0

‘ಹೆಣ್ಣನ್ನು ದಲಿತ ಗಂಡಸರು ನೋಡುವುದೂ ಲಿಂಗತರತಮದ ಕಣ್ಣಿಂದಲೇ!’
ಮರಾಠಿ ಕವಯಿತ್ರಿ ಪ್ರದ್ನ್ಯಾ ಪವಾರ್

1 week ago

ವ್ಯವಸ್ಥೆಯನ್ನು ಆಳುವ ಗಂಡಸರು ಮಹಿಳೆಯರನ್ನು ನೋಡುವ ದೃಷ್ಟಿ, ಅವರೆಲ್ಲ ತಾವು ಹೇಗೆ ಬೇಕಾದರೂ ಬಳಸಿಕೊಳ್ಳುವುದಕ್ಕಿರುವ ಸ್ವಂತ ಆಸ್ತಿ ಎಂಬುದೇ ಆಗಿದೆ.   “ಹೆಣ್ಣೆಂದರೆ ಲಿಂಗತರತಮ ದೃಷ್ಟಿಯಿಂದ ನೋಡುವುದರಲ್ಲಿ ದಲಿತ ಗಂಡಸರೂ ಬೇರೆ ಗಂಡಸರ ಹಾಗೆಯೇ” ಎನ್ನುತ್ತಾರೆ ಮರಾಠಿಯ ಖ್ಯಾತ ದಲಿತ ...

0

ಕಾದಂಬಿನಿ ಕಾಲಂ | ಅಂಬೇಡ್ಕರ್ ಎಂದರೆ ಈ ಪರಿ ಹಗೆಯೇಕೆ?

2 weeks ago

                  ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈಗ ...

0

ತೋರಿಕೆಯ ಜಾತ್ಯತೀತತೆ ಮತ್ತು ಹಾರಿಕೆಯ ಸಂತೈಕೆ?
ಕನೆಕ್ಟ್ ಕನ್ನಡ

2 weeks ago

ದಲಿತ ನಾಯಕರ ಅಸಮಾಧಾನಗಳು ಬಿಜೆಪಿಯೊಳಗೆ ಜಾತಿ ಸಂಘರ್ಷವೊಂದು ಬುಸುಗುಡುತ್ತಲೇ ಇರುವುದನ್ನು ತೋರಿಸುತ್ತಿದೆ.   ತೀವ್ರ ಮಟ್ಟದಲ್ಲಿ ದಲಿತರ ಪ್ರತಿಭಟನೆ ಎದುರಿಸಿದ ಬೆನ್ನಲ್ಲೇ ತನ್ನದೇ ದಲಿತ ನಾಯಕರು ತಿರುಗಿಬೀಳುತ್ತಿರುವುದು ಬಿಜೆಪಿಯೊಳಗೆ ಆತಂಕ ಇಮ್ಮಡಿಸುವಂತೆ ಮಾಡಿದೆ. ಈ ಮಧ್ಯೆ, ಎಸ್‍ಸಿ ಎಸ್‍ಟಿ ಕಾಯ್ದೆ ...

0

ದಮನಿತರ ಬೇಗುದಿಯಲ್ಲಿ ಬಿಜೆಪಿ ‘ಮುಖ’ದ ಬಿಂಬಗಳು
ಕನೆಕ್ಟ್ ಕನ್ನಡ

2 weeks ago

  ಯಾವುದೇ ಸರ್ಕಾರ ಗೌರವಿಸಿದ್ದಕ್ಕಿಂತಲೂ ಹೆಚ್ಚಾಗಿ ಅಂಬೇಡ್ಕರ್ ಅವರನ್ನು ತಮ್ಮ ಸರ್ಕಾರ ಗೌರವಿಸಿದೆ ಎಂದು ಹೇಳುವವರು, ಆ ಗೌರವವೆಂಬುದು ವಾಸ್ತವದಲ್ಲಿ ರೂಪ ಪಡೆದಿದೆಯೇ ಎಂದು ತಮ್ಮನ್ನೇ ತಾವು ಕೇಳಿಕೊಳ್ಳುವುದೂ ಅಷ್ಟೇ ಅಗತ್ಯವಲ್ಲವೇ?     ಎಸ್‍ಸಿ ಎಸ್‍ಟಿ ಕಾಯ್ದೆ ವಿಚಾರದಲ್ಲಿ ...

0

ದಲಿತರ ಪ್ರತಿಭಟನೆ: ನೀಲಿ ಬಣ್ಣದ ಸಂಕೇತವೇನು?
ದ್ರವಿಡ

3 weeks ago

  ಇಂದು ಜಾತ್ಯತೀತತೆಯ ಬಣ್ಣಗಳು, ವೈವಿಧ್ಯತೆಯಲ್ಲಿ ಏಕತೆಯ ಬಣ್ಣಗಳು, ಕೋಮು ಸಾಮರಸ್ಯದ ಬಣ್ಣಗಳೆಲ್ಲವನ್ನೂ ಒಂದೇ ಒಂದು ಬಣ್ಣ ತೊಳೆದುಹಾಕುತ್ತಿದೆ. ಹೀಗಿರುವಾಗ, ದಲಿತರ ಪ್ರತಿಭಟನೆಯ ಬಣ್ಣ ಆತ್ಮಬಲವನ್ನು ಒಳಗೊಂಡು ಗಾಢವಾಗಬೇಕಿರುವುದರ ಅಗತ್ಯವನ್ನು ಎಲ್ಲ ದಮನಿತರ ಹೋರಾಟದ ಆಂತರ್ಯವು ಮನಗಾಣಬೇಕಾಗಿದೆ.   ಎಸ್ ...

0

ಇಲ್ಲಿಗೆ ಕಥೆಯ ಮುಗಿಸಲಾಗಿದೆ
ಕಾದಂಬಿನಿ ಕಾಲಂ

4 months ago

                      ಉದ್ದಕ್ಕೂ ಅಸ್ಪೃಶ್ಯರೆಂದು ಮುಟ್ಟದೆ ದೂರಕ್ಕಟ್ಟಿದರೂ ಮರೆಯಲ್ಲಿ ತಳ ಸಮುದಾಯದ ಹೆಣ್ಣು ದೇಹಗಳನ್ನು ಯಾರು ಬೇಕಾದರೂ ನುಗ್ಗಬಹುದಾದ ಬೇಲಿಯಿಲ್ಲದ ಹೊಲಗಳೆಂದೇ ಮೇಲ್ಜಾತಿಗಳವರು ಭಾವಿಸಿದಂತಿದೆ.     ...