0

ಹಾಡಿದ್ದೆಲ್ಲವೂ ಹೃದಯಗೀತೆ
ಎನ್ ಎಸ್ ಶ್ರೀಧರಮೂರ್ತಿ

6 months ago

      ಮಲಯಮಾರುತದ ಅಮೋಘ ಗೀತೆಗಳನ್ನು ಯಾರು ತಾನೆ ಮರೆಯಲು ಸಾಧ‍್ಯ. ಚೆಂಬೈ ವ್ಯದ್ಯನಾಥ ಭಾಗವತರ್ ಅವರ ನೇರ ಶಿಷ್ಯರಾದ ಯೇಸುದಾಸ್ ಇದ್ದಲ್ಲೆಲ್ಲಾ ಸಂಗೀತವೇ.           ನೀವು ಹೇಗೆ ಕನ್ನಡಿಗರು ಎನ್ನುವ ತುಂಟ ...

0

ವಿಷ್ಣುವರ್ಧನ್ ಅವತ್ತು ಮುರುಡಯ್ಯ ಅಂದದ್ದು ಯಾರನ್ನು?
ಶಿವಶಂಕರ್ ಜಿ

6 months ago

      ಎಂದೂ ಯಾರ ಕೇಡನ್ನೂ ಬಯಸದ, ಯಾವ ಮಟ್ಟದಲ್ಲಾದರೂ ನಂಬಬಹುದಾದ ಸಜ್ಜನಿಕೆ – ಸೌಜನ್ಯದ ಸಾಕಾರವಾದ ಮುರುಡಯ್ಯನಂಥ ವ್ಯಕ್ತಿಗಳು ಜಗತ್ತಿಗೆ ಬೇಕು. ಮುರುಡಯ್ಯನಂಥ ಕಲಾವಿದರು ರಂಗಭೂಮಿಗೆ ಬೇಕು. ಅವರು ನೂರ್ಕಾಲ ಸುಖವಾಗಿ, ನೆಮ್ಮದಿಯಾಗಿ ಇರಬೇಕು…       ...

0

ಅಲ್ಲೂ ಇಲ್ಲೂ ಎಲ್ಲೂ ಸಲ್ಲದವರು
ಪ್ರಸಾದ್ ನಾಯ್ಕ್ ಕಾಲಂ

9 months ago

ಇರುವುದೆಲ್ಲವ ಬಿಟ್ಟು ಇರದುದೆಡೆಗಿನ ತುಡಿತ… ಖ್ಯಾತ ನಿರ್ದೇಶಕ ವೂಡಿ ಅಲೆನ್ ಚಿತ್ರ ‘ವಿಕ್ಕಿ-ಕ್ರಿಸ್ಟಿನಾ-ಬಾರ್ಸಿಲೋನಾ’ ನೋಡುತ್ತಾ ನನಗೆ ನೆನಪಾಗಿದ್ದು ಈ ಕವಿಸಾಲೇ. ಕಥೆಯು ಆರಂಭವಾಗುವುದು ವಿಕ್ಕಿ ಮತ್ತು ಕ್ರಿಸ್ಟಿನಾ ಎಂಬ ಇಬ್ಬರು ತರುಣಿಯರೊಂದಿಗೆ. ವಿಕ್ಕಿ ತನ್ನ ಜೀವನದ ಬಗ್ಗೆ ಸ್ಪಷ್ಟ ನಿಲುವನ್ನಿಟ್ಟುಕೊಂಡಿರುವ ...

0

ರೀಲ್ ಅಮ್ಮ, ರಿಯಲ್ ಅಮ್ಮ
ಪ್ರಸಾದ್ ನಾಯ್ಸ್ ಕಾಲಂ

12 months ago

“ಆಜ್ ಮೇರೇ ಪಾಸ್ ಪೈಸಾ ಹೇ, ಬಂಗ್ಲಾ ಹೇ, ಗಾಡೀ ಹೇ, ಬ್ಯಾಂಕ್ ಬ್ಯಾಲೆನ್ಸ್ ಹೇ… ತುಮ್ಹಾರೇ ಪಾಸ್ ಕ್ಯಾ ಹೇ” ಅಂದಿದ್ದಕ್ಕೆ “ಮೇರೇ ಪಾಸ್ ಮಾ ಹೈ” ಎಂದು ಜಬರ್ದಸ್ತಾಗಿಯೇ ಡೈಲಾಗು ಹೊಡೆದಿದ್ದರು ಅಮಿತಾಭ್ ಬಚ್ಚನ್. ಈ ಜನಪ್ರಿಯ ...

0

ವೋ ಶಾಮ್ ಕುಛ್ ಅಜೀಬ್ ಥೀ…
ಅಮೃತಾ ಮೆಹೆಂದಳೆ

1 year ago

ಈ ಹಾಡಿಗೋಸ್ಕರ ಇಡೀ ಚಿತ್ರ ನೋಡಿದ ಹುಚ್ಚು ನನ್ನದು…ಭಾವಲೋಕದ ಬಯಕೆಗಳನ್ನು ತಣಿಸೋ ಜೀವಜಲ ಈ ಹಾಡುಗಳ ಲೋಕ..ಇಡೀ ಚಿತ್ರ ಭಾವನೆಗಳ ಸುತ್ತ ಸುತ್ತಿದರೂ, ಈ ಹಾಡಿನಲ್ಲಂತೂ ಅವಳ ತುಮುಲ ಮನಸ್ಸು ತಟ್ಟತ್ತೆ, ಹಾಡಿರುವುದು ನಾಯಕನೇ ಆದರೂ… ಮೊದಲ ಚರಣದಲ್ಲಿ ಅವರಿಬ್ಬರ ...

