0

ಚಿತ್ರದಲ್ಲಿನ ಹೆಂಗಸು
ಡಾ. ಪ್ರೇಮಲತ ಬಿ

16 hours ago

  ಕವಿಸಾಲು               ತಲೆಮಾರುಗಳ ಸ್ಥಿರತೆ ಕಮಾನ ಬಿಲ್ಲಿನಂತೆ ಬಾಗಿದ ಹುಬ್ಬುಗಳಲಿ ತೂಗಿ ಕಂದು ಕಣ್ಣುಗಳ ಆಳದಲ್ಲೆಲ್ಲೋ ಅಡಗಿದ ಇನಿತಿನಿತು ಬಾಲ್ಯದ ಭಯಗಳ ನಡುವೆ ಇಣುಕುವ ವಿನಯದಿ ವಿಧೇಯ ಹೆಂಗಸಿದ್ದಾಳೆ, ಆಳಲ್ಲ ...

0

ಕಾದಂಬಿನಿ ಕಾಲಂ | ಜಾನೂ ಎಂದು ಕರೆಯುತ್ತೇನೆ!

2 weeks ago

                  ನಾನು ಸಾಹಿತಿಯಾಗುವ ಕನಸನ್ನು ಕಣ್ಣಿಗೆ ಮೆತ್ತಿಕೊಂಡು ಬೆಳೆದವಳಲ್ಲ. ಜಗತ್ತಿನೊಡನೆ ಒಡನಾಡುವಾಗ ನನ್ನೊಳಗೆ ನಡೆಯುವ ಯುದ್ಧವನ್ನು ಅಭಿವ್ಯಕ್ತಿಸಲು ಬರಹ ಅನಿವಾರ್ಯವಾಗಿತ್ತಷ್ಟೇ!   ಬಾಲ್ಯದಲ್ಲಿ ಪ್ರಾಣಿ ಪಕ್ಷಿ, ಮಕ್ಕಳ ಅಥವಾ ...

1

ಸಂವೇದನೆ..!? ಹಾಗಂದ್ರೆ ಏನ್ರೀ..!? ಅದ್ಯಾವ ಆ್ಯಂಡ್ರಾಯ್ಡ್ ಆ್ಯಪ್..!?
ಆದಿತ್ಯ

2 weeks ago

  ಚಿಟ್ಟೆಬಣ್ಣ       ಹಾಗೊಂದು, ಸುಮಾರು ೬-೭ ವರ್ಷಗಳ ಹಿಂದಿನ ಘಟನೆ. ಅಂದು ಅಪ್ಪ ಕಿವಿಗೆ ಫೋನನ್ನು ಹಚ್ಚಿಕೊಂಡು ಕುಳಿತುಬಿಟ್ಟಿದ್ದರು. ಒಬ್ಬರ ನಂತರ ಒಬ್ಬರಿಗೆ ಕರೆ ಮಾಡಿ ಜೋರು ದನಿಯಲ್ಲಿ ಒಂದೇ ಸಂಗತಿಯನ್ನು ಹೇಳುತ್ತಿದ್ದರು, “ಹಲೋ, ಕೇಳ್ತಾ ...

0

ಸವಿತಾ ನಾಗಭೂಷಣ ಪ್ರವಾಸ ಕಥನ | ದೇವರೆಂಬ ಆಟಿಕೆ, ಪಂಡಾಗಳ ಪುಂಡಾಟಿಕೆ…

2 weeks ago

  ಪ್ರವಾಸಿ ಸವಿತಾ ಕಂಡ ಇಂಡಿಯಾ       ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ...

0

ಇದು ತರವೇ?
ಡಾ. ಪ್ರೇಮಲತ ಬಿ

3 weeks ago

      ಕವಿಸಾಲು         ಯಾವಾಗ.. ಯಾಕೆ.. ಹುಟ್ಟಿತೋ ಪ್ರೀತಿ ಇವನಿಗೆಂದು ಎಲ್ಲಿ ಹುದುಗಿತ್ತೋ ತಿಳಿದಿದ್ದರೆ ಮನ ಬರಿದುಮಾಡಿಕೊಂಡೇ ಭೇಟಿ ಮಾಡುತ್ತಿದ್ದೆ ಹಗಲು, ರಾತ್ರಿ ಕಣ್ಣೆವೆ ಬಿಚ್ಚಿಕೊಂಡೇ ಕಾಣುವ ಕನಸುಗಳಲಿ ಇವನು ತುಂಬಿಕೊಳ್ಳುವನೆಂದು ಗೊತ್ತಿದ್ದರೆ ...

