0

ನೀನಿಲ್ಲದೇ ಬದುಕುವುದಾದರೂ ಹೇಗೆ?
ಅರ್ಚನಾ ಎ ಪಿ

4 months ago

    ಕೊಡುವುದನ್ನು ಕೊಟ್ಟರೆ ತಾನೆ ತೆಗೆದುಕೊಳ್ಳುವ ಹಕ್ಕು ಸಿಗುವುದು, ಭೂಮಿಯೊಳಗೆ ಕಾಳನ್ನೇ ಬಿತ್ತಿಲ್ಲವೆಂದರೆ, ತೆನೆಯ ನಿರೀಕ್ಷೆ ಮಾಡೋದು ಹೇಗೆ? ಸಂಬಂಧಗಳಲ್ಲೂ ಹಾಗೇ ಅಲ್ವಾ?       मिलता है यहां सब कुछ एक मिलता नहीं ...

0

ನನ್ನೊಳಗಿನ ಮೈನಾ ಪಿಸುಗುಟ್ಟಿದಾಗ…
ಅರ್ಚನಾ ಎ ಪಿ

6 months ago

        ಕಾಣಲು ಸಣ್ಣವೆಂಬ ಸಂಗತಿಗಳ ಸೂಕ್ಷ್ಮದಲ್ಲಿ ಸಂಬಂಧಗಳ ಬಿಂಬ ಗಮನಿಸುತ್ತ…     ಅದೊಂದು ಫಲವತ್ತಾದ ಭೂಮಿ, ಎಷ್ಟು ಫಲವತ್ತಾಗಿದೆ ಅಂದರೆ ಕಾಳಿಗೊಂದು ತೆನೆ, ತೆನೆಗೆಂಟು ದಂಟು ಕೊಡೋಷ್ಟು… ಕೇಳುವುದಕ್ಕೇನೇ ಖುಷಿ, ಸಂಭ್ರಮ ಅಲ್ವಾ! ಯಾರಿಗೂ ...

4

ಮಾತು ಮೌನಕ್ಕೆ ಜಾರಿ…
ಡಾ. ಪ್ರೇಮಲತ ಬಿ

7 months ago

      ಕವಿಸಾಲು          ಮಾತು ಮೌನಕ್ಕೆ ಜಾರಿ ನೋಟಕ್ಕೆ ಸಿಗದ ಕನಸು ಕೊನರಿ ಅದುರಿದ ಗತಿಗೆ ತಾಳವಾಗಿ ಹೆಜ್ಜೆ ಹೆಜ್ಜೆಗೆ ಗೆಜ್ಜೆ ಕನಲಿ ಉಸಿರು ಧ್ಯಾನಸ್ಥವಾಗಿ ಲಜ್ಜೆಯ ಕಳ್ಳ ನುಸುಳಿಗೆ ಓಡಲಾಗದೆ ಸಿಕ್ಕ ...

1

ನಾ ಉಳಿಸಿಟ್ಟ ಪರಿಮಳವನ್ನೇನು ಮಾಡಿದೆ ನೀನು?
ಭಾರತಿ ಬಿ ವಿ

7 months ago

        ಕವಿಸಾಲು           ನಡುಮಧ್ಯಾಹ್ನ – ಜಿಟಿಜಿಟಿ ಮಳೆ – ಎದುರೆದುರು ಕುಳಿತ ನಾವು – ಚೂರು ಮಾತು – ಇಷ್ಟೇ ಇಷ್ಟು ನಗು – ಇದ್ದಲ್ಲಿ ಸ್ವರ್ಗ ಸೃಷ್ಟಿಸುವುದದೆಷ್ಟು ...

0

ಸಾರ್ಥಕ ಕ್ಷಣ
ಸುಧಾ ಶರ್ಮ ಚವತ್ತಿ ಕಾಲಂ

8 months ago

        ಯಾವುದು ಬದುಕಿನ ಸಾರ್ಥಕ ಕ್ಷಣ? ಈ ಪ್ರಶ್ನೆಗೆ ಒಂದೊಂದು ವಯೋಮಾನದವರು ಒಂದೊಂದು ಉತ್ತರ ಕೊಡುತ್ತಾರೆ. ಹದಿ ಹರೆಯದಲ್ಲಿ ಬಯಸಿದ ಹುಡುಗ ಅಥವಾ ಹುಡುಗಿ ಸಿಕ್ಕಿರೋದೆ ಬದುಕಿನ ಸಾರ್ಥಕ ಕ್ಷಣ ಅನ್ನಿಸಬಹುದು. ಬರುತ್ತಾ ಬರುತ್ತಾ ಉತ್ತಮ ...

1

ಮತ್ತೆ ನೆನೆವ ಕವಿತೆಗಳು
ಪೂರ್ಣಿಮಾ ಸುರೇಶ್

9 months ago

ಮಳೆಗಾಲದ ಹಳಹಳಿಕೆಗಳು ಹಿಂದಿನ ಮಳೆಗಾಲದಂತೆ ಈ ಮಳೆಗಾಲವೂ ಧೋ…ಎಂದು ಸುರಿದು ನನ್ನ ಅಂಗಳದ ತೋಡಿನಲ್ಲಿ ನದಿಯ ಹುಟ್ಟಿಸಿದೆ ಅದೇ ಮೋಡಿ ಜೊತೆ ಕರೆವ ಧಾವಂತ ಅದೆಷ್ಟು ಬಾರಿ ಈ ಸೆಳೆತದಲ್ಲಿ ನಡೆದಾಡಿದ್ದು ಹನಿಯುವ ಮಳೆಗೆ ಒದ್ದೆಯಾಗಿದ್ದು ದಂಡೆಯಲ್ಲೇ ಜಾರಿ ಧಕ್ಕೆಗೊಂಡಿದ್ದು ...

