0

ಕವಿಸಾಲು | ಇಂಡೋನೇಶಿಯಾ
ಡಾ. ಪ್ರೇಮಲತ ಬಿ

2 weeks ago

    ಕವಿಸಾಲು         ಕಿಚ್ಚೆದ್ದು ಕುಣಿವ ನೀರು ಬಿರುಗಾಳಿ ತುಂಬಿದ ಒಡಲು ಎತ್ತೊಯ್ದು ಬಿಸಾಡಿ ಇಳೆಗೆ ಎದೆಯಿಳಿಸಿದೆ ಕಡಲು ನಡುಗಿಬಿಟ್ಟಳೆ ವಸುಂಧರೆ ಶತಕೋಟಿ ಬಿರುಕು ಬಿಟ್ಟು ಸುನಾಮಿಯ ಕೋಪಕ್ಕೆ ವಿಕಾರವಾಗಿ ಬೊಬ್ಬಿರಿದು ಊಳಿಟ್ಟು ಜೀವ ...

0

ಕವಿಸಾಲು | ಒಲವಿನಾಟ
ಡಾ. ಪ್ರೇಮಲತ ಬಿ

1 month ago

    ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ...

0

ನಮ್ಮ ಕಣ್ಣುಗಳೇಕೆ ಭಾರವಾಗುತ್ತಿವೆ?
ಜೊಸ್ಸಿ ಸಿದ್ಧಕಟ್ಟೆ

3 months ago

      ಕವಿಸಾಲು           ತಿರುಕನ ಕನಸಲ್ಲ ನನ್ನದು ತಿರುಕನಲ್ಲ ಕಣ್ರಿ ನಾನು ನಿಮ್ಮ ಮರುಕ ಗಿರುಕ ಎಲ್ಲಾ ನನಗೆ ಹಿಡಿಸಲ್ಲ ಅವ್ರು ಕೋಟೆ ಕಟ್ಟಿ ನ್ಯಾಯ ನೀತಿಗಳ ತಮ್ಮಲ್ಲೆ ಬಚ್ಚಿಟ್ಟು ಒಳಗೆ ...

1

ಬದುಕು ಮತ್ತು ಶೂನ್ಯದ ನಡುವೆ…
ಡಾ. ಪ್ರೇಮಲತ ಬಿ

5 months ago

    ಕವಿಸಾಲು             ಅಸಂಭವನೀಯ ಘಟನಾ ಪರಂಪರೆಗೆ ನಿರ್ದಿಷ್ಟತೆಯ ನೆಂಟಸ್ತನ ಬೇಕಿಲ್ಲ ಅದ್ಭುತ ರಮ್ಯದ ( ಫಂಟಾಸ್ಟಿಕ್ ಫ್ಯಾಂಟಸಿಯ) ಬಣ್ಣಗಳಿಗೆ ರೂಢಿಯ ಆಲೋಚನಾ ಕ್ರಮವಿಲ್ಲ! ~ ನನ್ನ ಫ್ಯಾಂಟಸಿಗಳೆಲ್ಲ ನನ್ನ ಮನದ ...

0

ಚಿತ್ರದಲ್ಲಿನ ಹೆಂಗಸು
ಡಾ. ಪ್ರೇಮಲತ ಬಿ

5 months ago

  ಕವಿಸಾಲು               ತಲೆಮಾರುಗಳ ಸ್ಥಿರತೆ ಕಮಾನ ಬಿಲ್ಲಿನಂತೆ ಬಾಗಿದ ಹುಬ್ಬುಗಳಲಿ ತೂಗಿ ಕಂದು ಕಣ್ಣುಗಳ ಆಳದಲ್ಲೆಲ್ಲೋ ಅಡಗಿದ ಇನಿತಿನಿತು ಬಾಲ್ಯದ ಭಯಗಳ ನಡುವೆ ಇಣುಕುವ ವಿನಯದಿ ವಿಧೇಯ ಹೆಂಗಸಿದ್ದಾಳೆ, ಆಳಲ್ಲ ...

0

ಇದು ತರವೇ?
ಡಾ. ಪ್ರೇಮಲತ ಬಿ

6 months ago

      ಕವಿಸಾಲು         ಯಾವಾಗ.. ಯಾಕೆ.. ಹುಟ್ಟಿತೋ ಪ್ರೀತಿ ಇವನಿಗೆಂದು ಎಲ್ಲಿ ಹುದುಗಿತ್ತೋ ತಿಳಿದಿದ್ದರೆ ಮನ ಬರಿದುಮಾಡಿಕೊಂಡೇ ಭೇಟಿ ಮಾಡುತ್ತಿದ್ದೆ ಹಗಲು, ರಾತ್ರಿ ಕಣ್ಣೆವೆ ಬಿಚ್ಚಿಕೊಂಡೇ ಕಾಣುವ ಕನಸುಗಳಲಿ ಇವನು ತುಂಬಿಕೊಳ್ಳುವನೆಂದು ಗೊತ್ತಿದ್ದರೆ ...

