0

ಮೀಡಿಯಾ ಫಿಯರ್!
ಈಶ್ವರ ದೈತೋಟ ಕಾಲಂ

2 years ago

ಕರ್ನಾಟಕ ಪತ್ರಿಕಾ ದಿನಾಚರಣೆಯಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ‘ಮಾಧ್ಯಮವನ್ನು ಹೂ ಕೇರ್ಸ್?’ ಎಂದು ಟೀಕಾತ್ಮಕವಾಗಿ ಎಚ್ಚರಿಸಿದ ಭಾಷಣ ಕೇಳಿದೆ, ಪತ್ರಿಕೆಗಳಲ್ಲಿಯೂ ವರದಿ ಓದಿದೆ. ಆಗ ನೆನಪಾದುದು ಜುಲೈ 1ರಂದು 1843ರಲ್ಲಿ ಪ್ರಕಟಣೆಗೊಂಡ ಕರ್ನಾಟಕದ ಮೊದಲ ಪತ್ರಿಕೆ ಮಂಗಳೂರ ಸಮಾಚಾರದ ಒಂದನೇ ಪುಸ್ತಕ, ...

2

ತಮಿಳು ‘ಪುಲಿಕೇಶಿ’!
ಈಶ್ವರ ದೈತೋಟ ಕಾಲಂ

2 years ago

ಕರ್ನಾಟಕದೊಳಗೆಯೇ ಕನ್ನಡ ಮಾತನಾಡಲು ಅಂಜಿಕೆ ನಮ್ಮಲ್ಲಿದೆ. ಹತ್ತು ಸಮಸ್ತರಿದ್ದಾಗ ಕನ್ನಡ ಶಬ್ದ ಹೊರಬಿದ್ದರೆ, ಡಿಗ್ನಿಟಿ ಇಳಿದುಬಿಟ್ಟೀತೆಂಬ ಚಿಂತನೆ ನಮ್ಮದಾಗುತ್ತಿದೆ. ತಾಯ್ನುಡಿಯನ್ನು ಅತಳ, ವಿತಳ, ಸುತಳ, ಪಾತಾಳ ಎಂದುಯಾವ ಲೋಕದಲ್ಲಿಯೂ ಹೇಗೆ ಮಾತನಾಡಬೇಕೆಂದು ವೀರಪಾಂಡ್ಯನ್‍ಕಟ್ಟ ಬೊಮ್ಮನ್ನರಿಂದ ಕಲಿಯಬೇಕೆಂದು 1994 ರಲ್ಲಿ ನಾನು ...

8

ಪ್ರೂಫ್ ರೀಡಿಂಗ್! ಹೂ ಕೇರ್ಸ್?
ಈಶ್ವರ ದೈತೋಟ ಕಾಲಂ

2 years ago

ಪತ್ರಿಕಾ ಕಛೇರಿಗಳ ಬಹುಮುಖ್ಯ ಚಟುವಟಿಕೆಗಳಲ್ಲಿ ಒಂದಾಗಿದ್ದ ಪ್ರೂಫ್ ರೀಡಿಂಗ್ ಎಂಬ ವೃತ್ತಿ-ಪ್ರವೃತ್ತಿ ಇವತ್ತಿನ ಉದ್ಯಮದಿಂದ ಮಾಯವಾಗಿದೆ. ತಪ್ಪು -ಸರಿಗಳನ್ನು ಈಗ ಓದುಗರೇ ಅರಿತು ತಿದ್ದಿಕೊಳ್ಳುವಷ್ಟು ಜಾಣರಾಗಿರಬೇಕು. ಕಾರಣ ಕಂಪ್ಯೂಟರೈಸೇಶನ್. ಕರಡು (ಇಂತಹ ಪದಗಳನ್ನು ಕಾಪಿ ಎಡಿಟ್ ಮಾಡುವಾಗ ಎಚ್ಚರ ಇರಬೇಕು) ...

