2

ಕಟ್ಟ ಕಡೆಯ ಸಲ ಅಜ್ಜಿಯ ಕಣ್ಣುಗಳಿಗೆ
ಡಿ ಉಮಾಪತಿ

2 months ago

ಬರೆದದ್ದನ್ನೇ ಬದುಕಿದ, ಬದುಕಿದ್ದನ್ನೇ ಬರೆದ ಹಿಂದೀ ಕವಿ ರಮಾಶಂಕರ ವಿದ್ರೋಹಿಗೆ ಜೆ.ಎನ್.ಯು ಕ್ಯಾಂಪಸ್ಸೇ ತಲೆಮೇಲಿನ ನೆರಳಾಯಿತು. ರೈತ, ಕೂಲಿ ಕಾರ್ಮಿಕ, ಧರ್ಮನಿರಪೇಕ್ಷತೆ, ಶೋಷಣೆ, ದಬ್ಬಾಳಿಕೆಗಳ ಪ್ರತಿರೋಧಗಳು, ಯುದ್ಧಗಳು, ಅಸಮಾನತೆ, ಆತನ ಕವಿತೆಗಳ ಕೇಂದ್ರವಾಗಿದ್ದವು. ನೀವು (ಶತ್ರುಗಳು) ನನ್ನನ್ನು ಕೊಲ್ಲಬಯಸಿದ್ದರೆ ನೇರವಾಗಿ ...

0

ಕೆಂಡದಂಥ ಕಾವ್ಯ
ಪಾಶ್ ಕವಿತೆಗಳು | ಕನ್ನಡಕ್ಕೆ: ಕಾದಂಬಿನಿ

6 months ago

ಪಾಶ್ ಎಂದೇ ಗೊತ್ತಾಗಿರುವ ಪಂಜಾಬಿ ಮತ್ತು ಹಿಂದಿ ಕವಿ ಅವತಾರ್ ಸಿಂಗ್ ಸಂಧು, ಕ್ರಾಂತಿಕಾರಿ ಕವಿ. ತನ್ನ 20ನೇ ವಯಸ್ಸಿನಲ್ಲಿ ಆತ ಮೊದಲ ಸಂಕಲನ ‘ಲೋಹ್ ಕಥಾ’ ಪ್ರಕಟಿಸುತ್ತಿದ್ದ ಹಾಗೆಯೇ (1970) ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿಬಿಟ್ಟಿದ್ದ. ಅದೇ ದಶಕದಲ್ಲೇ ...

0

92ರ ವಯಸ್ಸಿನವರೆಗೂ ಅವರ ಸಾಧನೆ ಗಮನಕ್ಕೆ ಬಾರದೇ ಹೋಯಿತಲ್ಲ!
ವಾಸುದೇವ್ ನಾಡಿಗ್

6 months ago

        ಸೋಬ್ತಿ ಅವರು ಈ ಇಳಿವಯಸಿನಲ್ಲಾದರೂ ಹೀಗೆ ಗೌರವಿಸಲ್ಪಟ್ಟರಲ್ಲ; ಅದು ಸಾಹಿತ್ಯದ ಭಾಗ್ಯವೇ ಸರಿ.         ಹಿಂದಿ ಸಾಹಿತಿ, ಮತ್ತು ಮಹಿಳಾ ಸಂವೇದನೆಯನ್ನು ವಿಶಿಷ್ಟವಾಗಿ ದಾಖಲಿಸಿದ ಬರಹಗಾರ್ತಿ ಕೃಷ್ಣಾ ಸೋಬ್ತಿ ಅವರಿಗೆ ...