0

ಇಷ್ಟು ವರ್ಷಗಳ ನಂತರವೂ…
ಶ್ರೀದೇವಿ ಕೆರೆಮನೆ

1 year ago

ರಸ್ತೆಯ ತಿರುವಿನಲ್ಲಿರುವ ಗೂಡಂಗಡಿಯ ಎದುರಿನ ದೊಡ್ಡ ಬಣ್ಣ ಬಣ್ಣದ ಕೊಡೆಗಳ ಕೆಳಗೆ ನಾಲ್ಕಾರು ಖುರ್ಚಿಗಳು, ನಡುವೆ ಒಂದು ಟೀಪಾಯಿ ತಟ್ಟನೆ ನೋಡಿದರೆ ಯಾವುದೋ ಪ್ರವಾಸದ ಸ್ಥಳದ ವಾತಾವರಣ ಮೊನ್ನೆ ಯಾವುದೋ ಕೆಲಸಕ್ಕೆಂದು ಅಲ್ಲಿ ಹೋದವಳಿಗೆ ಗೂಡಂಗಡಿಯ ರೂಪ ಬಿಟ್ಟು ಹೊಟೇಲಿನ ...

0

ಚಹ ಮತ್ತು ಬ್ಲೆಂಡರ್ಸ್ ಪ್ರೈಡ್
ಶ್ರೀದೇವಿ ಕೆರೆಮನೆ

1 year ago

ಈ ಮುಸ್ಸಂಜೆಯಲ್ಲಿ ನಾನು ನಿನ್ನ ನೆನಪಿನಲ್ಲಿ ಕನವರಿಸುತ್ತಿದ್ದರೆ ಅತ್ತ ನೀನು ಈ ಲೋಕಕ್ಕೆ ಸಲ್ಲದ ನಿನ್ನ ಅತೀತ ಲೋಕದ ಸಹಚರರೊಂದಿಗೆ ಬ್ಲೆಂಡರ್ಸ್ ಪ್ರೈಡ್ ಹೀರುತ್ತಿರುವ ಚಿತ್ರ ಮನದ ಕಿಟಕಿಯೊಳಗೆ ತೂರಿ ಬರುತ್ತಿದೆ ನನ್ನ ಏಕಾಂತಕ್ಕೆ ಸಾಥ್ ಕೊಡುವ ಆತ್ಮ ಸಾಂಗತ್ಯದ ...

0

ಚಹದ ಗುಂಗಿನಲ್ಲಿ ಭಾರವನ್ನಿಳಿಸುತ್ತ…
ಶ್ರೀದೇವಿ ಕೆರೆಮನೆ

1 year ago

ನಿನ್ನ ಹೆಗಲೇರಿರುವ ಹೂಜಿಯ ಒಳಗೆ ಅದೆಂತಹ ಅಮೃತ ತುಂಬಿದೆ ಸಾಕಿ? ಊರ ಜನರೆಲ್ಲ ಕೆಲಸ ಬೊಗಸೆ ಬಿಟ್ಟು ನಿನ್ನ ಹೂಜಿಯ ಬೆಂಬತ್ತುವಂತೆ ಮಾಡುತ್ತದೆ ನಿನ್ನ ಹೂಜಿಯಿಂದ ಹೊಮ್ಮುವ ಘಮ ಹಗಲಿಡೀ ದುಡಿದು ಹೈರಾಣಾಗಿ ಮಧ್ಯರಾತ್ರಿ ಮಲಗಿದವರ ತಟ್ಟಿ ಎಬ್ಬಿಸುತ್ತದೆ ರಾತ್ರಿಯಲ್ಲಿ ...

