0

ಪ್ರಸಾದ್ ಪಟ್ಟಾಂಗ | ಓದು ಮಗು ಓದು…

2 months ago

    “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ...

0

ಪ್ರಸಾದ್ ಪಟ್ಟಾಂಗ | ಅರ್ಥ ಅರಿಯದವರಿಗೆ ಸ್ವಾತಂತ್ರ್ಯವೂ ಅಗ್ಗವೇ!

3 months ago

  ನಾವಿಂದು ಸವಿಯುತ್ತಿರುವ ಸ್ವಾತಂತ್ರ್ಯದ ಹಿಂದೆ ಅದೆಷ್ಟೋ ಜೀವಗಳ ಬಲಿದಾನದ ಇತಿಹಾಸವಿದೆ, ಮುತ್ಸದ್ದಿಗಳ ಕನಸಿದೆ, ಧೀಮಂತ ನಾಯಕರ ದೂರದೃಷ್ಟಿಯ ಹಿನ್ನೆಲೆಗಳಿವೆ. ಇವೆಲ್ಲದರ ಬಗ್ಗೆ ಒಂದಿಷ್ಟಾದರೂ ನಮಗೆ ಕೃತಜ್ಞತೆಯ ಭಾವವಿರಬೇಕಷ್ಟೇ.   ಅದೊಂದು ಟೆಲಿವಿಷನ್ ಕಾರ್ಯಕ್ರಮ. ಸುದ್ದಿವಾಹಿನಿಯೊಂದು ನಮ್ಮ ದೇಶದ ಸ್ವಾತಂತ್ರ್ಯ ...

0

ಪ್ರಸಾದ್ ಪಟ್ಟಾಂಗ | ಫಿಫಾ ಫಿವರ್

4 months ago

ಅಂದು ಎಲ್ಲರ ಕಣ್ಣುಗಳೂ ಬೇರೇನನ್ನೋ ದಿಟ್ಟಿಸುತ್ತಿದ್ದವು. ಅದೊಂದು ಸುಂದರ ರೆಸ್ಟೊರೆಂಟ್. ಆವರಣದ ಒಳಗೂ ಹೊರಗೂ ಬಂದವರಿಗೆ ಕುಳಿತುಕೊಳ್ಳಲು ಸಾಕಷ್ಟು ಜಾಗವಿರುವಂಥದ್ದು. ಜೊತೆಗೇ ಒಂದು ಪುಟ್ಟ ಮೈದಾನದಂತಿರುವ ಜಾಗವನ್ನೂ, ಈಜುಕೊಳವನ್ನೂ ಹೊಂದಿರುವ ಸುಸಜ್ಜಿತ ರೆಸ್ಟೊರೆಂಟ್. ನಾನು ಪ್ರತೀ ತಿಂಗಳು ಲುವಾಂಡಾಗೆ ಬಂದಿಳಿದಾಗಲೆಲ್ಲಾ ...

0

ಪ್ರಸಾದ್ ನಾಯ್ಕ್ ಪಟ್ಟಾಂಗ | ನನಗೂ ಒಬ್ಬ ಗೆಳೆಯ ಬೇಕು…

4 months ago

ಆ ಘಟನೆಯನ್ನು ನೆನಪಿಸಿಕೊಂಡಾಗಲೆಲ್ಲಾ ಈಗಲೂ ನಗು ಉಕ್ಕುಕ್ಕಿ ಬರುತ್ತದೆ. ಅಂದು ವಿಚಿತ್ರ ಘಟನೆಯೊಂದು ನಡೆದಿತ್ತು. ಅವು ನನ್ನ ಕಾಲೇಜಿನ ದಿನಗಳು. ಮಂಗಳೂರಿನ ಶಾಪಿಂಗ್ ಮಾಲ್ ಒಂದಕ್ಕೆ ಮಧ್ಯಾಹ್ನದ ಊಟಕ್ಕೆಂದು ಬಂದಿದ್ದ ನಾನು ಫುಡ್ ಕೋರ್ಟಿನಲ್ಲಿ ಸುಮ್ಮನೆ ಅಡ್ಡಾಡುತ್ತಿದ್ದೆ. ಎತ್ತ ಹೋಗಬೇಕೆಂದು ...

