0

ಅನುಭಾವದ ಅಲೆ, ಅಂತರ್ಗತ ತುಡಿತ
ನಾಗರೇಖಾ ಗಾಂವಕರ

4 weeks ago

ಮಧ್ಯವಯಸ್ಸಿನ ಆ ಹತಾಶೆಯಲ್ಲಿಯ ತುಡಿತ ಮನೋವೈಜ್ಞಾನಿಕ ನೆಲೆಯಲ್ಲಿ ಹೆಣ್ಣುಗಳಲ್ಲಿ ಮೊನೊಪಾಸ್ ಎಂದೂ, ಗಂಡುಗಳಲ್ಲಿ ಆಂಡ್ರೋಪಾಸ್ ಪಿರಿಯಡ್ ಎಂದೆಲ್ಲಾ  ಕರೆಸಿಕೊಂಡರೂ, ಅದಕ್ಕೂ ಮೀರಿದ ಏನೋ ಒಂದು ಸೃಜನಶೀಲತೆ ಹುಟ್ಟುವುದು ಇದೇ ಪ್ರಾಯದಲ್ಲಿ ಎನ್ನುವುದೂ ಅಷ್ಟೇ ಸತ್ಯ.       ಬದುಕಿನ ...

0

ಕಾಣದ ಕಡಲಿನ ಮುಂದೆ…
ಶಿವಶಂಕರ್ ಜಿ

1 month ago

ಹಳೆಯ ಕಾವ್ಯದ ಮೆಲುಕನ್ನು ಇವತ್ತಿನ ಪ್ರಯಾಣಕ್ಕೆ ಜೋಡಿಸಿಕೊಳ್ಳುವುದೇ ಒಂದು ಸೊಗಸು. ಒಂದು ಕವಿತೆಯ ನೆವದಲ್ಲಿ ಸಿಗುವ ನೆನಪಿನ ಗುರುತುಗಳೂ ಹಲವು. ಇದು ವಿಮರ್ಶೆಯಾಚೆಗಿನ, ಅಕೆಡೆಮಿಕ್ ಮಿತಿಯನ್ನು ದಾಟುವ ಗುರುತೂ ಆಗುತ್ತದೆ; ಹಾಗೆಂದು ಹೇಳಿಕೊಳ್ಳದೆಯೂ.  ಕನೆಕ್ಟ್ ಕನ್ನಡ ಅಂಥದೊಂದು ಹುಡುಕಾಟದ ಖುಷಿ ...

1

ನೀನಿಲ್ಲದೇ ನನಗೇನಿದೆ ಎಂಬ ಭಾವದೊಡಲು
ಸಂಗೀತ ರವಿರಾಜ್

1 month ago

    ಬದುಕಿನ ಬೆರಗುಗಳನ್ನು, ಜೊತೆಗೆ ಜೀವನದ ಅನುಭವಗಳನ್ನು ಚಿಂತನೆಯ ಪ್ರಕ್ರಿಯೆಗೆ ಒಳಪಡಿಸಿ ಜತನದಿಂದ ಅಕ್ಷರ ಲೋಕಕ್ಕೆ ಅನಾವರಣಗೊಳಿಸುತ್ತಾರೆ ಛಾಯಾ.         ಕನ್ನಡದಲ್ಲಿ ಇವತ್ತು ಬರೆಯುತ್ತಿರುವ ಲೇಖಕಿಯಯರಲ್ಲಿ ಮುಂಚೂಣಿಯಲ್ಲಿರುವ ಛಾಯಾ ಭಗವತಿಯವರ ಪ್ರಬಂಧ ಸಂಕಲನ ‘ನೀನಿಲ್ಲದೇ ...

