ರಾಧೆ ಕಟ್ಟಿದ ಬದುಕು
ವಿಜಿ

4 months ago

  ಒಬ್ಬ ಸಾಧಾರಣ ಹೆಣ್ಣಾಗಿಯೇ ರಾಧೆ, ಕೃಷ್ಣನ ಲೋಕಕ್ಕೆ ಒಂದು ವಿಸ್ತಾರ ತಂದಳು. ಹಾಗಾಗಿಯೇ ಗೋಕುಲ ಅನ್ನುವುದನ್ನು, ಅಂಥ ಮಾರ್ದವತೆಯನ್ನು ರಾಧೆಯ ಅಂತಃಕರಣದೊಳಗಿನ ಲೋಕ ಎಂದು ನೋಡಬೇಕೆಂಬ ಆಸೆಯಾಗುತ್ತದೆ.     ಗೋಕುಲದ ಪರಿಸರವನ್ನು ನಮ್ಮ ಮಿತಿಯಲ್ಲಾದರೂ ಕಣ್ಣೆದುರು ಕಟ್ಟಿಕೊಳ್ಳಲು ...