0

ಪ್ರಸಾದ್ ಪಟ್ಟಾಂಗ | ತಾಯಿ-ಮಗಳ ಜುಗಲ್ಬಂದಿ

5 months ago

ಈ ಬಾರಿಯ ಅಮ್ಮಂದಿರ ದಿನದ ವಿಶೇಷವಾಗಿ ಬಹಳ ಹಿಂದೆ ನೋಡಿದ್ದ ವೀಡಿಯೋ ಒಂದನ್ನೇ ಮತ್ತೊಮ್ಮೆ ನೋಡಿ ಕಣ್ತುಂಬಿಕೊಂಡೆ. ಕಿರುಚಿತ್ರದಂತಿದ್ದ ಈ ವೀಡಿಯೋ ‘ಅಮ್ಮನೇ ಮಗಳ ಆತ್ಮೀಯ ಗೆಳತಿ’ ಎಂದು ಹೇಳುತ್ತಿತ್ತು. ಇಲ್ಲಿ ಓರ್ವ ಹರೆಯದ ಮಗಳು ಮತ್ತು ಮಧ್ಯವಯಸ್ಕ ತಾಯಿಯಿದ್ದಾಳೆ. ...

0

ಓಟಿನ ಗೌಜುಗದ್ದಲವೂ ಹೊಸತನವೂ
ಪ್ರಸಾದ್ ನಾಯ್ಕ್ ಕಾಲಂ

6 months ago

‘ನನ್ನ ರಾಜ್ಯವು ಚುನಾವಣೆಗೆ ತಯಾರಾಗುತ್ತಿದೆ’, ಅಂಗೋಲನ್ ಗೆಳೆಯನೊಬ್ಬನ ಬಳಿ ನಾನು ಹೇಳಿದೆ. ನಾನು ಹೇಳಿದ್ದಕ್ಕೆ ಏನಾದರೂ ಪ್ರತಿಕ್ರಿಯಿಸಲೇಬೇಕು ಎಂಬ ಸಂಕೋಚಕ್ಕೆ ಬಿದ್ದವನಂತೆ ಆತ ಸುಮ್ಮನೆ ಹೂಂಗುಟ್ಟಿದ. ಆ ಪ್ರತಿಕ್ರಿಯೆಯು ನನಗೆ ಅನಿರೀಕ್ಷಿತವೇನೂ ಆಗಿರಲಿಲ್ಲ. ಚುನಾವಣೆಯೆಂಬುದು ಈ ದೇಶಕ್ಕೆ ಒಂದು ಕಾಟಾಚಾರದ ...

0

ಲವ್ ವಿದ್ ಫಸ್ಟ್ ಬುಕ್
ಪ್ರಸಾದ್ ನಾಯ್ಕ್ ಕಾಲಂ

6 months ago

  ಆ ದಿನ ಶಾಲಾ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ತಡಕಾಡುತ್ತಿದ್ದ ನನಗೆ ವಿಶೇಷ ಪುಸ್ತಕವೊಂದು ಸಿಕ್ಕಿಬಿಟ್ಟಿತ್ತು. ಹೈಸ್ಕೂಲು ದಿನಗಳವು. ಆಗ ಸಾಹಿತ್ಯದ ಓದು ಹಾಗಿರಲಿ, ಸಾಮಾನ್ಯ ಓದೂ ಕೂಡ ಅಷ್ಟೇನೂ ಗಂಭೀರವಾಗಿ ಸಾಗುತ್ತಿರಲಿಲ್ಲ. ಓದಿನ ಹವ್ಯಾಸವು ಒಂದಷ್ಟಿದ್ದರೂ ಹೊಸ ಹೊಸ ವಿಷಯಗಳ ...

0

ಆ ರಕ್ಕಸ ಶಾರ್ಕ್‍ಗೆ ಕೂಡ ಅವಳ ಕನಸು ಕಸಿಯಲಾಗಲಿಲ್ಲ!