2

ಸಾವಿಗೆ ಹೆದರದ ಗುಂಡೂ ದಾದ!
ಈಶ್ವರ ದೈತೋಟ ಅಂಕಣ

2 years ago

ಸಾವಿರ ದಿನಗಳ ಸರದಾರ ಎಂದರೂ ತಪ್ಪಿಲ್ಲ. ಅದಕ್ಕೂ ಸ್ವಲ್ಪ ಹೆಚ್ಚು ದಿನ ಆರ್ ಗುಂಡೂ ರಾವ್ ಕರ್ನಾಟಕ ಮುಖ್ಯಮಂತ್ರಿಯಾಗಿದ್ದರು. ಪರಿಣತ ಚಿಕಿತ್ಸೆಗಾಗಿ ಅವರು ಲಂಡನಿಗೆ ತೆರಳುವ ಮುನ್ನಾದಿನಗಳಲ್ಲಿ ಮಲ್ಲೇಶ್ವರದ ಮನೆಗೆ ತೆರಳಿ ಕೆಲವು ಘಂಟೆಗಳನ್ನು ಕಳೆದಿದ್ದೆ. ಮಾತು-ಕತೆ ತುಣುಕೊಂದು ಹೀಗಿತ್ತು. ...

2

ರಾಜ್ ಕಂಠೀರವ
ಈಶ್ವರ ದೈತೋಟ ಅಂಕಣ

2 years ago

ಏಪ್ರಿಲ್ 24 ಡಾ.ರಾಜ್‍ಕುಮಾರ್ ಅವರ 88ನೇ ಹುಟ್ಟುಹಬ್ಬ. ರಾಜಣ್ಣ ಎಂದರೆ ಕನ್ನಡಿಗರಿಗೆ ಭಾರತರತ್ನವಾಗಿ ಮೆರೆಯುವಂಥವರು. ಮದ್ರಾಸು, ಸೋಲಾಪುರ, ಮುಂಬಯಿಯೆಂದು ವಿವಿಧಾಡಳಿತಗಳಲ್ಲಿ ಹಂಚಿ ಹರಿದಿದ್ದ ಕನ್ನಡ ಚಿತ್ರರಂಗ ವಿಶಾಲ ಕರ್ನಾಟಕದಲ್ಲಿಯೇ ನೆಲೆಯೂರಿ ಬಲಿಷ್ಠವಾಗಲೆಂದು, ಸೃಷ್ಟಿಸಿದ ಅಡಿಪಾಯ-ಕಂಠೀರವ ಸ್ಟುಡಿಯೋಗೂ ಈಗ 50ರ ಸಂಭ್ರಮ. ...

1

ಸುದ್ದಿರಂಜನೆಯೇ?
ಈಶ್ವರ ದೈತೋಟ ಅಂಕಣ

3 years ago

80ರ ದಶಕದ ಉತ್ತರಾರ್ಧದಲ್ಲಿ ಪತ್ರಿಕಾ ವರದಿಗಾರಿಕೆ ಜೊತೆಗೆ ನಾನು ದೂರದರ್ಶನದ ನ್ಯೂಸ್ ರೀಡರ್ ಆಗಿದ್ದೆ. ಸಭೆ, ಸಮಾರಂಭಗಳಲ್ಲಿ, ರಸ್ತೆಗಳಲ್ಲೂ ‘ಇವ್ನೇ ಆ ನ್ಯೂಸ್ ರೀಡರ್’ ಎಂದು ಗುರುತಿಸಿ, ಪರಿಚಯಿಸಿಕೊಳ್ಳುತ್ತಿದ್ದರು. ಗಲಾಟೆ ಗೊಂದಲದ ದಿನಗಳಲ್ಲಿ ಕಾನ್ವೆಂಟ್ ಮಕ್ಕಳೂ ನಿಲ್ಲಿಸಿ “ಅಂಕಲ್, ವಿಲ್ ...

0

ಕೇಳಿಸಲಿದೆ ‘ಕೂಕಿಲು’
ಅಂಕಣ

3 years ago

ಪತ್ರಿಕೋದ್ಯಮದಲ್ಲಿ ಅಪರೂಪದ ಸಾಧನೆ ಮತ್ತು ಪ್ರಯೋಗಗಳಿಂದಾಗಿ ಮುಖ್ಯರಾಗಿರುವ ಹಿರಿಯರಾದ ಈಶ್ವರ ದೈತೋಟ ಅವರು ಕನೆಕ್ಟ್ ಕನ್ನಡದಲ್ಲಿ ಬರೆಯುತ್ತಿದ್ದಾರೆ. ಏ.13ರಿಂದ ಅವರ ಅಂಕಣ ಆರಂಭ. ‘ಕೂಕಿಲು’ ಎಂಬ ವಿಶಿಷ್ಟ ಹೆಸರು. ಹೆಸರಿನಷ್ಟೇ ಅಪರೂಪದ ವಿಚಾರಗಳು ಅದರಲ್ಲಿ ಮೂಡಿಬರಲಿವೆ. ಕೂಕಿಲು ಹಿನ್ನೆಲೆ. ಪ್ರೊ. ...