0

ದೊರೆ ಏನೆಂದನು ಎಂದರೆ…

1 week ago

  ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ...

0

‘ಹೊಡಿ ನಕಲಿ ಊಸರವಳ್ಳಿ’ ಠರಾವು!

2 weeks ago

  ‘ಮೊದ್ಲು ಕೈಹಾಕ್ಬೇಕಿರೋದು ನಾಲ್ಗೆಗೇ’ ಅಂತು ಆ ಕಡೇ ಊಸರವಳ್ಳಿ.   ಏನ್ಕಥೆ ಎಂದು ಬಾಯಿ ಕಳಕೊಂಡು ಕೂತಿದ್ದ ಭಾಗವತ. ಗೂಗಲ್ ಗೊತ್ತಿಲ್ಲದ ಅವನು ನೋಡುವುದೇನಿದ್ದರೂ ಗಾಗಲ್ ಮೂಲಕವೇ. ಅದೂ ಬಂಡಿಹಬ್ಬ ಅಥವಾ ಇನ್ನಾವುದೋ ಜಾತ್ರೆಗಳ ಹೊತ್ತಲ್ಲಿ ಚಿಲ್ಲರೆ ಕಾಸಿಗೆ ...

1

ಊರೆಂಬುದು ಊರಾಗಿ ಉಳಿಯುತ್ತಿಲ್ಲ
ಸಂಪಾದಕ

4 weeks ago

ಎರಡು ವರದಿಗಳ ಬಗ್ಗೆ ಹೇಳಬೇಕು: ಮೊದಲನೆಯದು, ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ನಡೆದದ್ದರ ಕುರಿತದ್ದು. ದದಲಿತ ಕುಟುಂಬವೊಂದರಲ್ಲಿ ಸಾವು ಸಂಭವಿಸಿದೆ. ಅಂತ್ಯಸಂಸ್ಕಾರಕ್ಕೆಂದು ಶವ ಹೊತ್ತು ಸ್ಮಶಾನಕ್ಕೆ ಹೋದವರಿಗೆ ಬಹು ದೊಡ್ಡ ಆಘಾತ. ಮೇಲ್ಜಾತಿಯವರ ಒಂದು ಗುಂಪು ಕುಟುಂಬವನ್ನು ಸ್ಮಶಾನದೊಳಕ್ಕೆ ಹೋಗಲೂ ಬಿಡದೆ ಅಟ್ಟಿದೆ. ...

0

ಮಳೆಯೊಡನೆ ಮಾತು ಜನಪದ; ಮೋಡಬಿತ್ತನೆ ಅಹಮ್ಮು ರಾಜಕಾರಣ
ಸಂಪಾದಕ

1 month ago

ಗೆಳೆಯನೊಬ್ಬ ಒಂದು ಸಂಗತಿ ಹೇಳಿದ. ಮಳೆ ಶುರುವಾಗಿ ಕೃಷಿ ಕೆಲಸಗಳಿಗೆ ಜನ ಕೈಹಚ್ಚುವಾಗ ಉಳುವ ಎತ್ತುಗಳ ಜೋಡಿಗೆ, ನೇಗಿಲಿಗೆ ಪೂಜೆ ಮಾಡುವ ಕ್ರಮವಿರುತ್ತದೆ. ನನ್ನ ಗೆಳೆಯ ಹೇಳಿದ್ದು ಆ ಸಂದರ್ಭದಲ್ಲಿ ನಡೆದ ಪ್ರಸಂಗದ ಬಗ್ಗೆ. ಕೃಷಿ ಕಾರ್ಯ ಆರಂಭಿಸುವ ಆ ...

4

ಬಸವಲಿಂಗಪ್ಪ ಸೀಎಂ ಆಗಬೇಕಿತ್ತು
ಈಶ್ವರ ದೈತೋಟ ಕಾಲಂ

9 months ago

ಕರ್ನಾಟಕದಲ್ಲಿ ಮುಂದಿನ ವಿಧಾನಸಭೆಯಲ್ಲಿ ಬಹುಮತ ಯಾವ ಪಕ್ಷಕ್ಕೆ, ಯಾರ್ಯಾರು ಸೀಎಮ್ ಆಗಬಹುದೆಂಬ ಲೆಕ್ಕಾಚಾರ ಹಾಕುವ ರಾಜಕೀಯ ಘಟ್ಟದಲ್ಲಿದ್ದೇವೆ. ಯಾರು, ಯಾವುದೇ ಹೆಸರು ಹೇಳಲಿ, ಬಿ.ಬಸವಲಿಂಗಪ್ಪನವರು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕಿತ್ತು. ಆದರೆ, ಆಗಲಿಲ್ಲ ಎಂಬ ವಿಷಾದ ಭಾವನೆ ನನ್ನಲ್ಲಿದೆ. ಏಪ್ರಿಲ್ ...

