0

ಪಾಂಡಾ ಕಥೆ ಹೇಳಿತು!
ಪ್ರಸಾದ್ ನಾಯ್ಕ್ ಕಾಲಂ

12 months ago

  ಜೀವನದ ಪಾಠಗಳನ್ನು ಇಷ್ಟು ತಮಾಷೆಯಾಗಿಯೂ ಹೇಳಬಹುದೇ?   ನಾನೊಬ್ಬ ಸೂಪರ್ ಹೀರೋನನ್ನು ಸೃಷ್ಟಿಸಿದ್ದೇ ಆದಲ್ಲಿ ಅದಕ್ಕೆ ‘Disappointment ಪಾಂಡಾ’ ಎಂಬ ಹೆಸರಿಡುತ್ತೇನೆ (‘ಕುಂಗ್ ಫು ಪಾಂಡಾ’ ಚಿತ್ರದಲ್ಲೊಂದು ಮುದ್ದಾದ ಪಾಂಡಾ ಇತ್ತಲ್ವಾ, ಥೇಟು ಅಂಥದ್ದೇ). ಈ ಪಾಂಡಾದ ಕೆಲಸವೇನೆಂದರೆ ಪ್ರತಿಯೊಬ್ಬರ ...

0

ಪೆನ್ನು ಹಿಡಿದು…
ಅರ್ಚನಾ ಎ ಪಿ

1 year ago

    ಇನ್ನೂ ನೆನಪಿದೆ, ಶಿಶು ವಿಹಾರಕ್ಕೆ ಹೋಗುವಾಗ ಮರಳು ಹಾಕಿದ ಟ್ರೇ ಒಂದರಲ್ಲಿ ಅಕ್ಷರಾಭ್ಯಾಸ ಮಾಡಿಸ್ತಿದ್ರು ಟೀಚರ್.         ಯೇ ದೋಸ್ತಿ.. ಹಮ್ ನಹೀ ಛೋಡೆಂಗೇ.. ಬಿಟ್ಟು ಬಿಡುವೆ ಪ್ರಾಣವನ್ನಾದರೂ… ಆದರೆ ಈ ಬಾಂಧವ್ಯ ...

2

ನ್ಯಾನೋ ರೈಮೋ – ನಾವೂ ಕಾದಂಬರಿ ಬರೆಯೋಣವೇ?
ಉಷಾ ಕಟ್ಟೆಮನೆ

1 year ago

        ಪ್ರತಿಯೊಬ್ಬರ ಬದುಕಿನಲ್ಲಿಯೂ ಹಲವಾರು ಕಥೆಗಳಿರುತ್ತವೆ. ಹೆಪ್ಪುಗಟ್ಟಿದ ಕಾವ್ಯವಿರುತ್ತದೆ.         ನಮಗೆಲ್ಲಾ ಗೊತ್ತಿದೆ; ನವೆಂಬರ್ ತಿಂಗಳೆಂದರೆ ಕರ್ನಾಟಕ ರಾಜ್ಯೋತ್ಸವದ ಮಾಸವೆಂದು. ಅದರೆ ಈ ತಿಂಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಒಂದು ವಿಶೇಷವಿದೆ. ...

1

Facebookನಲ್ಲಿ ಖಾಲಿ ಕೊಡಗಳದ್ದೇ ಸದ್ದು!
ಉಷಾ ಕಟ್ಟೆಮನೆ ಕಾಲಂ

2 years ago

ಆರು ವರ್ಷ! ಕಡಿಮೆ ಅವಧಿಯೇನಲ್ಲ. ನನ್ನ ಗುಣಾತ್ಮಕ ಬದುಕುಕಾಗಬಹುದಾಗಿದ್ದ ಅಮೂಲ್ಯ ಸಮಯ. ‘ಆಗಬಹುದಾದ’ ಎಂದೇಕೆ ಹೇಳಿದೆ ಗೊತ್ತೆ? ಕಾರಣಗಳಿವೆ. ನಾನು ಫೇಸ್ಬುಕ್ ಗೆ ಬಂದಿದ್ದು ೨೦೧೧ರಲ್ಲಿ. ಸುಮ್ಮನೆ ಒಂದು ದಿನ ಇದರ ಒಳಹೊಕ್ಕೆ. ಒಂಥರಾ ಹಿಂಜರಿಕೆಯಿಂದ, ಮುಜುಗರದಿಂದಲೇ ಇದ್ದೆ. ಕನ್ನಡ ...

