0

ಅಮ್ಮನಂತೆ ಮಗಳು
CK ಸ್ಟೋರಿ

2 years ago

ಒಬ್ಬ ಮಗಳಿಗೆ ತನ್ನ ತಾಯಿಯೇ ಮೊದಲ ಮೊದಲ ಗೆಳತಿ, ಮೊದಲ ಶಿಕ್ಷಕಿ. ಬಾಲ್ಯದಿಂದಲೇ ಮಗಳು ತನ್ನ ತಾಯಿಯ ಪ್ರತಿಯೊಂದು ಹೆಜ್ಜೆ, ಪ್ರತಿಯೊಂದು ನಡೆಯನ್ನು ಗಮನಿಸುತ್ತಿರುತ್ತಾಳೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ತಾನೂ ತನ್ನ ಅಮ್ಮನಂತಾಗಲು ತವಕಿಸುತ್ತಿರುತ್ತಾಳೆ. ಅಮ್ಮ ತನ್ನ ತಲೆಗೂದಲನ್ನು ಸರಿಪಡಿಸಿಕೊಳ್ಳುವ ಬಗೆ, ...

4

ಬಂಗಾರದ ರೆಕ್ಕೆ
ಚಿತ್ರಗುಚ್ಛ: ನವ್ಯಾ ಕಡಮೆ

2 years ago

ಕಡಲನ್ನು ಇನ್ನೂ ಇನ್ನೂ ತುಂಬಿಕೊಳ್ಳುತ್ತಲೇ ಇರುವ ಬೆರಗುಗಣ್ಣು. ಆ ಬೆರಗಿನ ನಡುವೆಯೂ ಉಪ್ಪಿನಾಗರದ ಬವಣೆ, ನಾವಿಕನ ವ್ಯವಧಾನವನ್ನು ಗ್ರಹಿಸುವ ಗುಣ. ಸಮುದ್ರದ ಸೆಳೆತಗಳಲ್ಲೇ ಬದುಕು ನಿಶ್ಚಯಗೊಳ್ಳುವುದನ್ನು ದಾಖಲಿಸುವ ಪರಿ. ಉತ್ತರಕನ್ನಡದ ಕಡಮೆಯ ನವ್ಯಾ ಕಡಮೆ ಅವರ ಫೋಟೊಗ್ರಫಿಯನ್ನು ಸುಮ್ಮನೆ ಒಮ್ಮೆ ...

0

ಅನಿಶಾ: ಆಸ್ಕರ್‌ ಪ್ರತಿಭೆ
CK ಸ್ಟೋರಿ

2 years ago

ಡೇ ಒನ್. ಅಮೆರಿಕಾ ಮಿಲಿಟರಿಯಲ್ಲಿ interpreter ಆಗಿರುವ ಅಫ್ಘಾನ್-ಅಮೆರಿಕನ್ ಮಹಿಳೆಯೊಬ್ಬಳ ಕುರಿತ ನಿಜ ಕಥೆ ಆಧಾರಿತ ಚಿತ್ರ. ಅಫ್ಘಾನಿಸ್ತಾನದಲ್ಲಿ ಬಾಂಬ್ ತಯಾರಕನೊಬ್ಬನ ಮನೆ ಮೇಲೆ ದಾಳಿ ನಡೆದಾಗ ಆತನ ಗರ್ಭಿಣಿ ಹೆಂಡತಿ ಹೆರಿಗೆ ನೋವು ಅನುಭವಿಸುತ್ತಿರುವುದು ಗಮನಕ್ಕೆ ಬಂದಾಗ ನಾಯಕಿ ...

