0

ಬಾಲ್ಯದ ಬಣ್ಣದ ಗೆರೆಗಳು
ಬಾಲ್ಯ ಬಂಗಾರ | ನಾಗರೇಖಾ ಗಾಂವಕರ

3 days ago

            ಬಾಲ್ಯ ಬಂಗಾರ     ನನ್ನಮ್ಮ ಬೆಳ್ಳಗಿನ ಹೆಂಗಸು, ತಂದೆಯದು ನಸುಗಪ್ಪು ಬಣ್ಣ . ಹೀಗಾಗಿ ಆರು ಜನಮಕ್ಕಳಲ್ಲಿ ಕೆಲವರು ತಂದೆಬಣ್ಣ ಹೊತ್ತು ಬಂದರೆ ಇನ್ನು ಕೆಲವರು ತಾಯಿಯ ಶ್ವೇತವರ್ಣದವರಾಗಿದ್ದೆವು .ನಾನಂತೂ ...

0

ಬಾಲ್ಯ, ಯೌವನದ ನಡುವೆ ಕಂದಕ ಸೃಷ್ಟಿಸಿದ ಆ ಮೂರು ದಿನಗಳು
ಬಾಲ್ಯ ಬಂಗಾರ | ನಾಗರೇಖಾ ಗಾಂವಕರ

2 months ago

                  ಬಾಲ್ಯ ಬಂಗಾರ   ಬಾಲ್ಯದ ನೆನೆಪುಗಳೆಲ್ಲಾ ತೀರಾ ಮಧುರ. ಆದರೆ ಎಲ್ಲವೂ ಅಲ್ಲ. ಆ ನೆನಪುಗಳಲ್ಲಿ ಕೆಲವು ಇಂದಿಗೂ ನೆನಪಾದರೆ ಇರಿಸು ಮುರಿಸಾಗುತ್ತವೆ. ಮೈಮೇಲೆ ಸಣ್ಣಗೆ ಮುಳ್ಳುಗಳೆದ್ದು ...

0

ಮಳೆಗಾಲದ ಒಂದು ದಿನ – ಬಾಲ್ಯದ ನೆನಪು
ಬಾಲ್ಯ ಬಂಗಾರ | ನಾಗರೇಖಾ ಗಾಂವಕರ

3 months ago

                  ಬಾಲ್ಯ ಬಂಗಾರ   ಮನಸ್ಸಿನ ಕಡಲಿಗೆ ಅಲೆಅಲೆಯಾಗಿ ತಾಕುವ ಸುಂದರ ನೆನಪುಗಳೆಂದರೆ ಅದು ಬಾಲ್ಯದ ಅನುಭವಗಳ ತೆರೆಗಳೇ. ಎಷ್ಟೋ ಉಬ್ಬರ ಇಳಿತಗಳ ಹೊದ್ದ ಬದುಕು ನಿತ್ಯ ರೂಪಾಂತರದ ...

2

ಬಿದ್ದಾಗಲೆಲ್ಲಾ ಎತ್ತಿ ಎಚ್ಚರಿಸಿದ ಅಪ್ಪನೆಂಬ ಧೀಮಂತ
ಬಾಲ್ಯ ಬಂಗಾರ | ನಾಗರೇಖಾ ಗಾಂವಕರ

4 months ago

                  ಬಾಲ್ಯ ಬಂಗಾರ     ಬಾಲ್ಯದ ಬಿಂಬಗಳು ಜೀವರಸವೂಡುವ ಪ್ರತಿಮೆಗಳು. ತಂದೆ ತಾಯಿಯೆಂದರೆ ಭಯಮಿಶ್ರಿತ ಪ್ರೀತಿ. ಅಪ್ಪನೆದುರು ಎದೆ ಸೆಟೆಸಿ ಮಗುವಾಗಿದ್ದಾಗ ಹಠ ಮಾಡಿ ಕಾಡುತ್ತಿದ್ದ ಅದೇ ...

