ಅವರ ನಡುವೆಯೂ ಕನಸು ಹಂಚೋಣ…
ಪ್ರಸಾದ್ ನಾಯ್ಕ್ ಕಾಲಂ

5 months ago

ಬ್ರಿಟನ್ನಿನಲ್ಲಿ ಜೋ ಕಾಕ್ಸ್ ಭರವಸೆಯ ಹಣತೆಯನ್ನು ಹಚ್ಚಿ ಹೋಗಿದ್ದಾರೆ. ಅದರ ಬೆಳಕು ನಿಧಾನವಾಗಿಯಾದರೂ ವಿಶ್ವದೆಲ್ಲೆಡೆ ವ್ಯಾಪಿಸಲಿದೆ.   “ಸಾವಿರಾರು ಮಂದಿ ಒಬ್ಬಂಟಿಗರಾಗಿ ನರಳುತ್ತಿರುವ ಹೊರತಾಗಿಯೂ ಉಳಿದವರು ಈ ಬಗ್ಗೆ ಮರೆತಂತಿರುವುದಾದರೆ ಅಂಥಾ ದೇಶದಲ್ಲಿ ನಾನು ಯಾವತ್ತಿಗೂ ಇರಬಯಸುವುದಿಲ್ಲ” ಎಂದಿದ್ದರು ಜೋ ...