0

ಯಕ್ಷ ‘ಮಾಯಾ’
ಗೌರಿತನಯ

2 years ago

ಯಕ್ಷಗಾನ ಜನಪದವೋ, ಶಾಸ್ತ್ರೀಯವೋ ಅನ್ನೋ ತರ್ಕ ಬಹಳ ಹಳೆಯದ್ದು. ಈ ವೃಕ್ಷಬೀಜ ನ್ಯಾಯಕ್ಕೆ ಸರಿಯಾದ ಉತ್ತರ ಇನ್ನೂ ಸಿಕ್ಕೇ ಇಲ್ಲ. ಕೆಲವರು ಶಾಸ್ತ್ರಬದ್ಧವಾದ ಜನಪದ ಕಲೆ ಅಂದವರಿದ್ದಾರೆ. ಆದರೆ ಇದಕ್ಕೆ ನಿಜವಾಗಿಯೂ ಶಾಸ್ತ್ರೀಯತೆಯನ್ನು ತಂದುಕೊಟ್ಟವರಿದ್ದರೆ ಅವರು ಕೆರೆಮನೆ ಶಂಭು ಹೆಗಡೆಯವರು. ...

6

ಪ್ರೇಮದ ಬದುಕು, ಶಹರದ ರಸ್ತೆ…
ಕಾವ್ಯಾ ಕಡಮೆ ನಾಗರಕಟ್ಟೆ

2 years ago

2006ರ ನೋಬೆಲ್ ಪ್ರಶಸ್ತಿ ವಿಜೇತ ಲೇಖಕ ಒರ್ಹಾನ್ ಪಾಮುಕ್ ಹೊಸದೊಂದು ಕಾದಂಬರಿ ಬರೆದಿದ್ದಾರೆ ಎಂಬ ವಿಷಯವೇ ವಿಶ್ವಾದ್ಯಂತ ಸಾಹಿತ್ಯದ ಓದುಗರಲ್ಲಿ ರೋಮಾಂಚನ ಹುಟ್ಟಿಸುವಂಥದ್ದು. ಟರ್ಕಿಯ ಈ ಲೇಖಕ ಹೊಸ ಬರಹವನ್ನು ಬರೆದಾಗ ಇಡೀ ಟರ್ಕಿಯೇ ಹುಚ್ಚೆದ್ದು ಕುಣಿಯುತ್ತದೆ. ಆರು ವರ್ಷಗಳ ...

0

ಜಿದ್ದಿಗೆ ಬಿದ್ದಂತೆ ಬದುಕಿದವಳು
ವಿ ಮುಕ್ತ

2 years ago

“ಮೈ ಚಾಯ್ಸ್” ಅನ್ನೋ ಒಂದು ವಿಡಿಯೋ ಕಳೆದ ವರ್ಷ ಸುದ್ದಿ ಮತ್ತು ಚರ್ಚೆಗೆ ಗ್ರಾಸವಾಗಿತ್ತು. ನಮ್ಮ ಮನಸ್ಸು, ದೇಹ, ನಮ್ಮಿಷ್ಟ ಎಂಬ ಧೋರಣೆಯೊಂದಿಗೆ ವೈಯಕ್ತಿಕ ಜೀವನದ ಪ್ರತಿಯೊಂದು ಆಯ್ಕೆ ನನ್ನದು ಎಂದು ಮಹಿಳೆ ಪ್ರತಿಪಾದಿಸುವ ಆ ಕಿರುಚಿತ್ರ, ಬಾಲಿವುಡ್ ನಿರ್ದೇಶಕ ...

1

ಕಮಲ ಬಸದಿಯ ಕರಿ ಕಲ್ಲು!
ಜಯಶ್ರೀ ದೇಶಪಾಂಡೆ

2 years ago

ಬನು ಅ೦ದರೆ ಬನಶ೦ಕರಿ, ನನ್ನ ಗೆಳತಿ. ಅ೦ತಿ೦ಥ ಸಾದಾ ಗೆಳತಿ ಅಲ್ಲ, ಫ್ರಾಕಿನ ಬೆನ್ನ ಹಿ೦ದಿನ ಗು೦ಡಿ ಹಾಕಿಕೊಳ್ಳಲು ಬರದೆ ಇನ್ನೊಬ್ಬರ ಕಡೆಯಿ೦ದ ಹಾಕಿಸಿಕೊಳ್ಳಲು ಅಕ್ಕ ಅಥವಾ ಅಮ್ಮ ಯಾರದಾದರೂ ಮರ್ಜೀ ಕಾಯಬೇಕಾದ ವಯಸ್ಸಿನ ಗೆಳತಿ. ಸ೦ಜೆಯ ಐದು ಗ೦ಟೆ ...