0

ಕಾದಂಬಿನಿ ಕಾಲಂ | ಏನಿಲ್ಲದಿದ್ದರೂ ಬದುಕು ದೂಡಬೇಕು

3 weeks ago

                  ಆಗೆಲ್ಲ ತಪಸ್ಸು ಮಾಡುವ, ದೇವರು ಪ್ರತ್ಯಕ್ಷವಾಗುವ ಮತ್ತು ಕೇಳಿದ ವರ ಕೊಡುವ ಕಥೆಗಳು ಮಸ್ತು ಚಾಲ್ತಿಯಲ್ಲಿದ್ದ ಕಾರಣ ನಾನು ದೇವರನ್ನು ಕಾಣುವ ಹಟಕ್ಕೆ ಬಿದ್ದು ತಪಸ್ಸು ಮಾಡುತ್ತಿದ್ದೆ. ...

0

ಗರ್ಭ
ಜಯಶ್ರೀ ದೇಶಪಾಂಡೆ

4 weeks ago

  ಕವಿಸಾಲು         ಇಲ್ಲಿ ಮನೆ ಹಿತ್ತಲಲ್ಲಿ ಅಕ್ಕಿ ಕಚ್ಚಿನ ನೀರು ಚೆಲ್ಲಿ ಹೋಗುತ್ತದೆ. ಸುಮ್ಮನೆ ಇನ್ನಿಲ್ಲಿ ನನಗ್ಯಾವ ಕೆಲಸವೂ ಇಲ್ಲವೆಂದಂತೆ.. ದಶದಶಕ ಕಾದು ನೋಡಲು ಬೇಸತ್ತು ಪರಿಘ ಬಿಟ್ಟು ತಿರುಗುವ ಬುಗುರಿಯಾಗುತ್ತದೆ.‌ ತಿಂಗಳು ತಿಂಗಳು ...

2

ಚಿಟ್ಟೆಬಣ್ಣ | ‘ಮಿಲಿಯನೇರ್’ಗಳ ಮೃಗಾಲಯ ಭೇಟಿ
ಡಾ. ಪ್ರೇಮಲತ ಬಿ

1 month ago

ಈಗ ನಾವು ಮೂರು ಜನ ಭಾರತ, ಕತಾರ್ ಮತ್ತು ಇಂಗ್ಲೆಂಡುಗಳಲ್ಲಿ ನೆಲೆಸಿದ್ದೇವೆ. ಆಗೀಗ ಭೇಟಿಯಾಗಿತ್ತೇವೆ. ಅಂದಿನ ದಿನಗಳ ಸವಿ ನೆನಪುಗಳಲ್ಲಿ ತೇಲುತ್ತೇವೆ. ಕಾಲೇಜಿನಲ್ಲಿ ಓದುತ್ತಿದ್ದ ದಿನಗಳು. ಬೆಂಗಳೂರು ಮೆಡಿಕಲ್ ಕಾಲೇಜಿನ ಹಾಸ್ಟೆಲಿನಲ್ಲಿದ್ದ ಸಮಯ. ಒಂದೇ ಕೋಣೆಯಲ್ಲಿ ಹಿಂದೂ, ಮುಸಲ್ಮಾನ ಮತ್ತು ...

0

ಪಯಣ
ವಿನತೆ ಶರ್ಮ

1 month ago

ಕವಿಸಾಲು     ದೋಣಿ ಸಾಗಿದೆ ಮೆಲು ಅಲೆಗಳ ಮೇಲೆ, ಒಮ್ಮೆಮ್ಮೆ ಅಪ್ಪಳಿಸುವ ರಭಸವೂ ಇದೆ ಅಡಿಯಲ್ಲಿನ ನೀರಿಗೆ ದೋಣಿಯಲಿ ಕೂತವರು ಹುಡುಕುತ್ತಿದ್ದಾರೆ ಅರ್ಥಗವಿಯ ಬೆಳ್ಳಿ ಬೆಳಕೊಂದು ಕಂಡಿತೆಂದ ಪಿಸುನುಡಿಯ ಛಾಯೆ ಮಂಡಲವಾಗಿದೆ ಅತ್ತಿತ್ತ ಹೊರಳುವ ದೋಣಿಗೆ ಬಲು ತ್ರಾಸ, ...

0

ಲವ್ ವಿದ್ ಫಸ್ಟ್ ಬುಕ್
ಪ್ರಸಾದ್ ನಾಯ್ಕ್ ಕಾಲಂ

1 month ago

  ಆ ದಿನ ಶಾಲಾ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ತಡಕಾಡುತ್ತಿದ್ದ ನನಗೆ ವಿಶೇಷ ಪುಸ್ತಕವೊಂದು ಸಿಕ್ಕಿಬಿಟ್ಟಿತ್ತು. ಹೈಸ್ಕೂಲು ದಿನಗಳವು. ಆಗ ಸಾಹಿತ್ಯದ ಓದು ಹಾಗಿರಲಿ, ಸಾಮಾನ್ಯ ಓದೂ ಕೂಡ ಅಷ್ಟೇನೂ ಗಂಭೀರವಾಗಿ ಸಾಗುತ್ತಿರಲಿಲ್ಲ. ಓದಿನ ಹವ್ಯಾಸವು ಒಂದಷ್ಟಿದ್ದರೂ ಹೊಸ ಹೊಸ ವಿಷಯಗಳ ...