ಆಮ್ಲಜನಕವೇ ವಿಷವೆನ್ನಿಸಿದ್ದ ಕಾಲವೊಂದಿತ್ತು!
ಪ್ರಸನ್ನ ಆಡುವಳ್ಳಿ

7 months ago

  ಆಮ್ಲಜನಕದ ಪ್ರಮಾಣ ಹೆಚ್ಚಾಗಲು ಕಾರಣವಾದ ಸಯನೋಬ್ಯಾಕ್ಟೀರಿಯಾಗಳು ಅದರಿಂದ ಹೆಚ್ಚಿನ ಶಕ್ತಿ ಪಡೆಯುವ ದಾರಿಯನ್ನೂ ತೋರಿಸಿಕೊಟ್ಟವು.     ಆಕ್ಸಿಜನ್ ಅಲಿಯಾಸ್ ಆಮ್ಲಜನಕ ಗೊತ್ತಲ್ಲ? ಪ್ರತೀ ಉಸಿರಿನ ಅಮೂಲ್ಯ ಪ್ರಾಣವಾಯು ಅದು. ಜಗತ್ತಿನ ಬಹುತೇಕ ಜೀವಿಗಳ ಪಾಲಿನ ಅಮೃತವಿದು. ಕೆಲ ...