0

ಬುದ್ಧ ಇಂದಿಗೆ: ನಿರೀಕ್ಷಿಸಿ… ವಿಚಾರ ಸರಣಿ

1 year ago

ಮಣಿಪುರದ ಮಗಳು ಇರೋಮ್ ಶರ್ಮಿಳಾ ಅಸ್ಸಾಂ ರೈಫಲ್ಸ್ ವಿರುದ್ಧದ ಹೋರಾಟದ ಭಾಗವಾಗಿ ಕಳೆದ 16 ವರ್ಷಗಳಿಂದ ನಡೆಸುತ್ತಿದ್ದ ಉಪವಾಸವನ್ನು ನಿರರ್ಥಕತೆಯ ಕಾರಣದ ಹತಾಶೆಯಿಂದ ನಿಲ್ಲಿಸಿದಾಗ ಗಾಂಧಿ ತತ್ವದ ಸೋಲು ಎಂಬರ್ಥದ ಮಾತುಗಳೇ ಕೇಳಿಬಂದವು. ಸ್ವತಃ ಮಣಿಪುರವೇ ಶರ್ಮಿಳಾ ಅಂತರಂಗವನ್ನು, ಕಳಕಳಿಯನ್ನು ...

0

ಕಥನ

2 years ago

‘ಕೇಳು ಜನಮೇಜಯ…’ ಕಥನ ಸಂಸ್ಕೃತಿಯ ಅನನ್ಯ ರೂಪಕ ಈ ಸೊಲ್ಲು. ಪ್ರಭುತ್ವವನ್ನು ಮಣಿಸುವ, ಮೀರುವ, ತಿದ್ದುವ, ನಿರ್ದೇಶಿಸುವ ಮತ್ತು ಲೋಕಜ್ಞಾನವನ್ನು ಅದಕ್ಕೆ ಕೊಡುವ ಧ್ಯಾನದಲ್ಲಿ ಕಥನ ಪರಂಪರೆಯಿದ್ದುದರ ಗುರುತು ಅದು. ಕಥನವು ಏಕಕಾಲಕ್ಕೇ ಹೇಳುವ, ಕೇಳುವ ಮತ್ತು ಕಾಣುವ ಪ್ರಕ್ರಿಯೆ. ...

0

ನಮ್ಮೊಳಗಿನ ಆಕಾಶ

2 years ago

ಎಲ್ಲರಿಗೂ ಆಗೀಗ ಲಹರಿಯಲ್ಲಿರುವಾಗ ಗುನುಗಿಕೊಳ್ಳಲು ಅವರವರದ್ದೇ ಆದ ಕೆಲವು ಸಾಲುಗಳಿರುತ್ತವೆ. ಹಾಗೆ ಗುನುಗಿಕೊಳ್ಳುವಂಥ ಒಂದು ಮಧುರ ಬಾಂಧವ್ಯ ಆ ಹಾಡುಗಳಿಗೂ ನಮಗೂ ನಡುವೆ ಮೂಡಿಕೊಳ್ಳುವಲ್ಲಿನ ಬಿಂದು ಯಾವುದು? ಕುತೂಹಲಕರ. ತುಂಬ ಸಲ ಎಷ್ಟೇ ಪ್ರಯತ್ನಿಸಿದರೂ ನೆನಪೇ ಆಗದ ಯಾವ್ಯಾವುದೋ ಸಾಲುಗಳು ...

0

ಹುಡುಕಿಕೊಳ್ಳುವುದು

2 years ago

ಒಂದು ಕಥೆ, ಒಂದು ಸಿನಿಮಾ, ಒಂದು ಕವಿತೆ; ಇವೆಲ್ಲ ಸೃಜನೆಗಳಿಗೂ ಆಕರವಾಗಿರುವಂಥ ನಿಸರ್ಗ. ಇಲ್ಲೇ ಬದುಕು ನಿಕ್ಕಿಯಾಗುತ್ತದೆ. ಇಲ್ಲೇ ಒಮ್ಮೊಮ್ಮೆ ಅದು ಕಳೆದುಹೋದಂತೆ ಅನ್ನಿಸಿಬಿಡುತ್ತದೆ ಮತ್ತು ಇಲ್ಲೇ ಮರಳಿ ಸಿಕ್ಕಿಬಿಡುತ್ತದೆ. ಬದುಕನ್ನು, ಯಾಕೋ ಅದು ಯಾವಾಗಲೂ ಹೊತ್ತುಕೊಂಡೇ ಇರುವ ಎಷ್ಟೆಲ್ಲ ...

0

ನೆನಪಿರಲಿ

2 years ago

ಇವತ್ತಿನ ಈ ಘಳಿಗೆ ನಮ್ಮನ್ನು ಕೈಹಿಡಿದು ನಡೆಸುತ್ತಿರುವುದು ಅದೆಷ್ಟೋ ನಿನ್ನೆಗಳು. ನಿನ್ನೆಯ ಖುಷಿ, ನಿನ್ನೆ ಆಗಿಹೋದ ತಪ್ಪು, ನಿನ್ನೆ ಮನಸ್ಸಿಗಾದ ಗಾಯ, ನಿನ್ನೆ ಆಡಿದ ಒಂದು ಮಾತು, ನಿನ್ನೆ ಸಿಕ್ಕ ಒಬ್ಬ ವ್ಯಕ್ತಿ -ಹೀಗೆ ಹಲವು ಸಂಗತಿಗಳು ಕೂಡಿಕೊಂಡು ಇವತ್ತಿನ ...

0

ಛಂದಸ್ಸು

2 years ago

ಮದುವೆ. ಅದು ಜಾತಿ, ಧರ್ಮವನ್ನು ಮೀರುತ್ತದೊ ಅಥವಾ ಮೀರಲಾರದೆ ಹೋಗುತ್ತದೊ ಅನ್ನೋದು ಮನುಷ್ಯನ ಮನಃಸ್ಥಿತಿಗಿರುವ ಮಿತಿಯ ಪ್ರಶ್ನೆ. ಗಂಡು ಮತ್ತು ಹೆಣ್ಣನ್ನು ಅದು ಉಪಚರಿಸುವ ರೀತಿ ಕೂಡ ಪುನಃ ಮನಃಸ್ಥಿತಿಗೇ ಸಂಬಂಧಪಟ್ಟದ್ದು. ‘ಪ್ರಸ್ತಾಪ’ದ ಎರಡು ಬರಹಗಳು ಚರ್ಚಿಸುತ್ತಿರುವ ಬಗೆ ವಿಭಿನ್ನ. ...

0

ಓದಿನ ಬಾಂಧವ್ಯ

2 years ago

ಮಾತು, ಸದ್ದು ಗದ್ದಲ, ಮಳೆಯ ಜಿಟಿಜಿಟಿ, ಕಪ್ಪೆಯ ವಟರುಗುಟ್ಟುವಿಕೆ, ಜೀರುಂಡೆಯ ಜೀಂಯ್ ಗೀತ, ಹಕ್ಕಿಗಳ ಸಂಜೆ ಸಲ್ಲಾಪ, ಹೊಳೆಯ ಜುಳುಜುಳು, ಕಡಲ ಭೋರ್ಗರೆತ, ಜೇನ ರಾಗ, ಖುಷಿ ನೋವು ನಿಟ್ಟುಸಿರೆಲ್ಲ ಬೆರೆತಂಥ ಗಾಳಿ ದನಿ, ಹಾಡು… ಎಷ್ಟೊಂದು ಸ್ವರಗಳು ಕೇಳಿಸಿಕೊಳ್ಳುವುದಕ್ಕೆ. ...