0

ಮಳೆಯೊಡನೆ ಮಾತು ಜನಪದ; ಮೋಡಬಿತ್ತನೆ ಅಹಮ್ಮು ರಾಜಕಾರಣ
ಸಂಪಾದಕ

1 year ago

ಗೆಳೆಯನೊಬ್ಬ ಒಂದು ಸಂಗತಿ ಹೇಳಿದ. ಮಳೆ ಶುರುವಾಗಿ ಕೃಷಿ ಕೆಲಸಗಳಿಗೆ ಜನ ಕೈಹಚ್ಚುವಾಗ ಉಳುವ ಎತ್ತುಗಳ ಜೋಡಿಗೆ, ನೇಗಿಲಿಗೆ ಪೂಜೆ ಮಾಡುವ ಕ್ರಮವಿರುತ್ತದೆ. ನನ್ನ ಗೆಳೆಯ ಹೇಳಿದ್ದು ಆ ಸಂದರ್ಭದಲ್ಲಿ ನಡೆದ ಪ್ರಸಂಗದ ಬಗ್ಗೆ. ಕೃಷಿ ಕಾರ್ಯ ಆರಂಭಿಸುವ ಆ ...

1

ಮತ್ತೆ ನೆನೆವ ಕವಿತೆಗಳು
ಪೂರ್ಣಿಮಾ ಸುರೇಶ್

1 year ago

ಮಳೆಗಾಲದ ಹಳಹಳಿಕೆಗಳು ಹಿಂದಿನ ಮಳೆಗಾಲದಂತೆ ಈ ಮಳೆಗಾಲವೂ ಧೋ…ಎಂದು ಸುರಿದು ನನ್ನ ಅಂಗಳದ ತೋಡಿನಲ್ಲಿ ನದಿಯ ಹುಟ್ಟಿಸಿದೆ ಅದೇ ಮೋಡಿ ಜೊತೆ ಕರೆವ ಧಾವಂತ ಅದೆಷ್ಟು ಬಾರಿ ಈ ಸೆಳೆತದಲ್ಲಿ ನಡೆದಾಡಿದ್ದು ಹನಿಯುವ ಮಳೆಗೆ ಒದ್ದೆಯಾಗಿದ್ದು ದಂಡೆಯಲ್ಲೇ ಜಾರಿ ಧಕ್ಕೆಗೊಂಡಿದ್ದು ...

1

ಮಳೆ ನಿಲ್ಲುವವರೆಗೆ…
ಸುಧಾ ಶರ್ಮ ಚವತ್ತಿ ಕಾಲಂ

1 year ago

          ಬೆಂಗಳೂರಿನ ಈ ತಿಕ್ಕಲು ಮಳೆಯನ್ನು ನೋಡಿದಾಗ ನಮಗೆಲ್ಲರಿಗೂ ನಮ್ಮ ಬಾಲ್ಯದ ಮಳೆಗಾಲ ನೆನಪಿಗೆ ಬಾರದೆ ಇರದು. ಮಳೆ ಎಂದರೆ ಬರೀ ಮಳೆ. ಜೋರು ನೆಗಸು, ಹೊಳೆಯಲ್ಲಿ ಹರಿಯುವ ಕೆಂಪು ನೀರು, ಕೊಚ್ಚಿಹೋಗುವ ಗಿಡ ...

0

ಈ ಮಳೆ ರಾಗ…
ರಚನೆ: ನಾಗರಾಜ್ ಹರಪನಹಳ್ಳಿ | ಗಾಯನ: ದೀಪ್ತಿ ಅರ್ಗೇಕರ್

1 year ago

ಕವಿ ನಾಗರಾಜ್ ಹರಪನಹಳ್ಳಿ ಅವರು ಬರೆದ ಮಳೆಯೆ ಸುರಿ ಮಳೆಯೆ ಭಾವಗೀತೆಯನ್ನು ಕೆಲ ದಿನಗಳ ಹಿಂದೆ ಕನೆಕ್ಟ್ ಕನ್ನಡ ಪ್ರಕಟಿಸಿತ್ತು. ಅದನ್ನೀಗ ನಿಮಗೆ ಕೇಳಿಸೋಣ ಎಂದುಕೊಂಡೆವು. ಈ ಸೊಗಸಾದ ರಚನೆಗೆ ಗಾಯಕಿ ದೀಪ್ತಿ ಅರ್ಗೇಕರ್ ಜೀವ ತುಂಬಿದ್ದಾರೆ. ಅವರ ದನಿಯಲ್ಲಿ ...

0

ಮಳೆಯೇ ಸುರಿ ಮಳೆಯೇ
ನಾಗರಾಜ್ ಹರಪನಹಳ್ಳಿ

2 years ago

ಮಳೆಯೇ ಪ್ರೀತಿಯ ಮಳೆಯೇ ಸುರಿ ಸುರಿ ಮಳೆಯೇ ಇಳೆಯಾ ಕೊಳೆಯನು ತೊಳೆ ಮಳೆಯೇ //ಪಲ್ಲವಿ// ನೆಲದ ದಾಹವ ತಣಿಸುವ ಮಳೆಯೇ ಬರಡು ನೆಲವು ಹಸಿರಾಯ್ತು ಮಳೆಯೇ ಬರಡು ನೆಲವು ಹಸಿರಾಯ್ತು ಮಳೆಯೇ ಬತ್ತಿದ ಮನದಲಿ ಕನಸಾಯ್ತು ಮಳೆಯೇ //ಮಳೆಯೇ ಪ್ರೀತಿಯ ...

