0

ಪ್ರತಿ ಹೆಜ್ಜೆಯೂರುವಲ್ಲೂ ಇರುವ ಆಸರೆ ‘ಅಮ್ಮ’

2 weeks ago

ಯಾವಾಗ ಹೂ ಕೊಂಡರೂ ಮೊಳ ಹೆಚ್ಚು ಹಾಕಿ ಕೊಡುವ ಹೂವಮ್ಮ, ಯಾವತ್ತೋ ಒಮ್ಮೆ ಪಾರ್ಕ್ ನಲ್ಲಿ ಸಿಗುವುದಾದರೂ ಯೋಗಕ್ಷೇಮ ವಿಚಾರಿಸಿ ‘ಸಂದಾಕಿರು ಮಗಾ’ ಅನ್ನುವ ಅಜ್ಜಿ, ಸುಸ್ತಿನ ಸಣ್ಣ ಛಾಯೆ ಕಂಡರೂ ಮಡಿಲಿಗೆಳೆದುಕೊಂಡು ತಂಪೆರೆವ ಗೆಳೆಯ, ಏನೂ ಹೇಳದೇ ಇದ್ದಾಗಲೂ ...

0

ಒಬ್ಬ ಗೋಪಿಯ ಹಾಡು…
ಡಾ. ಪ್ರೇಮಲತ ಬಿ

2 weeks ago

  ಕವಿಸಾಲು       ಹೌದು ಕಣೇ ಕವಿತ…, ಕೋಲ್ಮಿಂಚು ಹೊಡೆದು, ಎದೆ ಜಲ್ಲೆಂದು ಕಾಲುಗಳು ಕುಸಿದು, ತರತರನೆ ನಡುಗಿ ದಾರಿ ಕಾಣದಂತಾದ ಸಮಯ ನವಿರಾಗಿ ಬೆನ್ನ ನೇವರಿಸಿ, ತುಟಿಯ ತಾಗಿಸಿ ಆಲಂಗಿಸಿದಾತನ ವಕ್ಷದಲಿ ಕುಸಿದು ಕಳೆದುಹೋದ ಭಾವಾನುಭವದಲ್ಲಿ ...

0

ಮೈಬಣ್ಣವೆಂಬ ಮಾನದಂಡ ಮತ್ತು ‘ವಿಪ್ಲವ’ ಮನಃಸ್ಥಿತಿಯ ರಾಜಕಾರಣ
ಸಂಪಾದಕ

4 weeks ago

ಈ ‘ವಿಪ್ಲವ’ ಮನಃಸ್ಥಿತಿ ಅಧಿಕಾರಸ್ಥವಾದುದಾಗಿದೆ. ದೇವರು, ಧರ್ಮದ ಹೆಸರಲ್ಲಿ ಒಡೆಯುವುದನ್ನು ತನ್ನ ಪರಮೋನ್ನತಿ ಎಂಬಂತೆ ಭ್ರಮಿಸುವ ಈ ಕುರೂಪವು ಮನುಷ್ಯರ ಮೇಲೆ ಮನುಷ್ಯರನ್ನು ಎತ್ತಿಕಟ್ಟುತ್ತದೆ. ಹೆಣ್ಣಿನ ಮೇಲೆ ಹೆಣ್ಣನ್ನೇ ಅಸ್ತ್ರವಾಗಿ ಪ್ರಯೋಗಿಸುವ ಹುನ್ನಾರಗಳ ಮೂಲಕ, ನಿಜವಾದ ಸೌಂದರ್ಯವನ್ನು ನಾಶಗೈಯುತ್ತಿದೆ. 21 ...

0

ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಏಕೆ ಬೇಡ?
ಕನೆಕ್ಟ್ ಕನ್ನಡ

1 month ago

ನಾವಿರುವ ಹೆಚ್ಚು ಧೃವೀಕೃತ ಮತ್ತು ಕೋಮುವಾದೀಕೃತ ಸನ್ನಿವೇಶದಲ್ಲಿ, ಅತ್ಯಾಚಾರದಂಥ ಲೈಂಗಿಕ ದೌರ್ಜನ್ಯ ಪ್ರಕರಣಗಳು ಪಡೆವ ಅತಿ ಭಯಾನಕ ಮತ್ತು ವಿಧ್ವಂಸಕ ಸ್ವರೂಪಗಳ ಕಟು ವಾಸ್ತವವನ್ನು ಊಹಿಸಬೇಕು. ಇದು ದ್ವೇಷ ಅಥವಾ ‘ನಮಗೆ ಮತ್ತು ಅವರಿಗೆ’ ಎಂಬಂಥ ಸಾಮಾಜಿಕ ಪಕ್ಷಪಾತ ಮತ್ತು ...