6

‘ಸಿರಿ’ಗವಿತೆಗಳು
ಶ್ರೀದೇವಿ ಕೆರೆಮನೆ

1 year ago

ಈ ಗಂಡಸರಿಗೆ ಅದೆಂತಹ ಸವಲತ್ತು ಬೇಕು ಬೇಕೆಂದಾಗಲೆಲ್ಲ ಹೆಂಡತಿ ಮಕ್ಕಳನ್ನ ಮಧ್ಯರಾತ್ರಿಯೇ ಹಾಸಿಗೆಯ ಮೇಲೆ ಬಿಟ್ಟು ಹೇಗೆಂದರೆ ಹಾಗೆ ಹೊರಟು ಬಿಡಬಹುದು ಎಲ್ಲ ಭವ ಬಂಧನಗಳ ಕಳಚಿಕೊಳ್ಳುವ ನೆಪ ಹೂಡಿ ಸಂಸಾರದ ಜಂಜಾಟದಿಂದ ಸುಲಭವಾಗಿ ತಪ್ಪಿಸಿಕೊಂಡು ಬುದ್ದತ್ವವನ್ನು ಪಡೆದು ಆಸೆಯೇ ...

0

ಬಿಸಿ ಚಹಾ ಮತ್ತು ಗುಳಿ ಕೆನ್ನೆಯ ಹುಡುಗ
ಶ್ರೀದೇವಿ ಕೆರೆಮನೆ

1 year ago

ಯಾಕೋ ಇಂದು ಚಹಾದ ರುಚಿಯೇ ಬೇರೆ ಎನ್ನಿಸುತ್ತಿದೆ. ಒಡಲೊಳಗಿನ ಪ್ರೀತಿಯನ್ನೆಲ್ಲ ಸುರಿದು ಮಾಡಿದ ಚಹಾಕ್ಕೆ ಅದೆಂತಹ ಅದ್ಭುತ ಸ್ವಾದ ಒಂದಿಷ್ಟು ಹೆಚ್ಚಾದ ಪುಡಿ ಚಹಾವನ್ನು ಇನ್ನಷ್ಟು ಕೆಂಪಾಗಿಸಿ, ಖಡಕ್ಕಾಗಿಸಿ ವಾಸನೆಯಿಂದಲೇ ಹತ್ತಿರ ಕರೆದಿದೆ. ಹಬೆಯೇಳುವ ಚಹಾದ ವಿಶಿಷ್ಟ ಪರಿಮಳಕೆ ಅಮರಿದ ...

0

‘ಬಿಸಿ ಚಹ’ ಬೇಕಾದಷ್ಟು!
ಶ್ರೀದೇವಿ ಕೆರೆಮನೆ

1 year ago

ನೀನು ಜೊತೆಗಿಲ್ಲದ ಈ ಮುಂಜಾವು ನನ್ನೊಳಗಿನ ಎಲ್ಲವನ್ನೂ ಕಳೆದುಕೊಂಡ ನೀರಸಭಾವವನ್ನು ಬಗೆ ಬಗೆದು ಕಾಡುತ್ತಿದೆ ಕಣ್ಣಿಗೆ ದಪ್ಪನೆಯ ಕಪ್ಪು ಪಟ್ಟಿ ಕಟ್ಟಿ ಮರುಭೂಮಿಯಲ್ಲಿ ಒಂಟಿಯಾಗಿ ಬಿಟ್ಟು ಹೋದ ಮಗುವಿನಂತೆ ತಲ್ಲಣಿಸುತ್ತಿದೆ ಚಳಿಯ ಜೊತೆ ಜೊತೆಗೇ ಒಳಗೆ ಅದೆಲ್ಲೋ  ಕುದಿವ ಸೆಖೆ ...

0

ಎದೆಯೊಳಗೆ ಬಚ್ಚಿಟ್ಟುಕೊಂಡ ರುಚಿಗೆ
ಶ್ರೀದೇವಿ ಕೆರೆಮನೆ

1 year ago

ಒಳಗಿನ ಕುದಿತದಲ್ಲಿ ತನ್ನೆಲ್ಲ ಸಾರ ಸತ್ವವನ್ನೂ ಬಿಟ್ಟುಕೊಟ್ಟ ಚಹಾ ಪುಡಿಯೀಗ ನಿರುಮ್ಮಳ ತನ್ನದ್ದಲ್ಲದ್ದನ್ನು ಹೊತ್ತು ತಿರುಗುವ ಹೊರೆಯನ್ನು ಇಳಿಸಿದ ಭಾವ ಎದೆಯೊಳಗೆ ಬಚ್ಚಿಟ್ಟುಕೊಂಡ ರುಚಿಗೆ ಯಾರದ್ದೋ ಸಕ್ಕರೆ, ಎಲ್ಲಿಯದ್ದೋ ಹಾಲು ಬೆರೆಸಿ ಚಪ್ಪರಿಸುವವರಿಗೆ ಗೊತ್ತಿಲ್ಲ ಬಿಟ್ಟು ಕೊಡುವುದರಲ್ಲೂ ಇದೆ ಅದೆಂತಹುದ್ದೋ ...

