0

ರೈತರ ಆತ್ಮಹತ್ಯೆ ಹಾಗೂ ರೈತ ಮಹಿಳೆಯರು
ಮುದ್ದು ತೀರ್ಥಹಳ್ಳಿ

11 months ago

    ರೈತ ಆತ್ಮಹತ್ಯೆ ಮಾಡಿಕೊಂಡ ನಂತರ ಸಂಪೂರ್ಣ ಕುಟುಂಬದ ಭಾರ ಹೆಂಡತಿಯ ಮೇಲೆ ಬೀಳುವುದರಿಂದ ಆಕೆಗೆ ಕನಿಷ್ಠ ಪ್ರಮಾಣದ ಆಹಾರವನ್ನೂ ಸೇವಿಸಲಾರದಂತಹ ಕೆಟ್ಟ ಬಡತನ ಎದುರಿಸಬೇಕಾಗುತ್ತಿದೆ. ಸಾಲದ ನಿಮಿತ್ತ ಆತ್ಮಹತ್ಯೆ ಮಾಡಿಕೊಂಡವರ ಮನೆಯಲ್ಲಿ ಶಾಲೆಗೆ ಹೋಗುವುದುವುದನ್ನು ಬಿಟ್ಟ ಮಕ್ಕಳ ...

0

ನಿಸ್ವಾರ್ಥ ಸೇವಕರೆಲ್ಲ ಲೋಕನಿಂದಿತರೇ…!
ಕಾದಂಬಿನಿ

1 year ago

        ಲಾಭ ಬಡುಕರ, ತೋರಿಕೆಗೆ ಮಾಡುವವರ ಹೆಸರುಗಳೆಲ್ಲ ಚಿನ್ನದ ಚೌಕಟ್ಟಿನಲ್ಲಿ ಬರೆಯಲ್ಪಡುವುದು ನಮ್ಮ ದೇಶದ ದೌರ್ಭಾಗ್ಯ!         ತಾಯಿ ತೆರೇಸಾ ಬಗ್ಗೆ ಹೀನಾಯವಾಗಿ ಮಾತಾಡುವಾಗ ನನಗೆ ಒಂದು ಘಟನೆ ನೆನಪಾಗುತ್ತೆ. ನನ್ನ ...

2

ನನ್ನನ್ನು ಕವಿಯೆಂದರು..!
ಕಾದಂಬಿನಿ

1 year ago

    ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು. ...

0

ಆತ್ಮಕಥನಗಳೆಂಬ ಊರುಗೋಲುಗಳು
ಅನುಪಮಾ ಪ್ರಸಾದ್

2 years ago

ಇತ್ತೀಚೆಗೆ ಜಗತ್ತಿನಾದ್ಯಂತ ಮಹಿಳೆಯರ ಆತ್ಮಕಥಾನಕಗಳು ಮುಖ್ಯಧಾರೆಯಲ್ಲಿ ಕಾಣಿಸಲಾರಂಭಿಸಿದ್ದರಿಂದ ದಮನಿಸಲ್ಪಟ್ಟ ಮೂಕ ಲೋಕದ ನೋವಿನ ಕಥನಗಳು ಮನೆ ಜಗಲಿಗಳ ಮುಂಗಟ್ಟೆಗಳಲ್ಲಿ ಮಾತಾಡಲಾರಂಭಿಸಿವೆ. ಜಾತಿ-ಧರ್ಮ-ವರ್ಗದ ಹೆಸರಿನಲ್ಲಿ; ಲಿಂಗ ಸಂಬಂಧಿ ಸರ್ವಾಧಿಕಾರದ ಮದದಲ್ಲಿ ನಡೆದ ಹಿಂಸೆಯ ಇನ್ನೊಂದೇ ಮುಖವನ್ನು ಈ ಕಥನಗಳು ಬಿಚ್ಚಿಡುತ್ತಿವೆ. ಈ ...

1

ಒಲಿಂಪಿಕ್ಸ್ ಮತ್ತು ಅವಳು
ಅರ್ಪಣಾ ಹೆಚ್ ಎಸ್

2 years ago

ಒಲಿಂಪಿಕ್ಸಿನಲ್ಲಿ ಪಿ ವಿ ಸಿಂಧು ಬೆಳ್ಳಿ ಗೆದ್ದುದನ್ನು ಇಡೀ ದೇಶ ಸಂಭ್ರಮಿಸುತ್ತಿರುವಾಗ ಇದ್ದಕ್ಕಿದ್ದಂತೆ ನನ್ನೊಳಗೆ ಒಂದು ಪ್ರಶ್ನೆ ಎದ್ದಿತು. ಅದು ನನ್ನನ್ನು ಖುಷಿಯಿಂದ ಹೊರಗೆಳೆದು ಯೋಚನೆಗೆ ಹಚ್ಚಿತು. ಈ ಗೆಲುವನ್ನು ಮಹಿಳೆಯರ ಗೆಲುವು ಎಂದು ಯಾಕೆ ನೋಡಲಾಗುತ್ತಿದೆ? ಮಹಿಳೆಯರನ್ನೊಳಗೊಂಡ ಯಾವುದೇ ...