0

ಪ್ರಶ್ನೆಗಳಿಗೆ ಎಡೆಮಾಡಿದ ಸ್ವಾತಿ ಮಾಲಿವಾಲ್ ಉಪವಾಸ ಸತ್ಯಾಗ್ರಹ
ಕನೆಕ್ಟ್ ಕನ್ನಡ

1 month ago

ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನಿಗೆ ಒತ್ತಾಯಿಸಿ ಉಪವಾಸದಲ್ಲಿರುವ ಸ್ವಾತಿಯವರ ಪ್ರಾಮಾಣಿಕತೆ ಏನೇ ಇದ್ದರೂ, ಅವರ ರಾಜಕೀಯ ಹಿನ್ನೆಲೆ ಅವರ ಉದ್ದೇಶದ ನಿಸ್ಪೃಹತೆಯನ್ನು ಮಸುಕುಗೊಳಿಸದೇ ಇರಲು ಸಾಧ್ಯವೇ ಇಲ್ಲ. ಅವರ ಉಪವಾಸಕ್ಕೆ ರಾಜಕೀಯ ಬಣ್ಣ ಬಂದುಬಿಡುವುದೂ ಅಷ್ಟೇ ಸಹಜ. ಕತುವಾ ಅತ್ಯಾಚಾರ ...

0

ಒಬಾಮಾ ಫೆಲೋಶಿಪ್‍ಗೆ ಏಕೈಕ ಭಾರತೀಯ ಪ್ರತಿಭೆ ಪ್ರೀತಿ ಹೆರ್ಮನ್
ಕನೆಕ್ಟ್ ಕನ್ನಡ

1 month ago

191 ದೇಶಗಳ 20 ಸಾವಿರ ಪ್ರತಿಭಾವಂತರಲ್ಲಿ ಆಯ್ಕೆಯಾಗಿರುವುದು 20 ವಿದ್ಯಾರ್ಥಿಗಳು ಮಾತ್ರ. ಅವರಲ್ಲಿನ ಏಕೈಕ ಭಾರತೀಯ ಪ್ರತಿಭೆ ಪ್ರೀತಿ. ಅಸಾಧಾರಣ ಪ್ರತಿಭೆಯ ಕಾರಣಕ್ಕಾಗಿ ವಿಶ್ವಮಟ್ಟದಲ್ಲಿ ಮತ್ತೊಬ್ಬ ಭಾರತೀಯ ಮಹಿಳೆ ಸುದ್ದಿಯಾಗಿದ್ದಾರೆ. ಒಬಾಮಾ ಫೌಂಡೇಷನ್ ಫೆಲೋಶಿಪ್‍ಗೆ ಆಯ್ಕೆಯಾಗಿರುವ ಜಗತ್ತಿನ 20 ಸಾಧಕರಲ್ಲಿ ...

0

ಕುದುರೆ ಮೇಯಿಸುವ ಹುಡುಗಿ
ಕಾದಂಬಿನಿ

1 month ago

  ಕವಿಸಾಲು       ಎಂಟು ವರ್ಷದ ಹುಡುಗಿ ಎಂಟು ಕುದುರೆ ಮೇಯಿಸುವುದ ಕಂಡು ಬೆರಗಾಗಿ ಬೆರಳು ಕಚ್ಚುತ್ತಿತ್ತು ಜಗ ಆಗ ಎಂಟು ವರ್ಷದ ಬಾಲೆಯ ಎಂಟು ಕ್ರೂರ ಮೃಗಗಳು ಎಂಟು ದಿನಗಳ ಕಾಲ ಹರಿ ಹರಿದು ಮುಕ್ಕಿದುದ ...

