1

ರಂಜದ ಘಮಲು
ಚೇತನಾ ತೀರ್ಥಹಳ್ಳಿ ಕಾಲಂ

2 years ago

ಸ್ವಗತ | SVAGATHA     ಗಂಟಲೊತ್ತಿನಂತೆ ಸದಾ ದುಃಖದ ಗುಕ್ಕೊಂದು ನೋಯಿಸುತ್ತದೆ; ನೋವು ಬದುಕಿಗೆ ಪುರಾವೆ. ಪ್ರೇಮ ಕಾಮ ವಿರಹಗಳನೆಲ್ಲ ಊಹಿಸುತ್ತ ಏಕಾಂತ ನೂಕುವಾಗ ದನಿಯೊಡೆಯುತ್ತ ಮೀಸೆ ಚಿಗುರಿಗೆ ಹಸನಾಗಿ ನಿಂತ ಮಗನನ್ನ ನೋಡಿ ತಲೆ ಬಾಗುತ್ತದೆ; ಕಾಡುತ್ತದೆ ...

2

ಸಂಕಲ್ಪ ಶಕ್ತಿಯ ಜೊತೆಗೆ ಮಾತು
ಸಂದರ್ಶನ, ಚಿತ್ರ: ಉಷಾ ಕಟ್ಟೆಮನೆ

2 years ago

ಅತಿಥಿ | ATITHI     ಶೋಭಾ ಎಂಬ ಅಲೆಮಾರಿಯನ್ನು ನಾನು ಭೇಟಿಯಾಗಿದ್ದು ನಲ್ಲಮಲ್ಲ ಕಾಡಿನ ಚಾರಣದ ಸಂದರ್ಭದಲ್ಲಿ. ಪಯಣ ಮುಗಿದ ಮೇಲೆ ಸಹಪ್ರಯಾಣಿಕರನ್ನು ಮರೆಯುವುದು ಸಹಜವೆಂಬಂತೆ ನಾನವರನ್ನು ಮರೆತುಬಿಟ್ಟೆ. ಆದರೆ ಚಾರಣದ ಸಂದರ್ಭದಲ್ಲಿ  ಹಿಮಾಲಯವೆಂದರೆ ನನಗೆ ತೀರದ ಮೋಹವಿದೆ ...

1

‘ಇಲ್ಲ ಇಲ್ಲ ಎನ್ನುತ್ತಲೇ…’

2 years ago

ಧ್ವನಿ ಮುದ್ರಣ | DHVANI MUDRANA   ಅಮೃತಾ: ಝುಲ್ಪಿ, ಬಹುಶಃ ನಮ್ಮ ಪತ್ರವ್ಯವಹಾರವೇ ನಮ್ಮ ಎಲ್ಲಾ ಸಂಕಟಗಳ ಮೂಲ ಕಾರಣವಾಗಿದೆ. ಎಷ್ಟೊಂದು ಋತುಮಾನಗಳಿಂದ, ಸತತವಾಗಿ, ನಾವು ಪರಸ್ಪರ ಬರೆಯುತ್ತ ಬಂದಿರುವ ಈ ಉದ್ದುದ್ದ ಭಾವಪೂರ್ಣ ಕಾಗದಗಳೇ ನಮ್ಮ ನಿಜವಾದ ...

1

ಹಾಲಕ್ಕಿ ಹೆಣ್ಣಿನ ಹಾಡು
ರೇಣುಕಾ ರಮಾನಂದ

2 years ago

ಕೆಲಚಾವೂ ಇದ್ದದ್ದೆ , ಬೊಗಚೆಯೂ ಇದ್ದದ್ದೆ ಕವಳಾ ಹಾಕುವ ಬಾರೇ… ತೊಟ್ಟನ್ನು ಮುರಿಯುತ, ಎಲೆಯನ್ನು ತೀಡುತ ಚುಣ್ಣವ ಒರೆಸೀ ತಾರೇ… ನಿಮ್ಮಪ್ಪನ ಮನಿ ಎಲ್ಲೋ ನಮ್ಮಪ್ಪನ ಮನಿ ಎಲ್ಲೋ ಈ ಊರ್ಗೆ ನಮ್ಮ ತಂದ್ರೋ… ಸೌದೆಯ ಹೊರೆ ಹೊತ್ತೊ ಹೂವಿನ ...

0

ಪಿಗ್ಗಿಗೂ ಕಾಡಿತ್ತಾ ಆತ್ಮಹತ್ಯೆ ಗುಮ್ಮ?
ನೋಟ್‌ Com

2 years ago

ಪ್ರಿಯಾಂಕಾ ಚೋಪ್ರಾ… ಇಂದು ಬಾಲಿವುಡ್‍ನಲ್ಲಷ್ಟೇ ಅಲ್ಲ, ಹಾಲಿವುಡ್‍ನಲ್ಲೂ ಸಖತ್ತಾಗಿ ಮಿಂಚ್ತಿರೋ ಸಕ್ಸಸ್‍ಫುಲ್ ತಾರೆ… ಇಷ್ಟೇ ಅಲ್ಲ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಜೊತೆ ಡಿನ್ನರ್ ಪಾರ್ಟಿಗೆ ಸಜ್ಜಾಗಿರೋ ಪಿಗ್ಗಿ, ಈ ಎತ್ತರಕ್ಕೆ ಬೆಳೆದದ್ದು ಸುಮ್ಮನೆ ಮಾತಲ್ಲ. ಅದ್ರಲ್ಲೂ ಬಾಲಿವುಡ್‍ನಂಥಾ ರಂಗಿನ ...

