಿಲೀಟು ಹದ್ದುನೆರಳು ನೆನಪು ಕುಕ್ಕೆ ಕಣ್ಣು ಹುಗಿದು ಕೂತು ತನಗೆ ತಾನೆ ಮೋಸವಾಗಿ ಬದುಕು ಬರಿ  ಗಿಲೀಟು ಥಳುಕಿನ ಸಂತೆಗಳಲ್ಲಿ ನಮ್ಮತನವ ...

1

ನಾನು ಮತ್ತು ನೀನು
ಡಾ. ಪ್ರೇಮಲತ ಬಿ

6 months ago

ಜಾರಿಸಿ,ಚಿಮ್ಮಿಸಿ ಸುರಿಸಿ,ಹನಿಸಿ ಧುಮ್ಮಿಕ್ಕಿ ಬೋರ್ಗರೆದು ಜುಳುಜುಳುನೆ ನಕ್ಕು ನಲಿದ ನಿನ್ನೊಲವಿನ ಮಿಡಿತಕ್ಕೆ ರೂಪು ನಾನು *** ತೇಲಿದ್ದು, ಮುಳುಗಿದ್ದು ಅಲೆಗಳಲ್ಲಿ ಅನುರುಣಿಸಿದ್ದು ಆಳದಲಿ ಮುಳುಗಿ ಮಲಗಿದ್ದು ನಿನ್ನೆಲ್ಲ ಗುಟ್ಟುಗಳ ಗೌಪ್ಯದಿ ಕರಗಿಸಿ, ಅರಗಿಸಿಕೊಂಡು ಶಾಂತದಿ ಹರಿವ ನದಿಯು *** ನಿನ್ನೆ ...

0

ಈ ಕಾಲಕ್ಕೆ ಶೀರ್ಷಿಕೆ ಇಲ್ಲ!
ಆನಂದ ಋಗ್ವೇದಿ

6 months ago

ಗೌರಮ್ಮಾ, ನೀವು ಮದುವೆಯಾಗಿ ಹೋದಾಗಿನ ನಿರ್ವಾತ ವಿಷಣ್ಣತೆಯನ್ನ ಮೇಷ್ಟ್ರು ಬರೆದಿದ್ದರು – ಮರೆಯುವ ಮುನ್ನ ಈಗ ಅದೇ ನಿರ್ವಾತ ವಿಷಣ್ಣತೆ ಮರೆಯಲಿ ಹೇಗೆ!? ಮುಟ್ಟಿಸಿಕೊಂಡವನ ಮಗಳ ಮನೆಯ ನಡುರಾತ್ರಿ: ಒಂದು ಝುರುಕಿ ಒಂದು ಗುಟುಕು ಒಂದರ್ಧ ಮಾತು ದೇಶ ವಿಭಜನೆಯ ...

0

ಬಾಲ್ಯದ ಬಣ್ಣದ ಗೆರೆಗಳು
ಬಾಲ್ಯ ಬಂಗಾರ | ನಾಗರೇಖಾ ಗಾಂವಕರ

6 months ago

            ಬಾಲ್ಯ ಬಂಗಾರ     ನನ್ನಮ್ಮ ಬೆಳ್ಳಗಿನ ಹೆಂಗಸು, ತಂದೆಯದು ನಸುಗಪ್ಪು ಬಣ್ಣ . ಹೀಗಾಗಿ ಆರು ಜನಮಕ್ಕಳಲ್ಲಿ ಕೆಲವರು ತಂದೆಬಣ್ಣ ಹೊತ್ತು ಬಂದರೆ ಇನ್ನು ಕೆಲವರು ತಾಯಿಯ ಶ್ವೇತವರ್ಣದವರಾಗಿದ್ದೆವು .ನಾನಂತೂ ...

0

ಎದೆಯಾಳದಲಿ ಮಧು ಹುಟ್ಟಲಿಲ್ಲ
ನಾಗರೇಖಾ ಗಾಂವಕರ

6 months ago

ಏರಿದ ಏಣಿಯ ನೂಕುವ ನಡಿಗೆ ತೆರೆದುಕೊಂಡ ಏಣಿಯ ಮೆಟ್ಟಿಲುಗಳು ವಿಕಸನದ ಕೊಂಡಿಗಳ ಹರವು ಬಿತ್ತರಗೊಂಡಿತು. ಆ ದಟ್ಟಕಾನನದ ಹಸಿರು ಮರಗಳೊಡನೆಯೊಡನಾಟ ಅವನದು? ಮುತ್ತನೊತ್ತುವ ಎಲೆಗಳ ಕೂಡ ಹಸಿರ ಉಸಿರ ಹೊತ್ತು ಹಾರುತ್ತಿದ್ದ ಅತ್ತಿಂದಿತ್ತ. ಶಕ್ತ ನೆಲದ ಸಂದಿಗೊಂದಿಗಳ ಬದುಕ ಹಾಡಿನ ...