0

ಹೆಣ್ಣು ಹಸುಳೆ ಈ ಪರಿ ತಬ್ಬಲಿಯಾಗುವುದೆ ಈ ದೇಶದಲ್ಲಿ?
ಕನೆಕ್ಟ್ ಕನ್ನಡ

1 month ago

ಅಸೀಫಾ ಪ್ರಕರಣದಲ್ಲಿ ರಕ್ಕಸರನ್ನು ರಕ್ಷಿಸಲು ಯಾವ ಹೇಸಿಕೆಯೂ ಇಲ್ಲದೆ ರಾಜಕೀಯದವರೆನ್ನಿಸಿಕೊಂಡವರು, ಅಧಿಕಾರದಲ್ಲಿದ್ದವರು ಮತ್ತು ಸ್ವಯಂಘೋಷಿತ ಧರ್ಮರಕ್ಷಕರೆಲ್ಲ ಹೇಗೆಲ್ಲಾ ಪ್ರಯತ್ನಿಸಿದರು ಎಂಬುದನ್ನು ನೋಡಿದರೆ ಸೂರತ್‍ನಲ್ಲಿ ಹೆಣವಾಗಿ ಸಿಕ್ಕ ಬಾಲೆಯ ತಬ್ಬಲಿತನ ಕರುಳನ್ನು ಇನ್ನಷ್ಟು ಹಿಂಡುತ್ತದೆ. ದೇವರು, ಧರ್ಮದ ಹೆಸರು ಹೇಳಿಕೊಂಡು ಈ ...

0

‘ಹೆಣ್ಣನ್ನು ದಲಿತ ಗಂಡಸರು ನೋಡುವುದೂ ಲಿಂಗತರತಮದ ಕಣ್ಣಿಂದಲೇ!’
ಮರಾಠಿ ಕವಯಿತ್ರಿ ಪ್ರದ್ನ್ಯಾ ಪವಾರ್

1 month ago

ವ್ಯವಸ್ಥೆಯನ್ನು ಆಳುವ ಗಂಡಸರು ಮಹಿಳೆಯರನ್ನು ನೋಡುವ ದೃಷ್ಟಿ, ಅವರೆಲ್ಲ ತಾವು ಹೇಗೆ ಬೇಕಾದರೂ ಬಳಸಿಕೊಳ್ಳುವುದಕ್ಕಿರುವ ಸ್ವಂತ ಆಸ್ತಿ ಎಂಬುದೇ ಆಗಿದೆ.   “ಹೆಣ್ಣೆಂದರೆ ಲಿಂಗತರತಮ ದೃಷ್ಟಿಯಿಂದ ನೋಡುವುದರಲ್ಲಿ ದಲಿತ ಗಂಡಸರೂ ಬೇರೆ ಗಂಡಸರ ಹಾಗೆಯೇ” ಎನ್ನುತ್ತಾರೆ ಮರಾಠಿಯ ಖ್ಯಾತ ದಲಿತ ...

0

‘ಜೀರ್ಜಿಂಬೆ’ ತೆರೆದಿಟ್ಟ ಲೋಕದಲ್ಲಿ ಮೂರು ಗಂಟೆ
ಡಾ. ಪ್ರೇಮಲತ ಬಿ

1 month ago

ಬಾಲ್ಯದ ಕನಸಿನ ರೆಕ್ಕೆಗಳನ್ನು, ಉನ್ನತ ಭವಿಷ್ಯವನ್ನು ಬಾಲ್ಯ ವಿವಾಹ ಹೊಸಕಿಹಾಕುವ ಪರಿಯನ್ನು ಅನ್ವರ್ಥಕವಾಗಿ, ಸಾಂಕೇತಿಕವಾಗಿ ಬಿಂಬಿಸಲು ಈ ಚಿತ್ರಕ್ಕೆ ‘ಜೀರ್ಜಿಂಬೆ’ ಎಂಬ ಹೆಸರಿಡಲಾಗಿದೆ. ಕಳೆದ ಭಾನುವಾರ ‘ಜೀರ್ಜಿಂಬೆ’ ಎಂಬ ಕನ್ನಡ ಸಿನಿಮಾವನ್ನು ನೋಡಲು ಹೋಗಿದ್ದೆ. ಇದನ್ನು ನೋಡಿದ್ದು ಕರ್ನಾಟಕದಲ್ಲಲ್ಲ. ಇಂಗ್ಲೆಂಡಿನ ...