ಮೂರಂಕದ ಕ್ರಿಸ್ಮಸ್
ಪ್ರಸಾದ್ ನಾಯ್ಕ್ ಕಾಲಂ

4 months ago

  ಮೊದಲ ಅಂಕ: ಅಂಗೋಲಾ ಅಂಗೋಲಾಕ್ಕೆ ಬಂದ ನಂತರ ಕ್ರಿಸ್ಮಸ್ ಹಬ್ಬವು ನನ್ನ ಮಟ್ಟಿಗೆ ಮೂರು ಅಂಕಗಳಲ್ಲಿ ಹಂಚಿಹೋಗಿದ್ದಂತೂ ಹೌದು. ಡಿಸೆಂಬರ್ ಬಂದಾಕ್ಷಣ ವಿಶ್ವದ ಬಹುತೇಕ ಎಲ್ಲಾ ದೇಶಗಳಂತೆಯೇ ಅಂಗೋಲಾ ಕೂಡ ಮೆಲ್ಲಗೆ ಮೈಕೊಡವಿ ತನ್ನ ಕುಂಭಕರ್ಣ modeನಿಂದ ಜಾಗೃತ ...