0

ಒಂದ್ನಿಮಿಷ, ಈ ಅಪ್ಪನನ್ನು ನೋಡಿ!
ಅಪರೂಪದ ಕಿರುಚಿತ್ರ

1 year ago

ಅಪ್ಪನನ್ನು ಅರ್ಥ ಮಾಡಿಕೊಳ್ಳೋಕ್ಕೆ ಎಷ್ಟು ಸಮಯ ಬೇಕು? ಹೆಚ್ಚಲ್ಲ, ಒಂದು ನಿಮಿಷ ಸಾಕು. ಇದೊಂದು ಕಿರುಚಿತ್ರ ನೋಡಿದರೆ, ಹೌದೆನ್ನಿಸುತ್ತದೆ. ಸುಮ್ಮನೆ ಮಾತು ಏಕೆ? ಒಮ್ಮೆ ನೋಡಿಬಿಡಿ. ಅಂದಹಾಗೆ ಇದು ಈಜಿಪ್ತಿಯನ್ ಕಿರುಚಿತ್ರ.

1

‘ಪಿಂಕ್’ ಎಂಬ ‘ಕೆಂಪು’
ಪ್ರಸಾದ್ ನಾಯ್ಕ್ ಕಾಲಂ

2 years ago

ಕೆಲವೊಮ್ಮೆ ಇಂತಹ ಉಳಿಪೆಟ್ಟುಗಳು ಬೇಕಾಗುತ್ತವೆ. ಬೇಕೇಬೇಕು ಎನ್ನುವಷ್ಟು! ಅದು ವ್ಯವಸ್ಥೆಯಾಗಲೀ, ಸಮಾಜವಾಗಲೀ ಅಥವಾ ವೈಯಕ್ತಿಕವಾಗಿಯೇ ಇರಲಿ ಇಂಥಾ ಸಾತ್ವಿಕ ಪೆಟ್ಟುಗಳು ಬೀಳದಿದ್ದರೆ ಜೀವನವೆಂಬುದು ನಿಂತ ನೀರಾಗುತ್ತದೆ. ಸಿನೆಮಾ ಎಂಬ ಮಾಧ್ಯಮದ ಮೂಲಕವಾಗಿ ಸಮಾಜಕ್ಕೆ, ಪುರುಷಪ್ರಧಾನ ವ್ಯವಸ್ಥೆಗೆ ಇಂಥದ್ದೊಂದು ಸಾತ್ವಿಕ ಪೆಟ್ಟನ್ನು, ...

1

ಜಾಕ್ ನಿಕಲ್ಸನ್ ಎಂಬ ಬೆರಗು
ಎ ಎನ್ ಪ್ರಸನ್ನ

2 years ago

ಎಂಭತ್ತಕ್ಕೆ ಕಾಲಿಟ್ಟಿರುವ ಅಮೆರಿಕದ ಜಾಕ್ ನಿಕಲ್ಸನ್ ಚಲನಚಿತ್ರ ಜಗತ್ತು ಕಂಡ ಅತ್ಯಂತ ಪ್ರತಿಭಾನ್ವಿತ ನಟರಲ್ಲೊಬ್ಬ. ತನ್ನ ಜೀವಮಾನದಲ್ಲಿ ಅರವತ್ತು ವರ್ಷಕ್ಕೂ ಮೀರಿ ಅನೇಕ ಅದ್ಭುತ ಚಿತ್ರಗಳು ಸೇರಿದಂತೆ ಎಪ್ಪತೈದು ಚಿತ್ರಗಳಲ್ಲಿ ನಟಿಸಿ 2010ರಲ್ಲಿ ಚಿತ್ರಜಗತ್ತಿಗೆ ‘ಬೈ’ ಹೇಳಿದ. ವಿಷಾದದ ಸಂಗತಿಯೆಂದರೆ ...

2

ಕನ್ನಡಿ ಮಾಯೆ
ದೀಪಾ ಫಡ್ಕೆ

2 years ago

ಪ್ರಸ್ತಾಪ | prastapa       ಒಬ್ಬಳು ಜಗದೇಕ ಸುಂದರಿ ರಾಣಿ. ಪ್ರತೀದಿನದಂತೆ, ಅಂದೂ ತನ್ನ ಸುಂದರ ನಿಲುವನ್ನು ತದೇಕ ಚಿತ್ತದಿಂದ ನೋಡಿ ಹೆಮ್ಮೆ ಪಟ್ಟುಕೊಳ್ಳುತ್ತಾ ಇದ್ದರೆ, ಅವಳ ಆಜ್ಞೆಯಂತೇ ಅವಳ ಮುಂದಿದ್ದ ಮಾಯಾದರ್ಪಣ ತನ್ನ ಎಂದಿನ ಕೆಲಸವನ್ನು ...