2

ಇತಿಹಾಸವೆಂದರೆ ಒಡೆದ ಮಡಿಕೆ ಕುಡಿಕೆಗಳು!
ಉಷಾ ಕಟ್ಟೆಮನೆ ಕಾಲಂ

1 year ago

ಪ್ರಸ್ತಾಪ | prastapa     ಒಂದು ಘಟನೆಯನ್ನು ಹೇಳಿ ನಾನು ಮುಖ್ಯ ವಿಷಯದೊಳಗೆ ಪ್ರವೇಶ ಮಾಡುತ್ತೇನೆ. ಹಾಗೆ ನೋಡಿದರೆ ಇದೊಂದು ವಜ್ರಕವಚ, ಅದನ್ನು ಭೇದಿಸಿ ಮುನ್ನುಗ್ಗಲು ಮಹಿಳೆಯರಿಗೆ ಎಂಟೆದೆ ಮಾತ್ರ ಸಾಕಾಗೋಲ್ಲ. ಧೀಶಕ್ತಿಯನ್ನೇ ಉದ್ದೀಪನಗೊಳಿಸಬೇಕಾಗುತ್ತದೆ. ನಾನಿರುವುದು ಬೆಂಗಳೂರಿನಲ್ಲಿ. ಪಶ್ಚಿಮಘಟ್ಟದಂಚಿನ ...

2

ಯಾವ ಸುಖಕ್ಕಾಗಿ ಅವನಿರಬೇಕು?
ಉಷಾ ಕಟ್ಟೆಮನೆ ಕಾಲಂ

1 year ago

ಚಿಟ್ಟೆ ಬಣ್ಣ | chitte banna     ‘ಈಗ ಹೆಣ್ಮಕ್ಕಳೆಲ್ಲಾ ಗಂಡಸರಾಗ್ತಿದ್ದಾರೆ, ಗಂಡಸರೆಲ್ಲಾ ಹೆಣ್ಮಕ್ಕಳಾಗ್ತಿದ್ದಾರೆ.’ ರಿಯೋ ಒಲಂಪಿಕ್ಸ್ ನಲ್ಲಿ ನಮ್ಮ ದೇಶದ ಪುರುಷ ಅಭ್ಯರ್ಥಿಗಳು ಸೋತು ಸುಣ್ಣವಾದ ಹೊತ್ತಿನಲ್ಲಿ ತಮ್ಮ ಸಾಮರ್ಥ್ಯವನ್ನು ಮೆರೆದು, ಭಾರತದ ಮರ್ಯಾದೆಯನ್ನು ಉಳಿಸಿದ ನಮ್ಮ ...

1

ಕೊಳಲೊಂದು ಕೊಕ್ಕಾಗಿ…
ಉಷಾ ಕಟ್ಟೆಮನೆ ಕಾಲಂ

1 year ago

  ಕಲರವ | kalarava     ದೊಡ್ಡದಾದ ಹಳದಿ ಕೊಕ್ಕಿರುವ ಹಾರ್ನ್ ಬಿಲ್ ಹಕ್ಕಿಯನ್ನು ನಿಮ್ಮಲ್ಲಿ ಕೆಲವು ಜನರಾದರೂ ನೋಡಿರುತ್ತೀರಿ. ತುಳುವಿನಲ್ಲಿ ಅದಕ್ಕೆ ಹೊಟ್ಟ ಎನ್ನುತ್ತಾರೆ. ಹೆಣ್ಣು ಹಕ್ಕಿ ಮರದ ಪೊಟರೆಯಲ್ಲಿ ಮೊಟ್ಟೆಯಿಟ್ಟು ಕಾವು ಕೊಡಲು ಕುಳಿತುಬಿಡುತ್ತದೆ.ಗಂಡು ಹಕ್ಕಿ ...