0

ಅಸಂಖ್ಯ ಬಟ್ಟೆ ಒಗೆಸಿಕೊಂಡ ಕಲ್ಲಿನ ಹಾಗೆ
ರೇಣುಕಾ ರಮಾನಂದ

2 years ago

ಬರೆಯಬೇಕು ಏನಾದರೂ ಇತ್ತೀಚೆಗೆ ಏನು ಬರೆದೆ….? ಕೇಳುತ್ತಿದ್ದಾರೆ ಕುತೂಹಲಿಗಳು ಭೇಟಿಯಾಗಿಯೇ ಕೇಳಬೇಕೆಂದಿಲ್ಲ ಹೇಗೂ ಫೋನಿದೆಯಲ್ಲ ಬಿಸಿ ಬಿಸಿ ಅಡುಗೆ ಬಡಿಸುತ್ತ,ತೊಳೆಯುತ್ತ, ಒರೆಸಿ ಎತ್ತಿಡುತ್ತಲೇ ಉತ್ತರಿಸುತ್ತೇನೆ ಬರೆದಿಲ್ಲ ಇನ್ನೂ….. ಬರೆಯಬೇಕು ಏನಾದರೂ … ಈ ದೀಪಾವಳಿಗೆ ಚಿತ್ತಾಲರು ಕರೆದಿದ್ದಾರೆ ‘ಹನೇಹಳ್ಳಿಗೆ ಹೀಗೆ ...

6

ಸ್ವೀಟೂ… ಸಿಂಪಲ್ಲೂ…
ಪ್ರಸಾದ್ ನಾಯ್ಕ್ ಕಾಲಂ

2 years ago

ಆ ದಿನ ಮುದ್ದಾದ ಪತ್ರಿಕೆಯೊಂದು ನನ್ನ ಕೈಸೇರಿತ್ತು. ಕಳೆದ ವಾರ ನವದೆಹಲಿಯಿಂದ ಇಥಿಯೋಪಿಯಾದ ಅಡಿಸ್-ಅಬಾಬಾ ಮಾರ್ಗವಾಗಿ ಬಂದು ನಮ್ಮ ಕಾರ್ಯಾಲಯಕ್ಕೆ ಭೇಟಿಯಿತ್ತಿದ್ದ ಹಿರಿಯ ಅಧಿಕಾರಿಯೊಬ್ಬರು ಪತ್ರಿಕೆಯೊಂದನ್ನು ನನ್ನ ಕೈಯಲ್ಲಿರಿಸಿದ್ದರು. ಇದನ್ನೊಮ್ಮೆ ಓದಿ ನೋಡಿ ಎಂದು ಹೇಳಿ ನನ್ನ ಕೈಯಲ್ಲಿಟ್ಟಿದ್ದರಷ್ಟೇ. ಇಥಿಯೋಪಿಯಾದಲ್ಲಿ ...

4

ಆಟೋದಲ್ಲಿ ಪಯಣ…
ಎಂ ಆರ್ ಭಗವತಿ ಕಾಲಂ

3 years ago

ಕಲರವ| kalarava       ನಾನು ಆಟೋದಲ್ಲಿ ಕುಳಿತಾಗೆಲ್ಲ ಅವರಿಗೇನನ್ನಿಸುವುದೋ ಕಾಣೆ ಹೆಚ್ಚಿನಂಶ ಮಾತಿಗೆಳೆಯುವವರು ಸಿಗುತ್ತಾರೆ. ನನಗೆ ಮಾತನಾಡುವ ಮೂಡ್ ಇಲ್ಲದಿದ್ದರೆ ಕಾಟಾಚಾರಕ್ಕೆ ಹಾ ಹೂಂ ಎಂದು ಸುಮ್ಮನಾಗಿಬಿಡುತ್ತೇನೆ.  ಒಮ್ಮೆ ಅವಸರದಲ್ಲಿ ಆಟೋ ಹತ್ತಿದಾಗ ಡ್ರೈವರ್ ನ ಮುಖವನ್ನು ...