0

ನನ್ನ ಗುರುವಿಗೆ ನಮಸ್ಕಾರ…!
ಭಾರ್ಗವಿ ಶೇಷಾದ್ರಿ, ನ್ಯೂಯಾರ್ಕ್

2 years ago

ಅನೇಕ ಜನ್ಮ ಸಂಪ್ರಾಪ್ತ ಕರ್ಮ ಬಂಧ ವಿದಾಹಿನೇ | ಆತ್ಮಜ್ಞಾನ ಪ್ರದಾನೇನ ತಸ್ಮೈ ಶ್ರೀಗುರವೇ ನಮಃ || ಅನೇಕ ಜನ್ಮದ ಕರ್ಮಗಳ ಬಂಧದಿಂದ ಮುಕ್ತಿ ನೀಡಿ, ಆತ್ಮಜ್ಞಾನವೆಂಬ ಜ್ಯೋತಿಯನ್ನು ವಿದ್ಯಾಧಾರೆಯಾಗಿ ನೀಡುವಂತಹ ಗುರುವಿಗೆ ನಮಸ್ಕಾರ. ಈ ಶ್ಲೋಕದಲ್ಲಿ ಹೇಳಿದ ಹಾಗೆ ...

0

ಅಹಲ್ಯೆಯ ಸ್ವಗತ
CK ಸ್ಟೋರಿ

2 years ago

ಪುರಾಣದ ಅಹಲ್ಯೆಯ ಕಥೆ ಗೊತ್ತಿದೆ ನಮಗೆ. ತನ್ನದಲ್ಲದ ತಪ್ಪಿಗೆ ಶಾಪಕ್ಕೆ ತುತ್ತಾಗಿ ಕಲ್ಲಾದವಳು. ಆದರೆ ಅದೇ ಅಹಲ್ಯೆ ಹೊಸ ಕಾಲದ ತಿರುವಿನಲ್ಲಿ ಬಂದು ನಿಂತಿರುವ ಬಗೆ ಮತ್ತು ಅವಳ ಶಕ್ತಿ ಎಂಥದು ಅನ್ನೋದನ್ನು ವಿಭಿನ್ನವಾಗಿ ಹೇಳುವ ಪ್ರಯತ್ನದ ಕಿರುಚಿತ್ರವೊಂದು ಈಗಾಗಲೇ ...

1

ಅಪ್ಪಯ್ಯನ ಅಕ್ಕರೆ
ಗಿರಿಜಾ ಹೆಗಡೆ

2 years ago

“ಅಕ್ಕೋರೆ…ಮೀರನ್ನ ಸ್ವಲ್ಪ ಬೇಗ ಬಿಡ್ತೀರ? ” ಅಂತ ಅಪ್ಪಯ್ಯ ನನ್ ಶಾಲೆ ಹತ್ರ ಬಂದ್ರೆ, ನಂಗೆ ಸಿಕ್ಕಾಪಟ್ಟೆ ನಾಚ್ಕೆ …ಕಾರಣ.. ಅಪ್ಪಯ್ಯ ಶನಿವಾರ ಮಧ್ಯಾಹ್ನ ಶಾಲೆಯಿಂದ ಬೇಗ ಬಿಡಿಸ್ಕೊಂಡೋಗಿ, ಮತ್ತಿಸೊಪ್ಪಿನ ಲೋಳೆ, ಅಟ್ಲಕಾಯಿ ಹಚ್ಚಿ ತಲೆಸ್ನಾನ ಮಾಡಿಸ್ತಿದ್ದ…ಆಯಿ ತವರುಮನೇಲಿದ್ಲು, ನನ್ ...