0

ಕಾಷ್ಠದೇವನಿಗೊಲಿದ ಕನ್ನೆಮನಸು
ಉಷಾ ಕಟ್ಟೆಮನೆ

1 year ago

ಅಳು ಉಕ್ಕಿ ಬರುತ್ತಿತ್ತು ಹೇಳಿಕೊಳ್ಳಲು ನೀನಾದರೂ ಇರುತ್ತಿದ್ದರೆ…? ನೀನು ಕಿವಿಯಾಗುತ್ತಿದ್ದೆಯಾ? ಗೊತ್ತಿಲ್ಲ. ನನಗಾದರೋ ಹೇಳಲೇಬೇಕಾಗಿತ್ತು- ಹದಿಹರೆಯವನ್ನು ಓದು ನುಂಗಿತು. ಮದುವೆ ಮಬ್ಬಾಗಿಸಿತು ಯೌವನವನ್ನು ಪ್ರೌಢತನದಲ್ಲಿ ಪ್ರೇಮಾನುಭೂತಿಯಾಯಿತು ; ಬದುಕು ತಲ್ಲಣಿಸಿತು ಮೋಡಿಗಾರ ಅವನು, ಕಣ್ಣು ಕೀಳದಾದೆ ಬದುಕಿನಾಚೆಗಿನ ಕನವರಿಕೆಗಳು; ತಾಯಿಯಾದೆ, ...

2

ನಾ ಎಲ್ಲಿಗೆ ಹೋಗಲಿ?
ಉಷಾ ಕಟ್ಟೆಮನೆ ಕಾಲಂ

1 year ago

ಸ್ವಗತ | svagata     ಕೆಲವು ಬಂಧಗಳಿರುತ್ತವೆ. ಅವು ಜೀರ್ಣಗೊಂಡಿರುತ್ತವೆ, ಹಳತಾಗಿರುತ್ತವೆ. ಆದರೆ ಪೂರ್ತಿ ಕಳಚಿ ಬಿದ್ದಿರುವುದಿಲ್ಲ. ಹಿಮ್ಮಡಿಗೆ ಚುಚ್ಚಿದ ಮುಳ್ಳಿನಂತೆ ಸದಾ ನೋವು ಕೊಡುತ್ತಿರುತ್ತದೆ. ತಮ್ಮದೇ ದೇಹದ ಭಾಗವಾಗಿರುವ ಕಾರಣ ಕಡಿದು ದೂರ ಬಿಸಾಡಲಾಗುವುದಿಲ್ಲ. ದಿನಗಳು ಕುಂಟುತ್ತಾ ...

0

‘ನೀನು ನನ್ನ ಲೋಕದವಳು’
ಉಷಾ ಕಟ್ಟೆಮನೆ ಕಾಲಂ

1 year ago

ಸ್ವಗತ | svagata     ಅವಳು ಮೊಣಕಾಲ ಮೇಲೆ ತಲೆಯಿಟ್ಟು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಏನಾಯ್ತೋ ಗೊತ್ತಿಲ್ಲ. ಮೆಲ್ಲನೆ ಹೋಗಿ ತಲೆ ಮೇಲೆ ಕೈಯಿಟ್ಟೆ. ತಲೆ ಸವರಿದೆ. ದೂರ ಸರಿದಳು. ಬೆನ್ನು ತಿರುಗಿಸಿ ಕೊಂಚ ತಲೆಯೆತ್ತಿ ಸೆರಗಿನಿಂದ ಸಿಂಬಳ ...

3

ಅಮ್ಮ ಅಂದರೆ ನನ್ನಮ್ಮನೇ!
ಉಷಾ ಕಟ್ಟೆಮನೆ ಕಾಲಂ

1 year ago

ಚಿಟ್ಟೆಬಣ್ಣ | chitte banna       ತೋಟಕ್ಕೆ ಮದ್ದು ಬಿಡುವ ವಾಸು ಅನಿರೀಕ್ಷಿತವಾಗಿ ತೀರಿಕೊಂಡ ಕಾರಣದಿಂದಾಗಿ ಈ ಮಳೆಗಾಲದಲ್ಲಿ ಕೊಳೆರೋಗಕ್ಕೆ ಮದ್ದು ಬಿಡುವುದು ಹೇಗೆ ಅಂತ ತುಂಬಾ ಚಿಂತೆಯಾಗಿತ್ತು. ಫೇಸ್‌ಬುಕ್‌ನಲ್ಲಿ ‘ಅಗ್ರಿಕಲ್ಚರಿಸ್ಟ್’ ಎಂಬ ತುಂಬಾ ಕ್ರಿಯಾಶೀಲವಾಗಿರುವ ಒಂದು ...

