0

ಪ್ರಸಾದ್ ಪಟ್ಟಾಂಗ | ತಾಯಿ-ಮಗಳ ಜುಗಲ್ಬಂದಿ

6 months ago

ಈ ಬಾರಿಯ ಅಮ್ಮಂದಿರ ದಿನದ ವಿಶೇಷವಾಗಿ ಬಹಳ ಹಿಂದೆ ನೋಡಿದ್ದ ವೀಡಿಯೋ ಒಂದನ್ನೇ ಮತ್ತೊಮ್ಮೆ ನೋಡಿ ಕಣ್ತುಂಬಿಕೊಂಡೆ. ಕಿರುಚಿತ್ರದಂತಿದ್ದ ಈ ವೀಡಿಯೋ ‘ಅಮ್ಮನೇ ಮಗಳ ಆತ್ಮೀಯ ಗೆಳತಿ’ ಎಂದು ಹೇಳುತ್ತಿತ್ತು. ಇಲ್ಲಿ ಓರ್ವ ಹರೆಯದ ಮಗಳು ಮತ್ತು ಮಧ್ಯವಯಸ್ಕ ತಾಯಿಯಿದ್ದಾಳೆ. ...

0

ಪ್ರತಿ ಹೆಜ್ಜೆಯೂರುವಲ್ಲೂ ಇರುವ ಆಸರೆ ‘ಅಮ್ಮ’

6 months ago

ಯಾವಾಗ ಹೂ ಕೊಂಡರೂ ಮೊಳ ಹೆಚ್ಚು ಹಾಕಿ ಕೊಡುವ ಹೂವಮ್ಮ, ಯಾವತ್ತೋ ಒಮ್ಮೆ ಪಾರ್ಕ್ ನಲ್ಲಿ ಸಿಗುವುದಾದರೂ ಯೋಗಕ್ಷೇಮ ವಿಚಾರಿಸಿ ‘ಸಂದಾಕಿರು ಮಗಾ’ ಅನ್ನುವ ಅಜ್ಜಿ, ಸುಸ್ತಿನ ಸಣ್ಣ ಛಾಯೆ ಕಂಡರೂ ಮಡಿಲಿಗೆಳೆದುಕೊಂಡು ತಂಪೆರೆವ ಗೆಳೆಯ, ಏನೂ ಹೇಳದೇ ಇದ್ದಾಗಲೂ ...

0

ನ್ಯೂಡ್: ಮಗನಿಗಾಗಿ ದುಡಿಯುವ ತಾಯಿ
ಕನೆಕ್ಟ್ ಕನ್ನಡ

8 months ago

    ‘ಬಟ್ಟೆ ಮೈಯನ್ನು ಮುಚ್ಚುವುದೇ ಹೊರತು ಆತ್ಮವನ್ನಲ್ಲ’ ಎಂಬ ಮಾತು ಇಡೀ ಚಿತ್ರದ ಆತ್ಮದ ಹಾಗೆ ಇದೆ.     ವಿಶಿಷ್ಟ ವಸ್ತುವಿನ ಕಾರಣದಿಂದಾಗಿ ಫಿಲಂ ಬೋರ್ಡ್, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ತಕರಾರಿನ ಸುಳಿಯಲ್ಲಿ ಸಿಲುಕಿದ್ದ ...

1

ತ್ಯಾಗಮಯಿ ತಾಯಿ ಕನಲಿದಳೇ ಎಂದು ಕೇಳುವವರಿಲ್ಲ…
ಸಂಪಾದಕ

9 months ago

  ವ್ಯಾವಹಾರಿಕ ಅಗತ್ಯವಾಗಿ ಮಾತ್ರವೇ ಹೆಣ್ಣನ್ನು ನೋಡುವ ಜಾಯಮಾನ ಕೊನೆಗಾಣುವವರೆಗೂ ಪುರುಷ ಪ್ರಧಾನ ವ್ಯವಸ್ಥೆ ತನ್ನ ಕೇಡುಗಾಲವನ್ನು ಆಹ್ವಾನಿಸುತ್ತಲೇ ಇರುತ್ತದೆ.     ಒಂದು ವರದಿಯನ್ನೋದುತ್ತಿದ್ದೆ. ಚೀನಾಕ್ಕೆ ಸಂಬಂಧಿಸಿದ್ದು. ತನ್ನ ಇವತ್ತಿನ ಜನಸಂಖ್ಯೆಯಲ್ಲಿ ಸೇರಿರಬೇಕಿದ್ದ 6 ಕೋಟಿ ಮಹಿಳೆಯರನ್ನು ಕಳೆದುಕೊಂಡಿದೆ ...

0

ಉಲ್ಲಂಘನೆಯಾಗಿ ಉರಿದೇಳುವವಳು
ವಿಜಿ

12 months ago

  ಅವ್ವ ಒಂದು ಸಂಸಾರದ ನೊಗ ಹೊತ್ತವಳು ಮಾತ್ರವಾಗಿರದೆ, ಒಂದು ಪೀಳಿಗೆಯ ಬದುಕನ್ನೇ ತಿದ್ದಿ ತೀಡಿದ ಶಿಲ್ಪಿಯೂ ಆಗಿದ್ದಾಳೆ. ಅವಳು ಬಿಸಿಲೊಳಗೆ ಕರಗುತ್ತಲೇ ಜೀವಿಸಿದವಳು. ಜೀವನಕ್ಕಾಗಿ ಬಿಸಿಲನ್ನೇ ಕರಗಿಸುವ ಕಠಿಣ ದಾರಿಯನ್ನೂ ಉತ್ತರಿಸಿದವಳು. ಈ ಕರಗುವಿಕೆ ಮತ್ತು ಕರಗಿಸುವಿಕೆಯ, ಆರ್ದ್ರಗೊಳ್ಳುವುದು ...