1

ಇಂತಿ ನದಿ ಮತ್ತು ಸಲಸಲದ ಪಾಡು
ಮಲ್ಲಿಕಾರ್ಜುನಗೌಡ ತೂಲಹಳ್ಳಿ | ಆನಂದ ಋಗ್ವೇದಿ

1 month ago

      ಈ ಲೋಕದ ಭಾಗವಾಗಿ ಬದುಕುವ ಅಂತಃಕರಣವುಳ್ಳ ಕವಿ ಕಾಣುವ ಅನುಭವ ಕಂಡಷ್ಟರ ಪರಿಮಿತಿಯನ್ನು ದಾಟಿಯೂ ಇರುತ್ತದೆ.                 ಸಲಸಲದ ಪಾಡು – ಪ್ರಕೃತಿಯ ಪಲ್ಲವಿಸುವಿಕೆ, ಬರದ ...

0

ಅಮ್ಮನಿಗೊಂದು ಕವಿತೆ
ಶ್ರೀದೇವಿ ಕೆರೆಮನೆ

3 months ago

ಲಂಕೇಶರ ಅವ್ವ ಎಂಬ ಕವನವನ್ನು ಓದಿದ ನಂತರ ಅದರಷ್ಟು ಸಶಕ್ತ ಕವನಗಳು ಇನ್ನು ಮುಂದೆ ಹುಟ್ಟಲು ಸಾಧ್ಯವೇ ಇಲ್ಲ ಎಂಬ ವಾತಾವರಣದಲ್ಲಿಯೂ ಅಮ್ಮನ ಕುರಿತಾದ ಕವನಗಳು ಮತ್ತೆ ಮತ್ತೆ ಬರುತ್ತಿರುವುದು ಶ್ಲಾಘನೀಯವೇ. ಪ್ರಕಾಶ ಕಡಮೆಯವರ ‘ಅಮ್ಮನಿಗೊಂದು ಕವಿತೆ’ ಹಲವಾರು ಸಾಧ್ಯತೆಗಳನ್ನು ...

0

ಎಲ್ಲರಂಥವನಲ್ಲ ನನ್ನಪ್ಪ!
ಡಾ. ಬಿ.ಬಿ. ರಾಜಪುರೋಹಿತ

3 months ago

ಅಪ್ಪನನ್ನು ಕುರಿತ ಅನಿಸಿಕೆಗಳಾದ ‘ಎಲ್ಲರಂಥವನಲ್ಲ ನನ್ನಪ್ಪ’ ಎಂಬ ಗ್ರಂಥ ಹೊಸ ನಮೂನೆಯದಾಗಿದೆ. ಅಮ್ಮನನ್ನು ಕುರಿತು ಬರೆಯುವದು ಸಾಮಾನ್ಯವಾಗಿರುವಾಗ ಅಪ್ಪನನ್ನು ಕುರಿತು ಬರೆಯುವದು ಅಪರೂಪವೆಂದೇ ಹೇಳಬೇಕು. ವ್ಯಕ್ತಿ ಬೆಳೆದು ಬರುವ ಹಿನ್ನೆಲೆ ಇದಕ್ಕೆ ಕಾರಣವೆಂದೇ ಹೇಳಬೇಕು. ಹುಟ್ಟಿದ ಕ್ಷಣದಿಂದ ಅಮ್ಮನ ಮಡಿಲು, ...

0

ಗಾಂವಟಿ ಕಥೆಗಳ ಸೊಗಸು
ಶ್ರೀದೇವಿ ಕೆರೆಮನೆ

3 months ago

ಪುಸ್ತಕ ಅವಲೋಕನ   ಮಂಡಕ್ಕಿ ತಿಂದ ಗಂಗೆ (ಕಥಾ ಸಂಕಲನ) ಲೇ: ಶಾಂತಾರಾಮ ನಾಯಕ ಹಿಚಕಡ ~ ವಿವಿಧ ಮಜಲುಗಳ ಕಥಾ ಹಂದರವನ್ನ ಚಂದದ ಮಲ್ಲಿಗೆಯ ಮಾಲೆಯಂತೆ ಹಣೆದುಕೊಟ್ಟಿರುವ ಶಾಂತಾರಾಮ ನಾಯಕರ ಪ್ರಥಮ ಕಥಾ ಸಂಕಲನ ನಮ್ಮೊಳಗಿನ ತಲ್ಲಣಗಳನ್ನು ಎದುರಿಗೆ ...

