ಹೆಣ್ಣು ಎಂದರೆ ಒಂದು ದೇಹ ಮಾತ್ರವಲ್ಲ…
ಪ್ರಸಾದ್ ನಾಯ್ಕ್ ಕಾಲಂ
“ಮೊಲೆಹಾಲುಣಿಸುವ ರೂಪದರ್ಶಿಯನ್ನೊಳಗೊಂಡ ಸಂಚಿಕೆಯ ಮುಖಪುಟವೊಂದು ಭಾರತವನ್ನು ಇಬ್ಭಾಗ ಮಾಡಿದೆ.” ಪರ ವಿರುದ್ಧ ಬಣಗಳೆರಡರಲ್ಲೂ ಸುದ್ದಿಯಾಗಿ ವಿವಾದಕ್ಕೀಡಾದ ಕೇರಳದ ‘ಗೃಹಲಕ್ಷ್ಮಿ’ ಮಹಿಳಾ ಪಾಕ್ಷಿಕ ಪತ್ರಿಕೆಯ ಮುಖಪುಟದ ಬಗ್ಗೆ ‘ದ ಟೆಲಿಗ್ರಾಫ್’ ಬರೆದಿದ್ದು ಹೀಗೆ. ಪತ್ರಿಕೆಯ ಮುಖಪುಟದಲ್ಲಿ ಇಪ್ಪತ್ತೇಳು ವರ್ಷ ಪ್ರಾಯದ ರೂಪದರ್ಶಿ ...