0

‘ಹೆಣ್ಣನ್ನು ದಲಿತ ಗಂಡಸರು ನೋಡುವುದೂ ಲಿಂಗತರತಮದ ಕಣ್ಣಿಂದಲೇ!’
ಮರಾಠಿ ಕವಯಿತ್ರಿ ಪ್ರದ್ನ್ಯಾ ಪವಾರ್

3 months ago

ವ್ಯವಸ್ಥೆಯನ್ನು ಆಳುವ ಗಂಡಸರು ಮಹಿಳೆಯರನ್ನು ನೋಡುವ ದೃಷ್ಟಿ, ಅವರೆಲ್ಲ ತಾವು ಹೇಗೆ ಬೇಕಾದರೂ ಬಳಸಿಕೊಳ್ಳುವುದಕ್ಕಿರುವ ಸ್ವಂತ ಆಸ್ತಿ ಎಂಬುದೇ ಆಗಿದೆ.   “ಹೆಣ್ಣೆಂದರೆ ಲಿಂಗತರತಮ ದೃಷ್ಟಿಯಿಂದ ನೋಡುವುದರಲ್ಲಿ ದಲಿತ ಗಂಡಸರೂ ಬೇರೆ ಗಂಡಸರ ಹಾಗೆಯೇ” ಎನ್ನುತ್ತಾರೆ ಮರಾಠಿಯ ಖ್ಯಾತ ದಲಿತ ...

0

‘ಜೀರ್ಜಿಂಬೆ’ ತೆರೆದಿಟ್ಟ ಲೋಕದಲ್ಲಿ ಮೂರು ಗಂಟೆ
ಡಾ. ಪ್ರೇಮಲತ ಬಿ

3 months ago

ಬಾಲ್ಯದ ಕನಸಿನ ರೆಕ್ಕೆಗಳನ್ನು, ಉನ್ನತ ಭವಿಷ್ಯವನ್ನು ಬಾಲ್ಯ ವಿವಾಹ ಹೊಸಕಿಹಾಕುವ ಪರಿಯನ್ನು ಅನ್ವರ್ಥಕವಾಗಿ, ಸಾಂಕೇತಿಕವಾಗಿ ಬಿಂಬಿಸಲು ಈ ಚಿತ್ರಕ್ಕೆ ‘ಜೀರ್ಜಿಂಬೆ’ ಎಂಬ ಹೆಸರಿಡಲಾಗಿದೆ. ಕಳೆದ ಭಾನುವಾರ ‘ಜೀರ್ಜಿಂಬೆ’ ಎಂಬ ಕನ್ನಡ ಸಿನಿಮಾವನ್ನು ನೋಡಲು ಹೋಗಿದ್ದೆ. ಇದನ್ನು ನೋಡಿದ್ದು ಕರ್ನಾಟಕದಲ್ಲಲ್ಲ. ಇಂಗ್ಲೆಂಡಿನ ...

0

ಇಂಗ್ಲೆಂಡಿನಲ್ಲಿ ಕಂಡ ‘ಬೆಳದಿಂಗಳ ಬಾಲೆ’
ಡಾ. ಪ್ರೇಮಲತ ಬಿ

3 months ago

1993ರಿಂದಲೂ ಕನ್ನಡ ಚಿತ್ರರಂಗದ ಆಗುಹೋಗುಗಳನ್ನು ಗಮನಿಸುತ್ತಿರುವವರು ಸುಮನ್ ನಗರ್ಕರ್. ಇಷ್ಟೂ ವರ್ಷಗಳಿಂದ ಚಿತ್ರರಂಗದ ಸಂಪರ್ಕವಿಟ್ಟುಕೊಂಡು ಬಂದವರು. 2001ರಲ್ಲಿ ‘ಪ್ರೀತ್ಸು ತಪ್ಪೇನಿಲ್ಲ’ ಚಿತ್ರದಲ್ಲಿ ರವಿಚಂದ್ರನ್ ತಂಗಿಯಾಗಿ ಅಭಿನಯಿಸಿದ ನಂತರ ಇವರು ಎಲ್ಲಿಗೆ ಹೋದರು ಎಂಬುದೇ ಹಲವರಿಗೆ ತಿಳಿದಿರಲಿಲ್ಲ. ಆದರೆ ಮದುವೆಯಾಗಿ ಹಾರಿದ್ದು ...

