0

‘ಹೊಡಿ ನಕಲಿ ಊಸರವಳ್ಳಿ’ ಠರಾವು!

2 weeks ago

  ‘ಮೊದ್ಲು ಕೈಹಾಕ್ಬೇಕಿರೋದು ನಾಲ್ಗೆಗೇ’ ಅಂತು ಆ ಕಡೇ ಊಸರವಳ್ಳಿ.   ಏನ್ಕಥೆ ಎಂದು ಬಾಯಿ ಕಳಕೊಂಡು ಕೂತಿದ್ದ ಭಾಗವತ. ಗೂಗಲ್ ಗೊತ್ತಿಲ್ಲದ ಅವನು ನೋಡುವುದೇನಿದ್ದರೂ ಗಾಗಲ್ ಮೂಲಕವೇ. ಅದೂ ಬಂಡಿಹಬ್ಬ ಅಥವಾ ಇನ್ನಾವುದೋ ಜಾತ್ರೆಗಳ ಹೊತ್ತಲ್ಲಿ ಚಿಲ್ಲರೆ ಕಾಸಿಗೆ ...

1

ಊರೆಂಬುದು ಊರಾಗಿ ಉಳಿಯುತ್ತಿಲ್ಲ
ಸಂಪಾದಕ

4 weeks ago

ಎರಡು ವರದಿಗಳ ಬಗ್ಗೆ ಹೇಳಬೇಕು: ಮೊದಲನೆಯದು, ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ನಡೆದದ್ದರ ಕುರಿತದ್ದು. ದದಲಿತ ಕುಟುಂಬವೊಂದರಲ್ಲಿ ಸಾವು ಸಂಭವಿಸಿದೆ. ಅಂತ್ಯಸಂಸ್ಕಾರಕ್ಕೆಂದು ಶವ ಹೊತ್ತು ಸ್ಮಶಾನಕ್ಕೆ ಹೋದವರಿಗೆ ಬಹು ದೊಡ್ಡ ಆಘಾತ. ಮೇಲ್ಜಾತಿಯವರ ಒಂದು ಗುಂಪು ಕುಟುಂಬವನ್ನು ಸ್ಮಶಾನದೊಳಕ್ಕೆ ಹೋಗಲೂ ಬಿಡದೆ ಅಟ್ಟಿದೆ. ...

0

ಮಳೆಯೊಡನೆ ಮಾತು ಜನಪದ; ಮೋಡಬಿತ್ತನೆ ಅಹಮ್ಮು ರಾಜಕಾರಣ
ಸಂಪಾದಕ

1 month ago

ಗೆಳೆಯನೊಬ್ಬ ಒಂದು ಸಂಗತಿ ಹೇಳಿದ. ಮಳೆ ಶುರುವಾಗಿ ಕೃಷಿ ಕೆಲಸಗಳಿಗೆ ಜನ ಕೈಹಚ್ಚುವಾಗ ಉಳುವ ಎತ್ತುಗಳ ಜೋಡಿಗೆ, ನೇಗಿಲಿಗೆ ಪೂಜೆ ಮಾಡುವ ಕ್ರಮವಿರುತ್ತದೆ. ನನ್ನ ಗೆಳೆಯ ಹೇಳಿದ್ದು ಆ ಸಂದರ್ಭದಲ್ಲಿ ನಡೆದ ಪ್ರಸಂಗದ ಬಗ್ಗೆ. ಕೃಷಿ ಕಾರ್ಯ ಆರಂಭಿಸುವ ಆ ...

2

ಬ್ಯಾನರ್‌ಗಳಿಗೆ ಸೀಮಿತವಾದ ಮಹಾಪುರುಷರ ಮುಖಗಳು
ವಾಸುದೇವ ನಾಡಿಗ್

1 year ago

ಬುದ್ಧ ಇಂದಿಗೆ. ಬುದ್ಧನನ್ನು ವರ್ತಮಾನದ ಮತ್ತು ಅಂತರಂಗದ ಕನ್ನಡಿಯಲ್ಲಿ ನೋಡಿಕೊಳ್ಳುವ, ಬಿಂಬವಲ್ಲದ ಸತ್ಯವನ್ನು ಮುಟ್ಟುವ ವಿನಯದಲ್ಲಿ ಈ ವಿಚಾರ ಸರಣಿ. ಕವಿ ವಾಸುದೇವ್ ನಾಡಿಗ್ ಈ ಸರಣಿಯ ಮೊದಲ ಬರಹ ಬರೆದಿದ್ದಾರೆ. ———– ಬುದ್ಧ ಇಂದಿಗೆ – 1 ಘನತೆಯನ್ನು ...