1

ನೀಲಾಂಜನೆ ಕರಗಿದ್ದಾಳೆ !
ಉಷಾ ಕಟ್ಟೆಮನೆ ಕಾಲಂ

1 year ago

ಸ್ವಗತ| svagata       ಪಂಪನ ಆದಿಪುರಾಣದಲ್ಲೊಂದು ಪ್ರಸಂಗ ಬರುತ್ತದೆ: ಮೊದಲನೆಯ ತೀರ್ಥಂಕರನಾದ ಆದಿನಾಥ (ಪುರುದೇವ) ಇಂದ್ರ ತನಗಾಗಿ ಏರ್ಪಡಿಸಿದ ಸುರಸಂಗೀತದಲ್ಲಿ ಮೈ ಮರೆತಿದ್ದಾನೆ. ನೀಲಾಂಜನೆಯೆಂಬ ದೇವನರ್ತಕಿ ನಾಟ್ಯರಂಗಕ್ಕೆ ಪ್ರವೇಶ ಮಾಡುತ್ತಾಳೆ. ಆಕೆ ಹೇಗೆ ಬರುತ್ತಾಳೆಂದರೆ; ಕಬ್ಬಿನ ಬಿಲ್ಲಿಗೆ ...

3

ರಂಗೋಲಿಯಲ್ಲಿ ನನ್ನ ಬೆಂಗಳೂರು!
ಉಷಾ ಕಟ್ಟೆಮನೆ ಕಾಲಂ

1 year ago

ಚಿಟ್ಟೆ ಬಣ್ಣ | chitte banna       ಕನ್ನಡದಲ್ಲಿ ಎಂ.ಎ. ಮಾಡಿಯಾಗಿತ್ತು. ರಿಸಲ್ಟ್ ಬರುವ ಮೊದಲೇ ಕುಂದಾಪುರ ತಾಲೂಕಿನ ವಂಡ್ಸೆಯಲ್ಲಿ ಪಾರ್ಟ್ ಟೈಮ್ ಲೆಕ್ಚರರ್ ಆಗಿ ಕೆಲಸ ಸಿಕ್ಕಿಯಾಗಿತ್ತು. ಅದಕ್ಕೆ ಬರುತ್ತಿದ್ದ ಸಂಬಳ ಕೇವಲ ಆರುನೂರು ರೂಪಾಯಿಗಳು. ...

4

ಪತ್ರಕರ್ತನ ಪೆನ್ನು ಲಕ್ಷ್ಮಿ ಪಾದದಡಿ
ಉಷಾ ಕಟ್ಟೆಮನೆ ಕಾಲಂ

1 year ago

ಪ್ರಸ್ತಾಪ | prastapa       ಕೆಲವು ದಿನಗಳೇ ಹಾಗೆ… ಇಡೀ ಪ್ರಕೃತಿಯೇ ಅಳುವ ಹಾಗಿರುತ್ತದೆ. ಏನು ಮಾಡಿದರೂ ಬುದ್ಧಿ ಮತ್ತು ಭಾವಗಳ ಸಂಗಮವಾಗುವುದೇ ಇಲ್ಲ. ಅದಕ್ಕೆ ಫೇಸ್ಬುಕ್ ಕೂಡ ಒಂದು ಕಾರಣ ಆಗಿರಬಹುದೆನೋ ಎಂಬ ಗುಮಾನಿಯೂ ನನಗಿದೆ. ...