0

ಹೊಸ ರೆಕ್ಕೆಗಳು
ನೋಟ್‌ Com

3 years ago

ಮೊನ್ನೆ ಮಾರ್ಚ್‌ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಹೊಸ ಬಗೆಯಲ್ಲಿ ಸೆಲೆಬ್ರೇಟ್‌ ಮಾಡಿತ್ತು ಏರ್‌ ಇಂಡಿಯಾ. ಮಹಿಳಾ ಪೈಲಟ್‌ಗಳೇ ಇರುವ ವಿಮಾನ ಹಾರಾಟದ ಮೂಲಕ ಮಹಿಳೆಯರ ಅಭಿಮಾನಕ್ಕೆ ಹುಮ್ಮಸ್ಸು ಬಂದಿತ್ತು. ನವದೆಹಲಿಯಿಂದ ಸ್ಯಾನ್‌ಫ್ರಾನ್ಸಿಸ್ಕೋಗೆ ಹೋಗುವ, ವಿಶ್ವದ ಅತಿ ದೂರ ಯಾನದ ...

0

ಸ್ತ್ರೀ ಎಂದರೆ…
CK ಸ್ಟೋರಿ

3 years ago

ಹೆಣ್ಣು ಎಂದರೆ ಯಾರು? ನಮ್ಮೊಳಗಿನ ಅವಳು ನಮ್ಮ ಜೊತೆಜೊತೆಗೇ ಇರುವ ಮತ್ತು ನಮ್ಮ ಕೈಹಿಡಿದು ನಡೆವ, ನಡೆಸುವ ಬಗೆಯೂ ಅವಳ ಕಟ್ಟುವ ಕೈಗಳ ಶಕ್ತಿಗೆ ಸಾಕ್ಷಿ. ಅವಳ ಚಿತ್ರ ಒಂದೇ; ರೂಪ ಬಗೆಬಗೆಯದಾದರೂ. ಹೆಣ್ಣಿನ ಆ ರೂಪಗಳ ಬಗೆಯೆಂದರೆ… ಅಮ್ಮ ...

0

ಹತ್ತು ಕವಯತ್ರಿಯರು
ನೋಟ್‌ Com

3 years ago

ಮಹಿಳಾ ದಿನಕ್ಕೆ ಕವಿತೆಗಳ ಕಡಲು. ಕನಾ೯ಟಕ ಆಕಾಶವಾಣಿ ಕೇಂದ್ರಗಳು, ದೂರದಶ೯ನ ಬೆಂಗಳೂರು ಹಾಗೂ ಭಾರತೀಯ ವಿದ್ಯಾಭವನ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ವಿಶಿಷ್ಟ ಕಾರ್ಯಕ್ರಮ. ಮಾರ್ಚ್‌ 8ರಂದು ಬೆಂಗಳೂರಿನ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ರಾಜ್ಯ ಮಹಿಳಾ ಕವಿಗೋಷ್ಠಿ. ವಿವಿಧ ಜಿಲ್ಲೆಗಳಿಂದ ...

0

ಬಣ್ಣಗಳನ್ನು ತಂದವಳು
ನೋಟ್‌ Com

3 years ago

ಅವು ಶಾಪಗ್ರಸ್ಥ ಗೋಡೆಗಳು. ಅವಕ್ಕೆ ಅಂಟಿಕೊಂಡಿರುವುದು ಮುಗಿಯದ ಯುದ್ಧದ ವೇದನೆ, ದಣಿವು ಮತ್ತು ನೆನಪಿನ ಕರಾಳತೆ. ಅವನ್ನೆಲ್ಲ ಅಳಿಸಿಹಾಕಬಲ್ಲ ಮನಸ್ಸುಗಳಿಗೆ ಅವು ಕಾಯುತ್ತಲೇ ಇವೆ. ತಾಲಿಬಾನಿಗಳ ನೆಲದ ಆ ಗೋಡೆಗಳ ಅಂಥ ಕಾಯುವಿಕೆಗೆ ಉತ್ತರವೆಂಬಂತೆ ಇರುವುದು ಕಲಾವಿದೆ ಶಂಸಿಯಾ ಹಸ್ಸನಿಯಂಥವರ ...

1

ಹಳ್ಳಿ ಹೆಣ್ಣಿನ ಅಂತರಂಗ
CK ಸ್ಟೋರಿ

3 years ago

ಭಾರತೀಯ ಚಿತ್ರರಂಗಕ್ಕೆ ಅದರದೇ ಆದ ಹಿರಿಮೆಯಿದೆ. ಆದರೆ ಅದೇ ಹೊತ್ತಿಗೆ ನಮ್ಮದೇ ಹಿತ್ತಲ ಗಿಡದ ಹೆಗ್ಗಳಿಕೆ ನಮಗೇ ಅರಿವಾಗದೇ ಇರುವ ವಿಚಿತ್ರ ವಾಸ್ತವವೂ ತಳುಕು ಹಾಕಿಕೊಂಡಿದೆ. ನಮ್ಮಲ್ಲಿ ಮೂರು ತಿಂಗಳಿಗೊಮ್ಮೆ ಏನಿಲ್ಲವೆಂದರೂ ನೂರಾರು ಸಿನಿಮಾಗಳು ತೆರೆ ಕಾಣುತ್ತವೆ. ಅವುಗಳಲ್ಲಿ ಕೆಲವು ...