0

ನಿಜದನಿಯ ‘ಅಕ್ಕ ನುಡಿಯುತ್ತಾಳೆ’
ಎಸ್‌ ಗಂಗಾಧರಯ್ಯ

2 years ago

‘ಅಕ್ಕ ನುಡಿಯುತ್ತಾಳೆ’, ಮೋಳಿ ವರ್ಗೀಸ್ ಕನ್ನಡಕ್ಕೆ ತಂದಿರುವ, ಮಲೆಯಾಳಂನ ಪ್ರಸಿದ್ದ ಕವಿ ಕೆ ಸಚ್ಚಿದಾನಂದನ್ ಅವರ ಆಯ್ದ ಕವಿತೆಗಳ ಸಂಕಲನ. ಅಂತೆಯೇ ಇದು ಮೋಳಿ ವರ್ಗೀಸ್‍ ಅವರ ಚೊಚ್ಚಲ ಕೃತಿಯೂ ಹೌದು. ಮಾತೃ ಭಾಷೆ ಮಲೆಯಾಳಂ ಆದರೂ, ಕನ್ನಡದ ಖ್ಯಾತ ...

1

ಅಮ್ಮ ಹೊರಟಳು ಸ್ಕೂಲಿಗೆ
ನೋಟ್‌ Com

2 years ago

ಬಾಲಿವುಡ್ ಅಂದ್ರೆ ಗೆಲ್ಲೋ ಕುದುರೆ ಬಾಲ ಹಿಡಿದು ಓಡೋದು. ಬಾಲಿವುಡ್‍ನಲ್ಲಿ ಒಂದು ಚಿತ್ರ ಸೂಪರ್ ಹಿಟ್ ಆಯ್ತು ಅಂದ್ರೆ ಆ ಚಿತ್ರದಲ್ಲಿ `ಖಾನ್’ದಾನ್ ಇರಲೇಬೇಕು. ಇಲ್ಲಾಂದ್ರೆ, ಕಪೂರ್ಸ್ ಇರಲೇಬೇಕು. ಬಚ್ಚನ್ ಹೆಸರಿದ್ದರೂ ದೊಡ್ಡ ಬಚ್ಚನ್‍ನಂತೆ ಕಿರಿ ಬಚ್ಚನ್ ಕ್ಲಿಕ್ ಆಗ್ಲಿಲ್ಲ. ...

0

‘ಉಳುಕುವಿಕೆ’ ವಿರುದ್ಧದ ದಂಗೆ
ಎಸ್‌ ಗಂಗಾಧರಯ್ಯ

2 years ago

ಇದು ಕೇವಲ ಕಿರಗೂರಿನ ಹೆಣ್ಣುಮಕ್ಕಳ ಕಥೆ ಮಾತ್ರವಲ್ಲ. ಪುರುಷ ಪ್ರಧಾನ ಸಮಾಜ, ಗಂಡಿನ ಅಹಂ, ಅಧಿಕಾರಶಾಹಿ, ಪುರೋಹಿತಶಾಹಿ, ದೇಸೀ ಬದುಕಿನ ಲಯಗಳನ್ನು ವಿಚಲಿತಗೊಳಿಸುವ ಹೊರಗಿನ ಅಂಶಗಳು ಮುಂತಾದವುಗಳೊಳಗಿನ ಹೆಣ್ಣಿನ ಬದುಕಿಗೆ ಪ್ರತಿಕೂಲವಾದ ಹಾಗೂ ಅವರನ್ನು ಕುಬ್ಜಗೊಳಿಸಲೆತ್ನಿಸುವ ವ್ಯವಸ್ಥೆಯೊಂದರ ದೈಹಿಕ ಹಾಗೂ ...

0

ಹೊಸ ರೆಕ್ಕೆಗಳು
ನೋಟ್‌ Com

2 years ago

ಮೊನ್ನೆ ಮಾರ್ಚ್‌ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಹೊಸ ಬಗೆಯಲ್ಲಿ ಸೆಲೆಬ್ರೇಟ್‌ ಮಾಡಿತ್ತು ಏರ್‌ ಇಂಡಿಯಾ. ಮಹಿಳಾ ಪೈಲಟ್‌ಗಳೇ ಇರುವ ವಿಮಾನ ಹಾರಾಟದ ಮೂಲಕ ಮಹಿಳೆಯರ ಅಭಿಮಾನಕ್ಕೆ ಹುಮ್ಮಸ್ಸು ಬಂದಿತ್ತು. ನವದೆಹಲಿಯಿಂದ ಸ್ಯಾನ್‌ಫ್ರಾನ್ಸಿಸ್ಕೋಗೆ ಹೋಗುವ, ವಿಶ್ವದ ಅತಿ ದೂರ ಯಾನದ ...

0

ಸ್ತ್ರೀ ಎಂದರೆ…
CK ಸ್ಟೋರಿ

2 years ago

ಹೆಣ್ಣು ಎಂದರೆ ಯಾರು? ನಮ್ಮೊಳಗಿನ ಅವಳು ನಮ್ಮ ಜೊತೆಜೊತೆಗೇ ಇರುವ ಮತ್ತು ನಮ್ಮ ಕೈಹಿಡಿದು ನಡೆವ, ನಡೆಸುವ ಬಗೆಯೂ ಅವಳ ಕಟ್ಟುವ ಕೈಗಳ ಶಕ್ತಿಗೆ ಸಾಕ್ಷಿ. ಅವಳ ಚಿತ್ರ ಒಂದೇ; ರೂಪ ಬಗೆಬಗೆಯದಾದರೂ. ಹೆಣ್ಣಿನ ಆ ರೂಪಗಳ ಬಗೆಯೆಂದರೆ… ಅಮ್ಮ ...