1

ಮರೆಯದ ಸಾವಿನ ನೆರಳು
ಬಾಲ್ಯ ಬಂಗಾರ | ನಾಗರೇಖಾ ಗಾಂವಕರ

4 months ago

                  ಬಾಲ್ಯ ಬಂಗಾರ   ಬಾಲ್ಯಕ್ಕೆ ವಿಪರೀತ ಬೆರಗಿನ ಕಣ್ಣು. ಇಂದು ಜಗತ್ತಿನಲ್ಲಿ ನಾವೇನೂ ಅಲ್ಲ ಎಂಬ ಕೀಳರಿಮೆ ಭಾವನೆ ಬಂದರೆ ಅದೇ ಬಾಲ್ಯದಲ್ಲಿ ಸಣಕಲು ದೇಹದ ಆ ...

2

ಬಾಲ್ಯ – ಅಕ್ಕಂದಿರ ಕಿತಾಪತಿ
ಬಾಲ್ಯ ಬಂಗಾರ | ನಾಗರೇಖಾ ಗಾಂವಕರ

5 months ago

                  ಬಾಲ್ಯ ಬಂಗಾರ   ಬಾಲ್ಯ ಗಂಡಿಗೆ ಬೇರೆ ಹೆಣ್ಣಿಗೆ ಬೇರೆಯಲ್ಲ. ಸಕಲ ಜೀವಿಗಳೂ ಎಳೆಯ ಪ್ರಾಯದಲ್ಲಿ ಅವು ಮಾಡುವ ತುಂಟತನಕ್ಕೆ ಇಷ್ಟವಾಗುತ್ತವೆ. ಚಿಗುರು ಎಲೆಯ ಕಂಡರೆ ಎಂತಹ ...

0

ಬಾಲ್ಯದ ನೆನಪಿನ ಸುರುಳಿ – ಆಟ ಕಾಟ
ಬಾಲ್ಯ ಬಂಗಾರ | ನಾಗರೇಖಾ ಗಾಂವಕರ

5 months ago

                ಬಾಲ್ಯ ಬಂಗಾರ   ಬಾಲ್ಯವೆಂದರೆ ಬದುಕಿನ ಸೂರ್ಯೋದಯದ ಮೊದಲ ಪ್ರವರ. ಎಲ್ಲವೂ ಎಳಸು, ಕೋಮಲ, ಮಧುರ, ಎಳಚಿಗುರಿನಂತಹ ಮನಸ್ಸು, ಅಲ್ಲೆಲ್ಲ ಬಿರುಸು ನುಡಿಗಳಿಗೆ ಎಡೆಯಿಲ್ಲ. ಕೊಂಕು ನೋಟವಿಲ್ಲ, ಕಲ್ಮಶ ...

0

ಬಾಲ್ಯದ ಗೆಳೆತನದ ಅಚ್ಚುಮೆಚ್ಚು
ಬಾಲ್ಯ ಬಂಗಾರ | ನಾಗರೇಖಾ ಗಾಂವಕರ

6 months ago

                  ಬಾಲ್ಯ ಬಂಗಾರ   ಬಾಲ್ಯದ ನೆನಪಿನ ಹಲವು ಸಂಗತಿಗಳು ಬೇಡಬೇಡವೆಂದರೂ ಮನಭಿತ್ತಿಯಲ್ಲಿ ಅಚ್ಚೊತ್ತಿದ ಚಿತ್ರಗಳು. ಹೇಗೆ ಮೊಟ್ಟಮೊದಲ ಸಿನೇಮಾ ಎಷ್ಟು ಕಾಲವಾದರೂ ಸದಾ ನೆನಪಿನ ಬುತ್ತಿಯೊಳಗೆ ಇರುವುದೋ ...

0

ಬಾಲ್ಯದ ನಗು ಅಳು
ಬಾಲ್ಯ ಬಂಗಾರ | ನಾಗರೇಖಾ ಗಾಂವಕರ

6 months ago

                ಬಾಲ್ಯ ಬಂಗಾರ   ಆ ದಿನಗಳಲ್ಲಿ ಕೆಲವೊಮ್ಮೆ ನೋವಿಗೂ ನಲಿವಿಗೂ ಆನಂದವೇ ಸ್ಥಾಯಿಭಾವ. ನಕ್ಕು ನಕ್ಕು ನಗುತ್ತಾ ಅತ್ತ ದಿನಗಳು, ಅತ್ತು ಅತ್ತು ಮತ್ತೆ ಅದೇ ಅಳುವಿನಲ್ಲೇ ನಕ್ಕ ...

Type in
Details available only for Indian languages
Settings
Help
Indian language typing help
View Detailed Help