0

ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

5 days ago

ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ...

0

ಮಳೆಯೊಡನೆ ಮಾತು ಜನಪದ; ಮೋಡಬಿತ್ತನೆ ಅಹಮ್ಮು ರಾಜಕಾರಣ
ಸಂಪಾದಕ

4 months ago

ಗೆಳೆಯನೊಬ್ಬ ಒಂದು ಸಂಗತಿ ಹೇಳಿದ. ಮಳೆ ಶುರುವಾಗಿ ಕೃಷಿ ಕೆಲಸಗಳಿಗೆ ಜನ ಕೈಹಚ್ಚುವಾಗ ಉಳುವ ಎತ್ತುಗಳ ಜೋಡಿಗೆ, ನೇಗಿಲಿಗೆ ಪೂಜೆ ಮಾಡುವ ಕ್ರಮವಿರುತ್ತದೆ. ನನ್ನ ಗೆಳೆಯ ಹೇಳಿದ್ದು ಆ ಸಂದರ್ಭದಲ್ಲಿ ನಡೆದ ಪ್ರಸಂಗದ ಬಗ್ಗೆ. ಕೃಷಿ ಕಾರ್ಯ ಆರಂಭಿಸುವ ಆ ...

0

ಸಂಶನಾ ಇಲ್ಲ; ಆತ ಅಲ್ಲಾಹ್ ಅಜ್ಜ, ಈತ ಶ್ರೀಕೃಷ್ಣಪ್ಪ
ಹಟ್ಟಿ ಸಾವಿತ್ರಿ ಪ್ರಭಾಕರಗೌಡ

5 months ago

    “ಈರಣ್ಣನ ಜಾತ್ರಿ ಇಲ್ಲೇ ನಡೀಲಿ, ಪೀರಪ್ಪನ ಉರುಸು ಅಲ್ಲೇ ನಡೀಲಿ…” ಅಂದ.       ಉಡುಪಿ ಶ್ರೀಗಳು ಶ್ರೀ ಕೃಷ್ಣ ಮಠದಾಗ ಮುಸ್ಲಿಮ್ ಬಾಂಧವರಿಗೆ ಇಫ್ತರ್ ಕೊಟ್ರಲ್ಲ ಅವತ್ತೇನಾತು ಗೊತ್ತಾ? ನಾನು ವಾಕಿಂಗ್ ಹೋಗಿದ್ನಾ ಅವತ್ತ ...