0

ನಿಂತು ಹಾಡದ್ದಕ್ಕೆ ಗರ್ಭಿಣಿ ಗಾಯಕಿಗೆ ಗುಂಡಿಟ್ಟು ಹತ್ಯೆ
ಕನೆಕ್ಟ್ ಕನ್ನಡ

3 months ago

ಗರ್ಭಿಣಿಯಾಗಿದ್ದರಿಂದ ನಿಂತು ಹಾಡಲು ನಿರಾಕರಿಸಿದ್ದಕ್ಕೆ ಪಾಕಿಸ್ತಾನದಲ್ಲಿ ಗಾಯಕಿಯೊಬ್ಬಳನ್ನು ಗುಂಡಿಟ್ಟು ಕೊಲ್ಲಲಾಗಿದೆ. ಲರ್ಕಾನಾ ಜಿಲ್ಲೆಯ ಕಂಗಾ ಗ್ರಾಮದಲ್ಲಿ ಉತ್ಸವ ನಿಮಿತ್ತ ಅಯೋಜಿಸಲಾಗಿದ್ದ ಸಮಾರಂಭದ ವೇಳೆ ಈ ಘಟನೆ ನಡೆದಿದೆ. ಇಪ್ಪತ್ನಾಲ್ಕು ವರ್ಷದ ಸಮೀನಾ ಸಮೂನ್ ಎಂಬಾಕೆ ಹತ್ಯೆಯಾದವಳು. ನಿಂತು ಹಾಡುವಂತೆ ತಾನು ...

0

ತಾಳಿಯೆಂದರೆ ಚಿನ್ನದ ಗಟ್ಟಿ ಮಾತ್ರ!
ಉಷಾ ಕಟ್ಟೆಮನೆ ಕಾಲಂ

3 months ago

        ಅತೀ ಅಗತ್ಯವಾಗಿ ದೊಡ್ಡ ಮೊತ್ತದ ದುಡ್ಡು ಬೇಕಾಗಿತ್ತು. ಎಲ್ಲಾ ಕಡೆಯಿಂದಲೂ ಅಷ್ಟಿಷ್ಟು ಸಂಗ್ರಹಿಸಿದೆ. ಇದ್ದಬದ್ದ ಉಳಿಕೆಯನ್ನೆಲ್ಲಾ ಒಟ್ಟುಮಾಡಿದೆ. ಊಹುಂ. ಸಾಕಾಗಲಿಲ್ಲ. ಕೊನೆಗೆ ನಮ್ಮ ಕಣ್ಣು ಹೊರಳುವುದು ಚಿನ್ನಾಭರಣಗಳ ಮೇಲೆಯೇ. ಆದರೆ ಅಲ್ಲಿಯೂ ನನ್ನ ನಸೀಬು ...

0

‘ಸ್ವರ’ ಭಾಸ್ಕರ್ ಮಿಂಚು!

3 months ago

ಸ್ತ್ರೀವಾದವೆಂದರೆ ಮೂಗು ಮುರಿಯುವವರೇ ಬಹಳಷ್ಟಿರುವ ಈ ಜಗತ್ತಿಗೆ, ಹಾಗೆಂದರೆ ಸಂಕುಚಿತ ಅರ್ಥದಲ್ಲಿ ನೋಡಬೇಕಿಲ್ಲ ಎಂದು ತಿರುಗೇಟು ಕೊಟ್ಟ ದಿಟ್ಟೆ ಸ್ವರ ಭಾಸ್ಕರ್. ಅಭಿಪ್ರಾಯ ವ್ಯಕ್ತಪಡಿಸಲು ಹಿಂಜರಿಯುವ ಚಿತ್ರರಂಗದ ಚೆಲುವೆಯರ ನಡುವೆ, ಮಹಿಳೆಯರು ಎದುರಿಸುವ ಸವಾಲು, ಸಂಕಟಗಳ ಬಗ್ಗೆ ಅಥವಾ ಮಹಿಳೆಯರಿಗೆ ...

0

ಈ ಪ್ರೊಫೆಸರ್ ಕಣ್ಣು ಹೆಣ್ಣುಮಕ್ಕಳ ಜೀನ್ಸ್ ಮೇಲೆ!
ಕನೆಕ್ಟ್ ಕನ್ನಡ

3 months ago

  ಹೆಣ್ಣುಮಕ್ಕಳು ಹೇಗಿರಬೇಕು ಹೇಗಿರಬಾರದು, ಏನು ಮಾಡಬೇಕು ಏನನ್ನು ಮಾಡಬಾರದು, ಅವರ ಉಡುಪು ಹೇಗಿರಬೇಕು ಹೇಗಿರಕೂಡದು ಎಂದೆಲ್ಲ ಹೇಳುವ, ನಡುರಾತ್ರಿಯಲ್ಲಿ ಹೆಣ್ಣು ಹೊರಗೇಕಿರಬೇಕು ಎಂದು ಪ್ರಶ್ನಿಸುವ ಇಂಥವರಿರುವ ಯೂನಿವರ್ಸಿಟಿಗಳು ಇನ್ನೆಂಥ ದಾರಿದ್ರ್ಯಕ್ಕೆ ಒಡ್ಡಿಕೊಳ್ಳಬಹುದೆಂಬುದನ್ನು ಊಹಿಸಬಹುದು.      “ಗಂಡಸರಂತೆ ಜೀನ್ಸ್ ...