0

ಮಧ್ಯರಾತ್ರಿ ಮಳೆ ಮಿಂದ ಭೂಮಿ ನಿದ್ದೆಹೋಗಿದೆ
ನಾಗರಾಜ ಹರಪನಹಳ್ಳಿ

2 years ago

ಮಧ್ಯರಾತ್ರಿ ಜಗತ್ತು ಮಲಗಿದ್ದ ಹೊತ್ತು ಜೋರು ಮಳೆ ಕಣಿವೆ ತೋಳುಗಳಲಿ ರಭಸದಿ ಹರಿವ ನದಿಗೆ ಎದೆ ಕೊಟ್ಟ ಪರ್ವತ ಶೃಂಗಾರೋನ್ಮತ್ತ ಕಾಮನ್ಮೋದದಿ ಮಿಂದ ನಗ್ನ ಭೂಮಿ ನಗು ನಗುತ್ತಾ ನಿದ್ದೆ ಹೋಗಿರಲು ಕತ್ತಲಲ್ಲೂ ಎಚ್ಚರಾದ ನನಗೆ ಬೀದಿದೀಪದಲ್ಲಿ ಕಂಡದ್ದು ಚೆಲ್ಲಾಪಿಲ್ಲಿಯಾಗಿ ...

0

ಮಳೆಯಲ್ಲಿ…
ನಿಝಾಮ್ ಗೋಳಿಪಡ್ಪು, ಮಂಗಳೂರು

2 years ago

ಈ ಮಳೆಯ ರಭಸಕ್ಕೆ ಕೆಲವೊಂದು ನೋವನ್ನು ಕಾಗದದ ದೋಣಿ ಮಾಡಿ ಬಿಡಬೇಕು ನಿರ್ಲಿಪ್ತತೆಯ ಉತ್ತುಂಗದಲ್ಲಿ ಎದೆ ಕವಾಟವನ್ನು ತೆರೆಯುವ ಉಮೇದಿಗೆ ಬೀಳಬೇಕು ಮೋಡದ ಜೊತೆಗೆ ಅನುಸಂಧಾನ ಮಾಡಿಬಿಡಲೇ ಎದೆ ಉಕ್ಕುವಾಗ ಮಳೆ ಬಿಕ್ಕಿ ಬೀಳಲೆಂದು ಅಹವಾಲು ಕೊಡಲೇ..!? ಈ ನಿಶಾಂತತೆಯ ...

0

ಆಗಾಗ ಹೀಗೆ ಹುಚ್ಚುಮಳೆ ಸುರಿದು…
ಚೇತನಾ ತೀರ್ಥಹಳ್ಳಿ ಕಾಲಂ

3 years ago

ಸ್ವಗತ | SWAGATHA       ಮಳೆ ಬರುವಾಗೆಲ್ಲ ತಾಯ್ತನವೆ ಸುರಿದಂತೆ ಭಾಸ; ಮಲೆನಾಡು ನನ್ನೂರು. ಇದೇ ಮಳೆಗೆ ಮೈಯಂಟಿದ ಯೂನಿಫಾರ್ಮಿನೊಳಗೆ ನಡುಗುತ್ತ, ನಡುಗುತ್ತಲೂ ಕಿಲೋಮೀಟರುಗಟ್ಟಲೆ ನಡೆಯುತ್ತ ಹಳ್ಳ ಹಾದು, ರಸ್ತೆ ನಡೆದು, ಚಿಳ್ಳನೆ ಹರಿಯುವ ನೀರೊಳಗೆಲ್ಲ ಕಾಲಿಕ್ಕಿ ...

0

ನೆನಪಿರಲಿ

3 years ago

ಇವತ್ತಿನ ಈ ಘಳಿಗೆ ನಮ್ಮನ್ನು ಕೈಹಿಡಿದು ನಡೆಸುತ್ತಿರುವುದು ಅದೆಷ್ಟೋ ನಿನ್ನೆಗಳು. ನಿನ್ನೆಯ ಖುಷಿ, ನಿನ್ನೆ ಆಗಿಹೋದ ತಪ್ಪು, ನಿನ್ನೆ ಮನಸ್ಸಿಗಾದ ಗಾಯ, ನಿನ್ನೆ ಆಡಿದ ಒಂದು ಮಾತು, ನಿನ್ನೆ ಸಿಕ್ಕ ಒಬ್ಬ ವ್ಯಕ್ತಿ -ಹೀಗೆ ಹಲವು ಸಂಗತಿಗಳು ಕೂಡಿಕೊಂಡು ಇವತ್ತಿನ ...

0

ಸಂಜೆಯ ಮಳೆ…
ಪಾರು ಎ ಎಸ್‌, ಟೆಕ್ಸಸ್

3 years ago

ಮನೆ ಕೆಲಸವನ್ನೆಲ್ಲಾ ಮುಗಿಸಿದ್ದೆ, ಮಗ ಕೂಡ ಸ್ಕೂಲ್‌ನಿಂದ ಬಂದಾಗಿತ್ತು. ಒಂದಷ್ಟು ಹೊತ್ತು ಟಿವಿ ನೋಡಿ ರಿಲ್ಯಾಕ್ಸ್ ಆಗೋಣ ಅಂತ ಕೈಗೆ ರಿಮೋಟ್‌ ತೆಗೆದುಕೊಂಡ್ರೆ, ಹೊರಗಡೆ ಭಾರೀ ಮಿಂಚು, ಗುಡುಗು, ಸಿಡಿಲು. ಇದ್ದಕ್ಕಿದ್ದಂತೆ, ಮಳೆಯ ಆರ್ಭಟ ಶುರುವಾಯ್ತು. ಅವತ್ತು ಯಾಕೋ ಗೊತ್ತಿಲ್ಲ, ...