ಕುಳಿತರೆ ಒಣಗಿದ ಎಲೆ; ಹಾರಿದರೆ ಬಣ್ಣದ ಮೆರವಣಿಗೆ…
ಪ್ರಸನ್ನ ಆಡುವಳ್ಳಿ

11 months ago

    ಬೇರೆಬೇರೆ ಪ್ರಭೇದದ ವಿಷ ಹೊತ್ತ ಚಿಟ್ಟೆಗಳು ಒಂದೇಬಗೆಯ ಬಣ್ಣ ಹಚ್ಚಿಕೊಂಡು ‘ನಾವೆಲ್ಲ ಒಂದೇ’ ಎಂಬ ಎಚ್ಚರಿಕೆಯನ್ನು ನೀಡುತ್ತವೆ. ವಿಕಾಸಪಥದಲ್ಲಿ ಕಳ್ಳಹಾದಿ ಹಿಡಿಯುವ ಚಿಟ್ಟೆಗಳಿಗೇನೂ ಕಡಿಮೆಯಿಲ್ಲ.     ನಾಗಾಲ್ಯಾಂಡಿನ ವೋಖಾದಿಂದ ಮೊಕೋಕ್ಚುಂಗ್ ಜಿಲ್ಲಾಕೇಂದ್ರಕ್ಕೆ ಹೋಗುವ ಹಾದಿಯಲ್ಲಿ ಹಕ್ಕಿಗಳನ್ನು ...