0

ಚಹವೆಂಬ ಅಮಲು!
ವಸಂತ

2 years ago

ಯಾರು ಕಂಡುಹಿಡಿದ ಮಾಯೆಯೊ ಚಹವೆಂಬ ಅಮಲು! ಬೆಳಗಾಗೆದ್ದು ರಾತ್ರಿಯೊಳ ಹೊಕ್ಕ ಕರಿನಾಯಿ ತೇಗತೊಡಗಿದ ಹುಳಿತೇಗು ಮಾಯಿಸಿ ಮತ್ತೆ ಏರಿದ ಮತ್ತು! ಹಬೆಯಾಡುವ ಗಮ್ಮತ್ತು. ಬಿಸಿಯೇ ಹಾಗೆ! ಕೆಲವೊಂದು ಒಳಗೆ ಸೇರಿ ಬುಸುಗುಟ್ಟಿದರೆ, ಮತ್ತಷ್ಟು ಬಿಸಿ ಉಫ್ ಗುಡುವ ಬಿಸಿಯುಸಿರಿಗೆ ಹದಗೊಳ್ಳುತ್ತದೆ. ...

0

ಚಹಾಯಣ
ಪೂರ್ಣಿಮಾ ಸುರೇಶ್

2 years ago

ಎಂದಿನಿಂದಲೋ ಚಹಾ ಸೇವಿಸುವ ಖಯಾಲಿಯೋ,ತುಡಿತವೋ ಕಾಡಿ ವಯಸ್ಸು ಸವೆಸಿದವಳಲ್ಲ ನಾನು ಜೀವಿತದ ಒಂದು ಅಚಾನಕ ತಿರುವಿನಲ್ಲಿ ವಿಶೇಷತೆಯನೇನನೂ ಪ್ರದರ್ಶಿಸದೆ ನನ್ನ ಮರೆವಿನಲ್ಲಿ ಅದರ ಪರಿಚಯವಾಗಿ ಪ್ರವೇಶಿಸಿತು. ಬೇಕು- ಬೇಡಗಳ ಲೋಲಕದ ತೊನೆದಾಟ ಮುಗಿದು ಮಬವನೊಪ್ಪಿಕೊಂಡೆ ಅದಕ್ಕೆ ಆಲಸತೆಯ ನೀಗಿ ಗೆಲವು,ಲವಲವಿಕೆ ...

0

ಕಾಫಿ ಬುಕ್‌
CK ಸ್ಟೋರಿ

2 years ago

ನಿಮಗೆ ಗೊತ್ತೇ ಇದೆ, ನಮ್ಮ ಕೊಡಗಿನ ಕಾಫಿ ವಿಶ್ವಪ್ರಸಿದ್ಧ. ಕೊಡಗಿನ ಬಹುತೇಕ ಎಲ್ಲರ ಮನೆಗಳಲ್ಲಿ ಟೀ ಬಳಕೆಯೇ ಜಾಸ್ತಿಯಿದ್ದರೂ, ಕೊಡಗು ಮಾತ್ರ ಕಾಫಿಗೆ ಫೇಮಸ್. ಮೊನ್ನೆ ಗಣರಾಜ್ಯೋತ್ಸವದಂದು ದೆಹಲಿಯ ರಾಜಪಥದಲ್ಲಿ ನಮ್ಮ ರಾಜ್ಯದ ಸ್ತಬ್ಧಚಿತ್ರ ಕೊಡಗಿನ ಕಾಫಿಯ ಪರಿಮಳ ಹರಡಿದ್ದು ...