0

ರೀಲ್ ಅಮ್ಮ, ರಿಯಲ್ ಅಮ್ಮ
ಪ್ರಸಾದ್ ನಾಯ್ಸ್ ಕಾಲಂ

2 years ago

“ಆಜ್ ಮೇರೇ ಪಾಸ್ ಪೈಸಾ ಹೇ, ಬಂಗ್ಲಾ ಹೇ, ಗಾಡೀ ಹೇ, ಬ್ಯಾಂಕ್ ಬ್ಯಾಲೆನ್ಸ್ ಹೇ… ತುಮ್ಹಾರೇ ಪಾಸ್ ಕ್ಯಾ ಹೇ” ಅಂದಿದ್ದಕ್ಕೆ “ಮೇರೇ ಪಾಸ್ ಮಾ ಹೈ” ಎಂದು ಜಬರ್ದಸ್ತಾಗಿಯೇ ಡೈಲಾಗು ಹೊಡೆದಿದ್ದರು ಅಮಿತಾಭ್ ಬಚ್ಚನ್. ಈ ಜನಪ್ರಿಯ ...

0

ಅಸಂಖ್ಯ ಬಟ್ಟೆ ಒಗೆಸಿಕೊಂಡ ಕಲ್ಲಿನ ಹಾಗೆ
ರೇಣುಕಾ ರಮಾನಂದ

2 years ago

ಬರೆಯಬೇಕು ಏನಾದರೂ ಇತ್ತೀಚೆಗೆ ಏನು ಬರೆದೆ….? ಕೇಳುತ್ತಿದ್ದಾರೆ ಕುತೂಹಲಿಗಳು ಭೇಟಿಯಾಗಿಯೇ ಕೇಳಬೇಕೆಂದಿಲ್ಲ ಹೇಗೂ ಫೋನಿದೆಯಲ್ಲ ಬಿಸಿ ಬಿಸಿ ಅಡುಗೆ ಬಡಿಸುತ್ತ,ತೊಳೆಯುತ್ತ, ಒರೆಸಿ ಎತ್ತಿಡುತ್ತಲೇ ಉತ್ತರಿಸುತ್ತೇನೆ ಬರೆದಿಲ್ಲ ಇನ್ನೂ….. ಬರೆಯಬೇಕು ಏನಾದರೂ … ಈ ದೀಪಾವಳಿಗೆ ಚಿತ್ತಾಲರು ಕರೆದಿದ್ದಾರೆ ‘ಹನೇಹಳ್ಳಿಗೆ ಹೀಗೆ ...

0

ಅವ್ವ
ಬಸವರಾಜ ಸೂಳಿಬಾವಿ

2 years ago

ಸುಡು ಬಿಸಿಲಿಗೆ ಸವೆದ ಟಾಯರನ್ನೇ ಚಪ್ಪಲಿ ಮಾಡಿ ಅಪ್ಪನ ಬುತ್ತಿ ಒಯ್ದಳು ಅವ್ವ ಕಾದ ನೆಲದ ಹುಡಿ ಹಾರುವ ಮಣ್ಣಲಿ ಹೊಡಮರಳಿ ತಿರುಗಿ ಹಾಲೂಡಿಸಿದಳು ಅವ್ವ ಪಿಸಿದ ಸೀರೆಯನ್ನೇ ತಿರುತಿರುಗಿ ದಿಂಡು ಹಾಕಿ ಮಾನ ಮುಚ್ಚಿಕೊಂಡಳು ಅವ್ವ ಮುಂಗೋಪಿ ಅಪ್ಪ ...

3

‘ಸೂಳೆ’ ಅಂದರೆ ‘ಅಮ್ಮಾ’ ಎಂದೇ ಕೇಳಿಸುತ್ತದೆ!
ಚೇತನಾ ತೀರ್ಥಹಳ್ಳಿ ಕಾಲಂ

2 years ago

ಪ್ರಸ್ತಾಪ| prastapa       ಸೂಳೆ! ಮೊದಲ ಸಲ ಬೈಸಿಕೊಂಡಾಗ ಮುಡಿ ತುಂಬ ಹೂವಿತ್ತು. ವಯಸ್ಸು ಹೆಚ್ಚೆಂದರೆ ಹತ್ತು. ಬಳೆ ಸದ್ದಿಗೆ, ಗೆಜ್ಜೆಗೆ, ಹೂ ಘಮಲಿಗೆಲ್ಲ ಅಪ್ಪ “ಸೂಳೇರ ಥರ” ಅನ್ನುತ್ತಿದ್ದರು. “ಹೆಣ್ಣುಸಂಭ್ರಮ ಸಹಿಸದ ಮನಸ್ಸುಗಳು ಹಾಗೆ ಬೈತವೆ” ...