0

ಹೀಗೊಂದು ಪತ್ರ
ಪ್ರಸಾದ್ ನಾಯ್ಕ್ ಕಾಲಂ

2 years ago

2014 ರಲ್ಲಿ ಓಸ್ಟಿಯೋಜೆನೆಸಿಸ್ ಇಂಪರ್ಫೆಕ್ಟಾ (ಒ.ಐ) ಎಂಬ ಖಾಯಿಲೆಯಿಂದ ಬಳಲುತ್ತಿರುವ ಕೆಲ ಮಹಿಳೆಯರಿಗೆ ತಮ್ಮ ತಮ್ಮ ಹದಿನಾರನೇ ವಯಸ್ಸಿನ ವ್ಯಕ್ತಿತ್ವವನ್ನುದ್ದೇಶಿಸಿ ಪತ್ರವನ್ನು ಬರೆಯಿರಿ ಎಂದು ಹೇಳಲಾಯಿತು. ಹೀಗೆ ಮೂಡಿಬಂದ ಪತ್ರಗಳನ್ನು ಕಲೆಹಾಕಿ ಕಿರುಪುಸ್ತಿಕೆಯಾಗಿ ಹೊರತಂದ ಓಸ್ಟಿಯೋಜೆನೆಸಿಸ್ ಇಂಪರ್ಫೆಕ್ಟಾ ಫೌಂಡೇಷನ್ನಿನ ವಿಮೆನ್ಸ್ ...

2

‘ಗುರುವಿನ ಗುನುಗಿನಲ್ಲಿ’
ಪ್ರಸಾದ್ ನಾಯ್ಕ್ ಕಾಲಂ

2 years ago

‘ಅದೇ ರಾಗ, ಅದೇ ತಾಳ’ ಅನ್ನುವಂತೆಯೇ ದೈನಂದಿನ ಜೀವನವು ನಡೆಯುತ್ತಿದ್ದರೂ ಅಚಾನಕ್ಕಾಗಿ ಕೆಲವು ಸಂಗತಿಗಳು ಸುಮ್ಮನೆ ಘಟಿಸಿ ಖುಷಿಕೊಡುತ್ತವೆ. ಮೊನ್ನೆಯೂ ಹಾಗಾಯಿತು. ಬೆಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯೊಂದರಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ, ನನ್ನ ಆಪ್ತವಲಯದಲ್ಲಿರುವ ಯುವ ಪ್ರಾಧ್ಯಾಪಕರೊಬ್ಬರು ಇನ್ನೊಂದು ಪ್ರತಿಷ್ಠಿತ ಕಾಲೇಜಿಗೆ ...

0

ಭಯದ ಭೂತಗಳು
ಪ್ರಸಾದ್ ನಾಯ್ಕ್ ಕಾಲಂ

3 years ago

ಹಾಗೆ ಸುಮ್ಮನೆ ಕೆಲವು ಸೂಚನಾಫಲಕಗಳಿಗೆ ಕಣ್ಣಾಡಿಸೋಣ. ಮೊದಲನೆಯ ಕೆಟಗರಿ: ಇಲ್ಲಿ ಮೂತ್ರವಿಸರ್ಜಿಸಕೂಡದು; ಸ್ವಚ್ಛತೆಯನ್ನು ಕಾಪಾಡಿ; ಇಲ್ಲಿ ಭಿತ್ತಿಪತ್ರಗಳನ್ನು ಅಂಟಿಸಬಾರದು; ನೋ ಪಾರ್ಕಿಂಗ್. ಎರಡನೆಯ ಕೆಟಗರಿ: ದೇವಳದ ಆವರಣದಲ್ಲಿ ಫೋಟೋ ತೆಗೆದರೆ ಇನ್ನೂರು ರೂಪಾಯಿ ದಂಡ; ಸಿಸಿಟಿವಿ ಕ್ಯಾಮೆರಾಗಳನ್ನು ಇಲ್ಲಿ ಅಳವಡಿಸಲಾಗಿದೆ; ...

0

‘ಸತ್ತವನ’ ಜಿದ್ದು

3 years ago

ಇತ್ತೀಚೆಗಷ್ಟೇ ತೆರೆಗೆ ಬಂದ ‘ತಿಥಿ’ ಚಿತ್ರವನ್ನು ನೋಡುವ ಅವಕಾಶವೊಂದು ಜಾಕ್-ಪಾಟ್ ಬಂದಂತೆ ಈ ಬಾರಿ ಒದಗಿಬಂದಿತು. ಎಲ್ಲರಿಂದಲೂ ಉತ್ತಮವಾದ ಮಾತುಗಳೇ ಕೇಳಿಬಂದಿದ್ದರಿಂದ ನಿರೀಕ್ಷೆಯೂ ಹೆಚ್ಚೇ ಇತ್ತು ಅನ್ನಿ. ಸಹಜವಾಗಿಯೇ ಚಿತ್ರವು ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ವಿಭಿನ್ನವಾದ ಕಥಾಹಂದರವುಳ್ಳ ಮತ್ತು ನೈಜವಾಗಿ ತೆರೆಯ ...

