0

ಒಂದು ಪುಸ್ತಕ; ವಾರವಿಡೀ ಬಿಡುಗಡೆ!
ಕನೆಕ್ಟ್ ಕನ್ನಡ

2 months ago

ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ...

1

ಪುಸ್ತಕ ಪ್ರಸ್ತಾಪ | ಹಲಗೆ ಮತ್ತು ಮೆದುಬೆರಳು
ಕಾದಂಬಿನಿ ಕಾವ್ಯಸಂಕಲನದ ಮುನ್ನುಡಿ

2 months ago

ಫೇಸ್ಬುಕ್ಕಿನಲ್ಲಿ ಕಳೆದ ನಾಲ್ಕು ವರ್ಷಗಳ ಕೆಳಗೆ ಬರೆಯಲು ಆರಂಭಿಸಿದ ಕಾದಂಬಿನಿ ಅವರು ತಮ್ಮ ಬರವಣಿಗೆಯಿಂದಾಗಿಯೇ ವಿಭಿನ್ನವಾಗಿ ನಿಂತವರು. ಎಲ್ಲರನ್ನೂ ಕುತೂಹಲಿಗಳನ್ನಾಗಿ ಮಾಡಿದ್ದು ಅವರ ಕಾವ್ಯ. ಈಗ ಕಾದಂಬಿನಿಯವರು ನೂರಾರು ಕವಿತೆಗಳೊಂದಿಗೆ ಕಾವ್ಯಲೋಕದಲ್ಲಿ ನಿಂತಿದ್ದಾರೆ. ತಮ್ಮ ಚೊಚ್ಚಲ ಕಾವ್ಯಸಂಕಲನವನ್ನು ಎಲ್ಲರೆದುರಿಗೆ ಇಡುತ್ತಿದ್ದಾರೆ. ...

0

ಮೂಳೆಯ ಹಂದರವೊಂದುಳಿದು…
ಕಾದಂಬಿನಿ ಕಾಲಂ

4 months ago

                  ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ...

2

ನನ್ನನ್ನು ಕವಿಯೆಂದರು..!
ಕಾದಂಬಿನಿ

7 months ago

    ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು. ...