1

ತ್ಯಾಗಮಯಿ ತಾಯಿ ಕನಲಿದಳೇ ಎಂದು ಕೇಳುವವರಿಲ್ಲ…
ಸಂಪಾದಕ

2 weeks ago

  ವ್ಯಾವಹಾರಿಕ ಅಗತ್ಯವಾಗಿ ಮಾತ್ರವೇ ಹೆಣ್ಣನ್ನು ನೋಡುವ ಜಾಯಮಾನ ಕೊನೆಗಾಣುವವರೆಗೂ ಪುರುಷ ಪ್ರಧಾನ ವ್ಯವಸ್ಥೆ ತನ್ನ ಕೇಡುಗಾಲವನ್ನು ಆಹ್ವಾನಿಸುತ್ತಲೇ ಇರುತ್ತದೆ.     ಒಂದು ವರದಿಯನ್ನೋದುತ್ತಿದ್ದೆ. ಚೀನಾಕ್ಕೆ ಸಂಬಂಧಿಸಿದ್ದು. ತನ್ನ ಇವತ್ತಿನ ಜನಸಂಖ್ಯೆಯಲ್ಲಿ ಸೇರಿರಬೇಕಿದ್ದ 6 ಕೋಟಿ ಮಹಿಳೆಯರನ್ನು ಕಳೆದುಕೊಂಡಿದೆ ...

0

ಮಲೆನಾಡ ಸಸ್ಯವೈವಿಧ್ಯವನ್ನು ಚಿತ್ರ ಮಾಡಿಟ್ಟವರ ಕಥನ
ಪ್ರಸನ್ನ ಆಡುವಳ್ಳಿ

3 months ago

  ಬ್ರಿಟಿಷರಿಗಾಗಿ ಕೆಲಸ ಮಾಡಿದ್ದ ನೂರಾರು ಅನಾಮಿಕ ಭಾರತೀಯ ಕಲಾವಿದರಲ್ಲಿ ಬಹುತೇಕರು ಸಾಗರ-ಸೊರಬ ಭಾಗದ ಗುಡಿಗಾರ ಸಮುದಾಯದವರು ಇರಬಹುದು ಎಂಬುದು ಇತಿಹಾಸಕಾರರ ಅಭಿಮತ.     ಎಡಿನ್ ಬರೋದ ರಾಯಲ್ ಬಾಟನಿಕಲ್ ಗಾರ್ಡನ್‍ನಲ್ಲಿ ಅಧ್ಯಯನ ಮಾಡುತ್ತಿರುವ ಗೆಳತಿಯೊಬ್ಬಳು ಇತ್ತೀಚೆಗೆ ‘ಇದು ನೂರೆಪ್ಪತ್ತು ...

11

ಉದಾರೀಕೃತ ಭಾರತ ಮತ್ತು ಶಿಕ್ಷಣ: ಗುಸ್ತೆವೋ ಎಸ್ತೆವಾ ವಾಗ್ವಾದಗಳು
ಪ್ರದೀಪ್ ಕುಮಾರ್ ಶೆಟ್ಟಿ ಕ್ಯಂಚ್ನೂರ್

4 months ago

        ಶಿಕ್ಷಣದಿಂದ ಮಾನವ ಸಂಪನ್ಮೂಲವಾಗಿ ರೂಪುಗೊಳ್ಳುತ್ತಿದ್ದಾನೆಯೇ ಹೊರತು ಮಾನವ ಸಂಬಂಧ, ನಿಸರ್ಗ ಪ್ರೀತಿ, ತಾದಾತ್ಮ್ಯ, ಸಹಬಾಳ್ವೆ, ಸಂತುಲಿತ ಅಭಿವೃದ್ಧಿ ಮುಂತಾದ ಗುಣ ಪ್ರವೃತ್ತಿಗಳನ್ನು ಸಾಧಿಸಿಲ್ಲವೇನೋ.           ಸುಮಾರು 1990ರ ದಶಕದಲ್ಲಿ ...

0

ಆಕಾಶದ ನೀಲಿಯಲ್ಲಿ…
ನೋಟ್‌ Com

2 years ago

ಹಿರಿಯ ಮಹಿಳೆಯೊಬ್ಬರು ಇಂಗ್ಲೆಂಡಿನಿಂದ ಹೈದರಾಬಾದ್‌ಗೆ ಮರಳುತ್ತಿದ್ದಾರೆ. ವಿಮಾನದಲ್ಲಿ ಅವರನ್ನು ಉಪಚರಿಸುವ ಗಗನಸಖಿಯ ಹೆಸರು ಹೆಲೆನಾ. ಅವರಿಗೆ ಸೀಟ್‌ ಬೆಲ್ಟ್‌ ಕಟ್ಟುವುದು, ಸಾಕ್ಸ್‌ ತೊಡಿಸುವುದು ಹೀಗೆ ಆಪ್ತೆಯಂತೆ ನೆರವಾಗುತ್ತ ಆ ಹಿರಿಯ ಜೀವದ ಮನ ಗೆಲ್ಲುತ್ತಾಳೆ. ಅವರು ಕೂಡ ಹೆಲೆನಾಳ ಹೇರ್‌ ...