0

ವೋಟುಗಳು ಸಾರ್ ವೋಟುಗಳು
ಪ್ರಸಾದ್ ನಾಯ್ಕ್ ಕಾಲಂ

11 months ago

ಇದು ಚುನಾವಣೆಗಳ ಋತು. ಉತ್ತರ ಪ್ರದೇಶ, ಮಣಿಪುರ, ಗೋವಾ, ಪಂಜಾಬ್ ಮತ್ತು ಉತ್ತರಾಖಂಡ ರಾಜ್ಯಗಳ ಜನಾದೇಶವು ಹೊರಬಿದ್ದಾಗಿದೆ. ತಜ್ಞರ ಲೆಕ್ಕಾಚಾರಗಳು ಕೆಲಕಡೆಗಳಲ್ಲಿ ಸರಿಯಾದರೆ ಇನ್ನು ಕೆಲವೆಡೆ ತಲೆಕೆಳಗಾಗಿದೆಯಂತೆ. ಗೆದ್ದವರು ಮಿಠಾಯಿ ಹಂಚಿಕೊಂಡು ಸಂಭ್ರಮಿಸಿದ್ದಾಯಿತು. ಸೋತವರ ಅಂಗಳದಲ್ಲಂತೂ ಸ್ಮಶಾನ ಮೌನ. ಫಲಿತಾಂಶವು ...

1

ಕೊಲ್ಲುವುದಕ್ಕೆಂದೇ ಪಂದ್ಯ ಕಟ್ಟಿದವನ ಇದಿರು…
ವೆಂಕಟ್ರಮಣ ಗೌಡ

1 year ago

ಒಬ್ಬ ರಾಜ ಇದ್ದ. ಅವನಿಗೆ ಕಥೆಗಳ ಹುಚ್ಚು. ಕಥೆ ಹೇಳುವವರು ಬೇಕು. ಬರೀ ಹೇಳಿದರೆ ಸಾಲದು; ಅವನನ್ನು ಕಥೆಗಳ ಮೂಲಕ ಸಂತುಷ್ಟಪಡಿಸಬೇಕು. ಹಾಗೆ ಸಂತುಷ್ಟಗೊಳಿಸಲು ಆಗದಿದ್ದರೆ ಅವರ ತಲೆ ಹೋಗುತ್ತಿತ್ತು. ಕಥೆ ಹೇಳಿ ಅವನನ್ನು ಸಾಕು ಎನ್ನಿಸುವಂತೆ ಮಾಡಿದರೆ ಅರ್ಧ ...

2

ಬ್ಯಾನರ್‌ಗಳಿಗೆ ಸೀಮಿತವಾದ ಮಹಾಪುರುಷರ ಮುಖಗಳು
ವಾಸುದೇವ ನಾಡಿಗ್

1 year ago

ಬುದ್ಧ ಇಂದಿಗೆ. ಬುದ್ಧನನ್ನು ವರ್ತಮಾನದ ಮತ್ತು ಅಂತರಂಗದ ಕನ್ನಡಿಯಲ್ಲಿ ನೋಡಿಕೊಳ್ಳುವ, ಬಿಂಬವಲ್ಲದ ಸತ್ಯವನ್ನು ಮುಟ್ಟುವ ವಿನಯದಲ್ಲಿ ಈ ವಿಚಾರ ಸರಣಿ. ಕವಿ ವಾಸುದೇವ್ ನಾಡಿಗ್ ಈ ಸರಣಿಯ ಮೊದಲ ಬರಹ ಬರೆದಿದ್ದಾರೆ. ———– ಬುದ್ಧ ಇಂದಿಗೆ – 1 ಘನತೆಯನ್ನು ...