2

ಇಂಜಿನಿಯರುಗಳೆಂಬ ವ್ಯಥೆ

3 years ago

‘ಇಂಜಿನಿಯರುಗಳೆಂದರೆ ಮಹಾ ಬೋರುಗಳು!’ ಈ ಡೈಲಾಗು ಸಿಕ್ಕಿದ್ದು ಇತ್ತೀಚೆಗಷ್ಟೇ ಬಿಡುಗಡೆಯಾದ ‘ಪ್ಯಾರ್ ಕಾ ಪಂಚನಾಮಾ – 2’ ಚಲನಚಿತ್ರದಿಂದ. ಇಂಜಿನಿಯರುಗಳ ಪ್ರಭೇದಗಳ ಬಗ್ಗೆ ಚೆಂದದ ತರುಣಿಯೊಬ್ಬಳು ಹೇಳುವ ಪದಪುಂಜಗಳಿವು. ಹಾಗಾದರೆ ಇಂಜಿನಿಯರುಗಳೆಂದರೆ ನಿಜಕ್ಕೂ ಬೋರು ಹೊಡೆಸುವ ದಡ್ಡಶಿಖಾಮಣಿಗಳೇ? ಹಾಗನಿಸಿದರೂ ತಪ್ಪೇನಿಲ್ಲ ...

2

ಜೋಕು ಹೇಳಿದರೆ ಜೋಕೆ!
ಪ್ರಸಾದ್ ನಾಯ್ಕ್ ಕಾಲಂ

3 years ago

ಭಾರತದ ಐಕಾನ್ ಗಳೆಂದು ಕರೆಸಿಕೊಳ್ಳುವ ಗಣ್ಯದ್ವಯರ ಬಗ್ಗೆ ಹಾಸ್ಯದ ನೆಪದಲ್ಲಿ ಏನೇನೋ ಮಾತನಾಡಿ ‘ಕಾಮಿಡಿಯನ್’ ಎಂದು ಹೇಳಿಕೊಳ್ಳುವವರೊಬ್ಬರು ಇತ್ತೀಚೆಗೆ ಮುಖಕೆಡಿಸಿಕೊಂಡರು. ಈ ಬಗ್ಗೆ ಮಾಧ್ಯಮಗಳಲ್ಲಿ ಉಗಿದಿದ್ದು, ಉಗಿಸಿಕೊಂಡದ್ದೂ ಆಯಿತು. ಆಮೇಲೇನಾಯಿತೋ ಗೊತ್ತಿಲ್ಲ! ಆದರೆ ನೂರು ಮಂದಿ ನೋಡಬೇಕಾಗಿದ್ದ ಒಂದು ವೀಡಿಯೋ ...

0

ಓದಿನ ಖುಷಿ ಮೆಲುಕುಹಾಕುತ್ತಾ…
ಪ್ರಸಾದ್‌ ನಾಯ್ಕ್‌ ಅಂಕಣ

3 years ago

“ಪಟ್ಟಾಂಗ” ಅಂಕಣದ ಅಂಗಳಕ್ಕೆ ಸ್ವಾಗತವನ್ನು ಕೋರುತ್ತಾ, ಅಂಕಣದ ಮೊದಲ ಲೇಖನವನ್ನು ನಮ್ಮ-ನಿಮ್ಮೆಲ್ಲರನ್ನು ಈ ಮೂಲಕ ಬೆಸೆಯುತ್ತಿರುವ ಓದಿನ ಬಗ್ಗೆಯೇ ಹೇಳುತ್ತಾ, ಕೆಲವು ವಿಚಾರಗಳನ್ನು ಹಂಚಿಕೊಳ್ಳಲಿದ್ದೇನೆ. ಇಂದಿನ ಫಾಸ್ಟ್-ಫಾರ್ವರ್ಡ್ ಯುಗದಲ್ಲಿ ಯಾಕಾಗಿ ಓದಬೇಕು? ಹೊಸದಾಗಿ ಓದಬಯಸುವವರು ಏನನ್ನು ಓದಬೇಕು? ಯಾವ ಭಾಷೆಯಲ್ಲಿ ...

1

‘ಪಟ್ಟಾಂಗ’ದ ಆರಂಭ
ಪ್ರಸಾದ್ ನಾಯ್ಕ್

3 years ago

ಕನೆಕ್ಟ್-ಕನ್ನಡ ಅಂತರ್ಜಾಲ ತಾಣದ ಬಗ್ಗೆ ಸ್ವಲ್ಪ ತಡವಾಗಿ ಕೇಳಿಬಂದರೂ, ಕನೆಕ್ಟ್-ಕನ್ನಡದ ಹೊಸತನವನ್ನು, ಲವಲವಿಕೆಯನ್ನು ದೂರದಿಂದಲೇ, ಸದ್ದಿಲ್ಲದೆ ಸವಿಯುತ್ತಲೇ ಬಂದವನು ನಾನು. ಹುಟ್ಟಿ, ಬೆಳೆದ ನಾಡನ್ನು ಬಿಟ್ಟು ಕಾರಣಾಂತರಗಳಿಂದ ದೂರ ಬರಬೇಕಾಗಿ ಬಂದಾಗ ಇಂಥಾ ಅಂತರ್ಜಾಲ ತಾಣಗಳೇ ನಮಗೆ ನಮ್ಮ ಮಣ್ಣಿನ ...