0

ಶಬ್ದ ಮತ್ತು ನಿಶ್ಶಬ್ದಗಳ ಜೊತೆ ಸರಸ
ನಾಗರಾಜ್ ಹರಪನಹಳ್ಳಿ

4 months ago

ಪುಸ್ತ ಕ ಅವಲೋಕನ ಹರಿದು ಕೂಡುವ ಕಡಲು (ಗಜಲ್‍ಗಳು) ಲೇ: ಗಣೇಶ್ ಹೊಸ್ಮನೆ ಪ್ರ: ಲಡಾಯಿ ಪ್ರಕಾಶನ, ಗದಗ ಬೆಲೆ: ರೂ.60   ಗಣೇಶ್ ಹೊಸ್ಮನೆ ಕೃಷಿಕ. ಶಿರಸಿಯ ಜಾನ್ಮನೆಯ ಕೃಷಿಕ ಕವಿ. ಗಣೇಶ ಹೊಸ್ಮನೆ ಸಹೃದಯಿ ಮನುಷ್ಯ. ಪ್ರಚಾರ ...

0

ಎದೆಯೊಳಗೆ ಕುದಿವ ಅಗ್ನಿಕುಂಡ; ಕಣ್ಣಲ್ಲಿ ಬೆಳಕು ತುಂಬಿಕೊಂಡ ಕವಿತೆಗಳು
ನಾಗರಾಜ್ ಹರಪನಹಳ್ಳಿ

4 months ago

ಪುಸ್ತಕ ಅವಲೋಕನ ————- ಬೆಂಕಿಗೆ ತೊಡಿಸಿದ ಬಟ್ಟೆ ಲೇ: ಆರೀಫ್ ರಾಜಾ ಪ್ರ: ಪಲ್ಲವ ಪ್ರಕಾಶನ,ಚೆನ್ನಪಟ್ಟಣ. ಬೆಲೆ: ರೂ.100 ಕನ್ನಡದಲ್ಲಿ ಕಾವ್ಯದ ಹೊಳಹು ಮತ್ತು ವೈವಿಧ್ಯಮಯ ಅಭಿವ್ಯಕ್ತಿಯನ್ನು ನೋಡಬೇಕೇ? ಕಾವ್ಯ ವರ್ತಮಾನಕ್ಕೆ ಮುಖಾಮುಖಿಯಾಗಬೇಕೆ? ಆರೀಫ್ ರಾಜಾ ಎಂಬ ಕವಿಯ ಕವಿತೆಗಳನ್ನು ...

0

ತೆಲುಗು ದಲಿತ ಕಾವ್ಯ – ಶೋಷಣೆಗೆ ಒಳದನಿಯಾಗುವ ಕವಿತೆ
ನಾಗರಾಜ್ ಹರಪನಹಳ್ಳಿ

5 months ago

ಪುಸ್ತಕ ಅವಲೋಕನ —————— ಕರಿ ಕಣಗಿಲ ಇಂಗ್ಲೀಷ್ ಮೂಲ ಸಂಪಾದನೆ ಮತ್ತು ಅನುವಾದ: ಕೆ.ಪುರುಷೋತ್ತಮ ಕನ್ನಡಕ್ಕೆ: ಡಾ.ಎಚ್.ಎಸ್.ಅನುಪಮಾ ಲಡಾಯಿ ಪ್ರಕಾಶನ, ಗದಗ, ರೂ.140/- ………… ತೆಲುಗಿನಲ್ಲಿ ದಲಿತ ಕಾವ್ಯ ಹೇಗಿದೆ ಎಂಬುದನ್ನು ಅರಿಯಲು ಕರಿ ಕಣಗಿಲ ಕೃತಿಯನ್ನು ಓದಬೇಕು. ಆ ...