0

ಗರ್ಭ
ಜಯಶ್ರೀ ದೇಶಪಾಂಡೆ

6 months ago

  ಕವಿಸಾಲು         ಇಲ್ಲಿ ಮನೆ ಹಿತ್ತಲಲ್ಲಿ ಅಕ್ಕಿ ಕಚ್ಚಿನ ನೀರು ಚೆಲ್ಲಿ ಹೋಗುತ್ತದೆ. ಸುಮ್ಮನೆ ಇನ್ನಿಲ್ಲಿ ನನಗ್ಯಾವ ಕೆಲಸವೂ ಇಲ್ಲವೆಂದಂತೆ.. ದಶದಶಕ ಕಾದು ನೋಡಲು ಬೇಸತ್ತು ಪರಿಘ ಬಿಟ್ಟು ತಿರುಗುವ ಬುಗುರಿಯಾಗುತ್ತದೆ.‌ ತಿಂಗಳು ತಿಂಗಳು ...

0

ಪಯಣ
ವಿನತೆ ಶರ್ಮ

6 months ago

ಕವಿಸಾಲು     ದೋಣಿ ಸಾಗಿದೆ ಮೆಲು ಅಲೆಗಳ ಮೇಲೆ, ಒಮ್ಮೆಮ್ಮೆ ಅಪ್ಪಳಿಸುವ ರಭಸವೂ ಇದೆ ಅಡಿಯಲ್ಲಿನ ನೀರಿಗೆ ದೋಣಿಯಲಿ ಕೂತವರು ಹುಡುಕುತ್ತಿದ್ದಾರೆ ಅರ್ಥಗವಿಯ ಬೆಳ್ಳಿ ಬೆಳಕೊಂದು ಕಂಡಿತೆಂದ ಪಿಸುನುಡಿಯ ಛಾಯೆ ಮಂಡಲವಾಗಿದೆ ಅತ್ತಿತ್ತ ಹೊರಳುವ ದೋಣಿಗೆ ಬಲು ತ್ರಾಸ, ...

0

ಉತ್ಪ್ರೇಕ್ಷಿತ…?
ಜಯಶ್ರೀ ದೇಶಪಾಂಡೆ

6 months ago

  ಕವಿಸಾಲು       ಭಯವಾಗುತ್ತದೆ ನನಗೆ ಕೆಫೆ, ಕ್ಲಬ್ಬು, ಪಬ್ಬುಗಳ ಗಾಜಿನ ಕಿಣಿಕಿಣಿಯ ನಡುವೆ ಕಳೆದುಹೋಗುವ ಆ ಹುಡುಗಿಯರ ಕನಸುಗಳ ಬಗ್ಗೆ.. ಉತ್ರೇಕ್ಷಿತ, ಉತ್ಕಂಠಿತ ಅಸೆಗಳ ಹೊಂಡದಲ್ಲಿಳಿದು ಸುತ್ತ ಮುತ್ತುವ ಮತ್ತೇಭ ವಿಕ್ರೀಡಿತರ ಹೊತ್ತುಗಾಣದ ಸೇವೆಗಳ ಹಾದಿಯಲ್ಲಿ, ...

0

ಕೊಳೆತ ಆತ್ಮಗಳನಿಟ್ಟುಕೊಂಡು…
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

7 months ago

  ಕವಿಸಾಲು       ನನ್ನ ಛಿದ್ರಗೊಂಡ ಆತ್ಮದ ತುಣುಕುಗಳನ್ನು ಕಿಟಕಿಯಿಂದ ಹೊರಗೆ ಎಸೆಯುತ್ತ ಹೋದೆ ಮೂಸಿ ನೋಡಿದ ಬೀದಿನಾಯಿ ನನ್ನತ್ತ ತಿರುಗಿ ಬಗುಳಿ ಓಡಿಹೋಯಿತು ಕೊಳೆತ ಆತ್ಮಗಳ ಕತೆ ಇಷ್ಟೇನೆ! ಟಿಸಿಲೊಡೆದ ರೆಂಬೆಗಳ ಹೂಗಳ ನೋಡುತ್ತ ನಿಂತೆ ...