0

ಆ ರಕ್ಕಸ ಶಾರ್ಕ್‍ಗೆ ಕೂಡ ಅವಳ ಕನಸು ಕಸಿಯಲಾಗಲಿಲ್ಲ!

3 months ago

ಬೆಥನಿಯವರ ಜೀವನಪ್ರೀತಿಯು ಎಷ್ಟೆಂದರೆ ತಾನು ಗರ್ಭಿಣಿಯಾಗಿದ್ದಾಗಲೂ ಕೂಡ ಸರ್ಫ್ ಮಾಡುವ ಹುಮ್ಮಸ್ಸಿನಲ್ಲಿ ಅಲೆಗಳನ್ನಪ್ಪಿಕೊಂಡ ಸಾಹಸಿ ಈಕೆ. ಅಷ್ಟೇ ಅಲ್ಲದೆ ತನ್ನ ಮಗನಾದ ಟೋಬಿಯಾಸ್ ನನ್ನು ಆರು ತಿಂಗಳ ವಯಸ್ಸಿಗೇ ಆಕೆ ಸಮುದ್ರಕ್ಕೆ ಪರಿಚಯಿಸಿಯಾಗಿತ್ತು. ಆ ಬಾಲಕಿಗೆ ಸರ್ಫಿಂಗ್ ಹೊಸದಲ್ಲ. ಸಾಗರದ ...

0

ಮಹಾರಾಣಿಯೊಬ್ಬಳ ದಮನಿತರೆಡೆಗಿನ ಮಿಡಿತದ ಬಗ್ಗೆ…
ದ್ರವಿಡ

3 months ago

  ರಾಜತ್ವದ ಸುಪ್ಪತ್ತಿಗೆ ಮಧ್ಯೆಯೂ ಈ ಸಮಾಜದ ದಮನಿತರ ಕಡೆಗೆ ನೋಡುವ ಮಿಡಿತವೊಂದು ಕಿರುದಾರಿಯಲ್ಲಿ ನಡೆದುಬಂದಿತ್ತೆಂಬುದನ್ನು ಗಮನಿಸಲೇಬೇಕೆನ್ನಿಸುತ್ತದೆ; ಚುನಾವಣೆ ಗೆಲ್ಲುವ ಇರಾದೆಯನ್ನೂ ದಾಟಿದ್ದ ಹೊತ್ತಲ್ಲಿನ ಮಿಡಿತ ಅದಾಗಿತ್ತಲ್ಲ ಎಂಬುದಕ್ಕಾಗಿ.     ಅತ್ಯಂತ ಶಾಂತ ಚಹರೆಯ ಮುಖ; ಅಷ್ಟೇ ಸುಂದರ ...

0

ಮಲಾಲ ಬಂದಳು ಆರು ವರ್ಷಗಳ ಬಳಿಕ
ಕನೆಕ್ಟ್ ಕನ್ನಡ

4 months ago

ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಧ್ವನಿ ಎತ್ತಿದಳೆಂಬ ಕಾರಣಕ್ಕೆ ತಾಲಿಬಾನಿಗಳ ಗುಂಡಿನ ದಾಳಿಗೆ ಒಳಗಾಗಿ ಬ್ರಿಟನ್ ಸೇರಿದ್ದ ಮಲಾಲ ಯೂಸಫ್‍ಝಾಯಿ ಆರು ವರ್ಷಗಳ ಬಳಿಕ ಮತ್ತೆ ತವರು ನೆಲ ಪಾಕಿಸ್ತಾನದಲ್ಲಿ ಬಂದಿಳಿದಿದ್ದಾಳೆ. ನಾಲ್ಕು ದಿನಗಳ ಪ್ರವಾಸಕ್ಕೆಂದು ಬಂದಿರುವ ಆಕೆಯ ಕಾರ್ಯಕ್ರಮ ಪಟ್ಟಿಯಲ್ಲಿ ಪಾಕ್ ...