0

‘ಗೇ’ ಎಂದವನ ಎದೆಗಾರಿಕೆ!
ನೋಟ್‌ ಕಾಮ್‌

2 years ago

ಯುವರಾಜ ಮಾನವೇಂದ್ರ ಸಿಂಗ್ ಗೋಹಿಲ್, ಭಾರತದ ಅತಿ ಪುರಾತನ ರಾಜಕುಟುಂಬಗಳಲ್ಲಿ ಪ್ರಮುಖ ರಾಜಕುಟುಂಬವೊಂದರ ಯುವರಾಜ. ಆದ್ರೆ ಯುವರಾಜ ಮಾನವೇಂದ್ರ ಸಿಂಗ್ ತಾನೊಬ್ಬ ಗೇ ಅಂತ ತನ್ನನ್ನು ತಾನು ಘೋಷಿಸಿಕೊಂಡಿದ್ದು 2006ರಲ್ಲಿ. ಪ್ರಮುಖ ರಾಜಕುಟುಂಬವೊಂದರ ವ್ಯಕ್ತಿ ಅದರಲ್ಲೂ ಯುವರಾಜನೊಬ್ಬ ತಾನು ಗೇ ...

0

ಚಾರಣದ ಥ್ರಿಲ್ಲಿಗೆ
CK ಸ್ಟೋರಿ

2 years ago

ಮರುಭೂಮಿಯಿಂದ ಗಿರಿಶಿಖರಗಳವರೆಗೆ… ಕಾಡುಗಳಿಂದ ಕಡಲಿನವರೆಗೆ… ಇಂಡಿಯಾದಲ್ಲಿ ನೋಡಲೇಬೇಕಾದ ಸ್ಥಳಗಳಿಗೆ ಕೊರತೆಯಿಲ್ಲ. ಅದರಲ್ಲೂ ಸಾಹಸಪ್ರಿಯರಿಗೆ ಚಾರಣಿಗರಿಗೆ ಎಂತಲೇ ಹೇಳಿಮಾಡಿಸಿದಂತಿರುವ ಸ್ಥಳಗಳು ಹಲವು. ದೇಶದ ಪ್ರಮುಖ ಚಾರಣ ಸ್ಥಳಗಳಲ್ಲಿ ಕರ್ನಾಟಕದ ಕುಮಾರಪರ್ವತಕ್ಕೂ ಸ್ಥಾನ. ಚಾದರ್, ಲಡಾಕ್ ಪಿನ್ – ಪಾರ್ವತಿ, ಹಿಮಾಚಲ ಪ್ರದೇಶ ...

0

ಇಂಡಿಯಾ ಮೊದಲು
ನೋಟ್‌ Com

2 years ago

ಸಕ್ಕರೆಯನ್ನು ಶುದ್ಧಗೊಳಿಸುವ ತಂತ್ರಜ್ಞಾನವನ್ನು ಮೊದಲು ಕಂಡುಕೊಂಡಿದ್ದು ಭಾರತ. ಹಲವಾರು ವಿದೇಶೀಯರು ನಮ್ಮಿಂದಲೇ ಸಕ್ಕರೆ ಸಂಸ್ಕರಣೆ ಮತ್ತು ಉತ್ಪಾದನೆಯನ್ನು ಕಲಿತರು. ಆರಂಭದಲ್ಲಿ ವಜ್ರಗಳು ಕೃಷ್ಣಾ ನದಿ ಹರಿಯುವ ಗುಂಟೂರು ಮತ್ತು ಕೃಷ್ಣಾ ಜಿಲ್ಲೆಗಳಲ್ಲಿ ಮಾತ್ರವೇ ಸಿಗುತ್ತಿದ್ದುದು. ಬ್ರೆಝಿಲ್‌ನಲ್ಲಿ 18ನೇ ಶತಮಾನದಲ್ಲಿ ವಜ್ರ ...

0

ವಂಡರ್‌ ಇಂಡಿಯಾ
ನೋಟ್‌ Com

2 years ago

ಮೇಘಾಲಯದ ಕಾಶಿ ಹಿಲ್ಸ್‌ ಮೇಲಿರೋ ಮೌಸಿನ್‌ರಾಮ್‌ ಎಂಬ ಹಳ್ಳಿ ಜಗತ್ತಿನಲ್ಲೇ ಅತಿ ಹೆಚ್ಚು ಮಳೆ ಬೀಳೋ ಪ್ರದೇಶ. 1861ರಲ್ಲಿ ಅತಿ ಹೆಚ್ಚು ಮಳೆ ಬಿದ್ದ ಪ್ರದೇಶವೆಂದು ದಾಖಲಾಗಿರುವ ಚಿರಾಪುಂಜಿ ಕೂಡ ಇದೇ ಮೇಘಾಲಯಕ್ಕೆ ಸೇರಿದ್ದು. 2011ರಲ್ಲಿ ನಡೆದ ಕುಂಭಮೇಳಕ್ಕೆ 75 ...