0

ಘೋರ ವಂಚನೆಯೊಂದು ವಿಜೃಂಭಿಸುತ್ತಿರುವಲ್ಲಿ…
ಸಂಪಾದಕ

3 months ago

ಆನಂದವೆಂಬುದು ರಕ್ತದ ಹಸಿವನ್ನು ಮೆತ್ತಿಕೊಂಡ ವಿಷಮಯ ವಾಸ್ತವ ಎಷ್ಟು ಕ್ರೂರವಾದದ್ದೆಂದರೆ, ಇಲ್ಲಿ ಮುಖ ಯಾವುದು, ಮುಖವಾಡ ಯಾವುದೆಂಬುದೇ ತಿಳಿಯದಂತಾಗಿ ಘೋರ ವಂಚನೆಯೊಂದು ವಿಜೃಂಭಿಸುತ್ತ ಗಹಗಹಿಸುತ್ತಿರುವಂತೆ ಕಾಣಿಸುತ್ತದೆ.   ಕವಿ ದಿನಕರ ದೇಸಾಯಿ ಬರೆದ ಮಕ್ಕಳ ಪದ್ಯವೊಂದು ಹೀಗಿದೆ: ಬೆಕ್ಕೇ ಬೆಕ್ಕೇ ...

1

ಊರೆಂಬುದು ಊರಾಗಿ ಉಳಿಯುತ್ತಿಲ್ಲ
ಸಂಪಾದಕ

4 months ago

ಎರಡು ವರದಿಗಳ ಬಗ್ಗೆ ಹೇಳಬೇಕು: ಮೊದಲನೆಯದು, ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ನಡೆದದ್ದರ ಕುರಿತದ್ದು. ದದಲಿತ ಕುಟುಂಬವೊಂದರಲ್ಲಿ ಸಾವು ಸಂಭವಿಸಿದೆ. ಅಂತ್ಯಸಂಸ್ಕಾರಕ್ಕೆಂದು ಶವ ಹೊತ್ತು ಸ್ಮಶಾನಕ್ಕೆ ಹೋದವರಿಗೆ ಬಹು ದೊಡ್ಡ ಆಘಾತ. ಮೇಲ್ಜಾತಿಯವರ ಒಂದು ಗುಂಪು ಕುಟುಂಬವನ್ನು ಸ್ಮಶಾನದೊಳಕ್ಕೆ ಹೋಗಲೂ ಬಿಡದೆ ಅಟ್ಟಿದೆ. ...

0

ಇಲ್ಲಿಗೆ ಕಥೆಯ ಮುಗಿಸಲಾಗಿದೆ
ಕಾದಂಬಿನಿ ಕಾಲಂ

4 months ago

                      ಉದ್ದಕ್ಕೂ ಅಸ್ಪೃಶ್ಯರೆಂದು ಮುಟ್ಟದೆ ದೂರಕ್ಕಟ್ಟಿದರೂ ಮರೆಯಲ್ಲಿ ತಳ ಸಮುದಾಯದ ಹೆಣ್ಣು ದೇಹಗಳನ್ನು ಯಾರು ಬೇಕಾದರೂ ನುಗ್ಗಬಹುದಾದ ಬೇಲಿಯಿಲ್ಲದ ಹೊಲಗಳೆಂದೇ ಮೇಲ್ಜಾತಿಗಳವರು ಭಾವಿಸಿದಂತಿದೆ.     ...

0

ಎಲ್ಲರಿಗೂ ಗೊತ್ತು; ಯಾರಿಗೂ ಗೊತ್ತಿಲ್ಲ
ಸಂಪಾದಕ

5 months ago

ಒಂದು ಸಂಗತಿ ಹೇಳುವೆ. ಕಳೆದ ಐದು ವರ್ಷಗಳಿಂದ ಒಂದು ಸಂಬಂಧದಲ್ಲಿರುವ ಯುವತಿಯೊಬ್ಬಳು ಮೂರು ವರ್ಷದ ಹಿಂದೆ ತನ್ನ ಬದುಕಿನಲ್ಲಿ ಬಂದ ಮತ್ತೊಬ್ಬನ ಬಗ್ಗೆ ಹೇಳಿಕೊಳ್ಳುತ್ತಿದ್ದಾಳೆ. ಆ ಶನಿವಾರ ರಾತ್ರಿ ಪಾರ್ಟಿಯಲ್ಲಿದ್ದ ಅವಳಿಗೆ ಅದ್ಯಾರೋ ತನ್ನತ್ತಲೇ ಆಸೆ ತುಂಬಿಕೊಂಡು ನೋಡುತ್ತಿರುವಂತೆ ಅನ್ನಿಸುತ್ತದೆ. ...