7 months ago

ಬೆಥನಿಯವರ ಜೀವನಪ್ರೀತಿಯು ಎಷ್ಟೆಂದರೆ ತಾನು ಗರ್ಭಿಣಿಯಾಗಿದ್ದಾಗಲೂ ಕೂಡ ಸರ್ಫ್ ಮಾಡುವ ಹುಮ್ಮಸ್ಸಿನಲ್ಲಿ ಅಲೆಗಳನ್ನಪ್ಪಿಕೊಂಡ ಸಾಹಸಿ ಈಕೆ. ಅಷ್ಟೇ ಅಲ್ಲದೆ ತನ್ನ ಮಗನಾದ ಟೋಬಿಯಾಸ್ ನನ್ನು ಆರು ತಿಂಗಳ ವಯಸ್ಸಿಗೇ ಆಕೆ ಸಮುದ್ರಕ್ಕೆ ಪರಿಚಯಿಸಿಯಾಗಿತ್ತು. ಆ ಬಾಲಕಿಗೆ ಸರ್ಫಿಂಗ್ ಹೊಸದಲ್ಲ. ಸಾಗರದ ...

0

ಕೊಡು ಎನಗೆ ಬಾಲ್ಯವನು…
ಪ್ರಸಾದ್ ನಾಯ್ಕ್ ಕಾಲಂ

7 months ago

‘Toxic Parents’. ‘ವಿಷಕಾರಿ ಪೋಷಕರು’. ತನ್ನ ಕೃತಿಗೆ ಇಂಥದ್ದೊಂದು ವಿಲಕ್ಷಣ ಶೀರ್ಷಿಕೆಯನ್ನು ಕೊಟ್ಟವರು ಸುಸಾನ್ ಫಾರ್ವರ್ಡ್. ಅಮೆರಿಕಾ ಮೂಲದ ಸುಸಾನ್ ಖ್ಯಾತ ಮನಃಶಾಸ್ತ್ರಜ್ಞರಾಗಿರುವುದಲ್ಲದೆ, ಯಶಸ್ವಿ ಲೇಖಕಿಯೂ ಹೌದು. ಹೆತ್ತವರಿಂದ ಅಥವಾ ಪೋಷಕರಿಂದ ತಮ್ಮ ಬಾಲ್ಯದಲ್ಲಿ ನಿರಂತರವಾಗಿ ದೈಹಿಕ, ಮಾನಸಿಕ ಮತ್ತು ...

0

ಹೆಣ್ಣು ಎಂದರೆ ಒಂದು ದೇಹ ಮಾತ್ರವಲ್ಲ…
ಪ್ರಸಾದ್ ನಾಯ್ಕ್ ಕಾಲಂ

8 months ago

“ಮೊಲೆಹಾಲುಣಿಸುವ ರೂಪದರ್ಶಿಯನ್ನೊಳಗೊಂಡ ಸಂಚಿಕೆಯ ಮುಖಪುಟವೊಂದು ಭಾರತವನ್ನು ಇಬ್ಭಾಗ ಮಾಡಿದೆ.” ಪರ ವಿರುದ್ಧ ಬಣಗಳೆರಡರಲ್ಲೂ ಸುದ್ದಿಯಾಗಿ ವಿವಾದಕ್ಕೀಡಾದ ಕೇರಳದ ‘ಗೃಹಲಕ್ಷ್ಮಿ’ ಮಹಿಳಾ ಪಾಕ್ಷಿಕ ಪತ್ರಿಕೆಯ ಮುಖಪುಟದ ಬಗ್ಗೆ ‘ದ ಟೆಲಿಗ್ರಾಫ್’ ಬರೆದಿದ್ದು ಹೀಗೆ. ಪತ್ರಿಕೆಯ ಮುಖಪುಟದಲ್ಲಿ ಇಪ್ಪತ್ತೇಳು ವರ್ಷ ಪ್ರಾಯದ ರೂಪದರ್ಶಿ ...