ಮಧುಬಾಲಾ: ಮಿನುಗಿನಂಚಿನ ವೇದನೆ
ಕನೆಕ್ಟ್ ಕನ್ನಡ

9 months ago

    ಮಧುಬಾಲಾ ಮನಸ್ಸಿನಲ್ಲೂ ಒಬ್ಬಂಟಿತನವೇ ಇತ್ತೆಂಬುದಕ್ಕೆ ಆಕೆಯ ಈ ಮಾತು ಸಾಕ್ಷಿ: “ನಿಜವಾದ ಪ್ರೇಮವಿಲ್ಲದೆ ಬದುಕಿನಲ್ಲಿ ಶಾಂತಿ, ನೆಮ್ಮದಿಯೂ ಸಾಧ್ಯವಿಲ್ಲ.”       ಅಮೆರಿಕಾದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಬಿಳಿಯ ಗಂಡಸರಿಗೆ ಮಾತ್ರ ಶ್ರದ್ಧಾಂಜಲಿ ಸಲ್ಲಿಸುವ ತನ್ನ ...