0

ಅಲ್ಲೂ ಇಲ್ಲೂ ಎಲ್ಲೂ ಸಲ್ಲದವರು
ಪ್ರಸಾದ್ ನಾಯ್ಕ್ ಕಾಲಂ

10 months ago

ಇರುವುದೆಲ್ಲವ ಬಿಟ್ಟು ಇರದುದೆಡೆಗಿನ ತುಡಿತ… ಖ್ಯಾತ ನಿರ್ದೇಶಕ ವೂಡಿ ಅಲೆನ್ ಚಿತ್ರ ‘ವಿಕ್ಕಿ-ಕ್ರಿಸ್ಟಿನಾ-ಬಾರ್ಸಿಲೋನಾ’ ನೋಡುತ್ತಾ ನನಗೆ ನೆನಪಾಗಿದ್ದು ಈ ಕವಿಸಾಲೇ. ಕಥೆಯು ಆರಂಭವಾಗುವುದು ವಿಕ್ಕಿ ಮತ್ತು ಕ್ರಿಸ್ಟಿನಾ ಎಂಬ ಇಬ್ಬರು ತರುಣಿಯರೊಂದಿಗೆ. ವಿಕ್ಕಿ ತನ್ನ ಜೀವನದ ಬಗ್ಗೆ ಸ್ಪಷ್ಟ ನಿಲುವನ್ನಿಟ್ಟುಕೊಂಡಿರುವ ...

4

ಬದುಕೇ ಕ್ಯಾನ್ವಾಸಾದಾಗ
ಪ್ರಸಾದ್ ನಾಯ್ಕ್ ಕಾಲಂ

11 months ago

ಫ್ರೀಡಾ ಕಾಹ್ಲೋ ಮತ್ತೆ ನೆನಪಾಗುತ್ತಿದ್ದಾಳೆ. ಖ್ಯಾತ ಮೆಕ್ಸಿಕನ್ ಚಿತ್ರಕಲಾವಿದೆ ಫ್ರೀಡಾ ಕಾಹ್ಲೋಳ ಬಗ್ಗೆ ನಾನು ಬರೆಯುತ್ತಿರುವುದು ಇದೇ ಮೊದಲೇನಲ್ಲ. ಅಲ್ಲಲ್ಲಿ ಚಿತ್ರಗಳನ್ನು ಹೊಂದಿರುವ ಆಕೆ ಬರೆದಿಟ್ಟ ಪತ್ರಗಳನ್ನು ಮತ್ತೆ ಮತ್ತೆ ಓದುವುದು ನನಗೆಂದೂ ನೀರಸವೆನಿಸಿದ್ದಿಲ್ಲ. ಅಮೃತಾ ಪ್ರೀತಮ್-ಇಮ್ರೋಜ್ ರ ನಡುವಿನ ...

0

ಸಂಧ್ಯಾ ಐಯ್ಯಂಗಾರ್ ಪದ್ಯಗಳು
ಸಂಧ್ಯಾ ಐಯ್ಯಂಗಾರ್

1 year ago

1 ನಿನ್ನ ಪ್ರೀತಿಯ ಋಣ ತೀರಿಸುವುದೆಂತು ತೀರಿಸಲೆಂದು ನಿನ್ನ ಪ್ರೀತಿಸಬೇಕೆ? ಏಕೋ ನನ್ನ ಮನಸು ಒಪ್ಪದು ಪ್ರೀತಿಯ ಭಾರವನ್ನು ಹೊರಲು ನಾ ಶಕ್ಯಳಲ್ಲ ನಿನ್ನ ಪ್ರೀತಿಯು ಉಸಿರುಗಟ್ಟಿಸುತ್ತಿದೆ ಹೇಳಲು ಆಗದೆ, ಸುಮ್ಮನಿರಲು ಆಗದೆ ಒದ್ದಾಡುತಿರುವೆ ಬಿಟ್ಟಂತೆ ನಟಿಸಿ ಹಿಂಬಾಲಿಸಬೇಡ ಇನ್ನಾದರೂ ...

0

ಮೃಗನಯನಿ
ವಸಂತ

1 year ago

ನವಿಲ ನವಿರು ಮುತ್ತು ಹೊತ್ತ ಮೃಗನಯನಿ ಮನಸು ಹಸಿರು ನೀಲಿಯ ಗರಿಗೆದರಿ ಬಿಚ್ಚಿಹಾಸಿದೆ ಒಲವ; ಹಾಸಿಗೆಯ ಹಂಗೇಕೆ? ಮತ್ತಿನಲೆಯಲೆ ಅರೆಬಿರಿದ ಹೂವಪಕಳೆಯ ಮೃದು ಕಂಪನದ ಗಾಳಿಯಲೆ ತೇಲಿಬರುವ ಸುಗಂಧ ಕಾಮನಬಿಲ್ಲಿನ ಬಳುಕು ಕಪ್ಪು ಬಿಳುಪು ತಿಂಗಳನ ಅಂಗಳದ ಚಿಗರಿ ಕಂಗಳ ...