ಕ್ಯಾಲೆಂಡರ್ ಬದಲಾಯಿತು!
ಸುಧಾ ಶರ್ಮಾ ಚವತ್ತಿ ಕಾಲಂ
ವಿಕಸನ ಎಂದೋ ಆಗಿಹೋಗುವುದಲ್ಲ. ವಿಕಸನ ನಿರಂತರವಾಗಿ ನಮ್ಮೊಳಗೇ ಕ್ಷಣ ಕ್ಷಣವೂ ಆಗುವಂತಹದ್ದು. ವಿಕಸನ ಒಂದು ಹಂತ ಅಲ್ಲ. ವಿಕಸನ ಒಂದು ಪ್ರಾಸೆಸ್. ನಮ್ಮ ಇಡೀ ಬದುಕೇ ವಿಕಸನಕ್ಕಿರುವ ಅವಕಾಶ. “ಹೊಸ ವರ್ಷಕ್ಕೆ ಏನು ಪ್ಲಾನ್?” ...