0

ಕಾದಂಬಿನಿ ಕಾಲಂ | ಎಲ್ಲ ಕಳೆದುಕೊಂಡ ಮೇಲೂ…

11 months ago

                  ‘ಮೋಹದ ಹೆಂಡತಿ ತೀರಿದ ಬಳಿಕ ಮಾವನ ಮನೆಯ ಹಂಗ್ಯಾಕೋ’ ಎಂಬ ಸಂತ ಶಿಶುನಾಳ ಶರೀಫಜ್ಜನ ಮಾತಿನಂತೆ ಈ ಮಾವನ ಮನೆಯ ಹಂಗನ್ನು ಇಷ್ಟಿಷ್ಟೇ ಕಳಚಿಕೊಳ್ಳುತ್ತಾ ಸಾಗುವುದನ್ನು ಬದುಕು ...

0

ಕಾದಂಬಿನಿ ಕಾಲಂ | ಇಲ್ಲ ಎನ್ನುವ ಅಡಕೆ ಕತ್ತರಿಯಲ್ಲಿ

11 months ago

                ‘ಅಭಿವೃದ್ಧಿಶೀಲ’ ದೇಶಗಳ ಪಟ್ಟಿಯಿಂದ ಹೊರಬಿದ್ದ ದೇಶದಲ್ಲೀಗ ‘ಅಭಿವೃದ್ಧಿ’ಯೂ ಇಲ್ಲ, ‘ಶೀಲ’ವೂ ಇಲ್ಲವಾಗಿ ದೇಶದ ಬೆನ್ನು ಮತ್ತೆದ್ದು ನಿಲ್ಲದಂತೆ ಮುರಿದುಬಿದ್ದಂತಿದೆ. ಇಂಥ ಸರಿಹೊತ್ತಲ್ಲಿ ಚುನಾವಣೆ ಬಂದು ಬಾಗಿಲಲಿ ನಿಂದು ಅದರ ...

0

ಕಾದಂಬಿನಿ ಕಾಲಂ| ಜನಸಾಮಾನ್ಯನಲ್ಲಿ ಆರ್ಥಿಕತೆ ನಿರ್ವಹಣೆಯ ಪರಿಕಲ್ಪನೆ

11 months ago

                ಹೆಚ್ಚು ಹೆಚ್ಚು ಹಣವಾದಂತೆಲ್ಲ ಬೆಳ್ಳಿ, ಬಂಗಾರಗಳ ಮೇಲೆ ಹೂಡಿ ಅದನ್ನು ಮನೆಯ ಕಪಾಟಿನಲ್ಲಿ ಒಟ್ಟುವುದರಿಂದ, ಬಂಡವಾಳ ಹೂಡಿಕೆಯಾಗಿ ಉತ್ಪಾದನೆಯಲ್ಲಿ ಪ್ರಮುಖಪಾತ್ರವಹಿಸಬೇಕಾದ ಹಣ, ಯಾವ ರೀತಿಯಲ್ಲಿ ಹಣ ಅಲ್ಲಲ್ಲೇ ಸ್ಥಗಿತಗೊಳ್ಳುವಂತೆ ...

0

ನಿಕಷಕ್ಕೆ ಒಡ್ಡದೇ ನಂಬಿಬಿಡಬಹುದೇ ಎಲ್ಲವನೂ?
ಕಾದಂಬಿನಿ ಕಾಲಂ

12 months ago

                    ನಮ್ಮಲ್ಲಿನ ಧಾರ್ಮಿಕ ಆಚರಣೆಗಳನ್ನು ನಂಬಿಕೆಯಂದಾದರೂ ಕರೆಯಿರಿ, ಮೌಢ್ಯವೆಂದಾದರೂ ಕರೆಯಿರಿ ಪ್ರಶ್ನಿಸುವ ಮನೋಭಾವವೇ ನಮ್ಮಲ್ಲಿ ಕ್ಷೀಣಿಸಿ ಅಥವಾ ಸತ್ತು ಹೋದಂತೆ ಈ ದಿನಗಳಲ್ಲಿ ಭಾಸವಾಗುತ್ತಿದೆ. ಎಲ್ಲಿ ಪ್ರಶ್ನಿಸುವ ...

0

ಮೂಳೆಯ ಹಂದರವೊಂದುಳಿದು…
ಕಾದಂಬಿನಿ ಕಾಲಂ

1 year ago

                  ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ...

0

ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…
ಕಾದಂಬಿನಿ ಕಾಲಂ

1 year ago

                    ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ...

0

ಇದು ಕ್ರಾಂತಿ ಪರ್ವ
ಕಾದಂಬಿನಿ ಕಾಲಂ

1 year ago

                  ಪ್ಯಾಸಿಸ್ಟ್ ನೀತಿಯೆಡೆಗೆ ಆಡಳಿತ ವೈಖರಿ ಹೊರಳುತ್ತಿದೆ ಎನ್ನುವಾಗ ಕ್ರಾಂತಿಯ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ ಎನ್ನುವುದನ್ನು ಮನದಟ್ಟು, ಮಾರ್ಗದರ್ಶನ ಮಾಡಿಸಬೇಕಾದವರೇ ಹೋರಾಟಕ್ಕೆ ತಣ್ಣೀರು ಹೊಯ್ಯೊತ್ತಿರಬಹುದೇ ಎನ್ನುವ ಗುಮಾನಿ ಕಾಡದಿರುವುದಿಲ್ಲ. ...

0

ನಾನು ಕುಣಿಯುತ್ತೇನೆ, ನೀವು?
ಕಾದಂಬಿನಿ ಕಾಲಂ

1 year ago

                    ನಾವು ನೃತ್ಯ ಮಾಡದಂತೆ ನಮ್ಮನ್ನು ಕಟ್ಟಿಹಾಕಿರುವ ಸಂಗತಿಗಳಾವುವು? ಆ ಕಟ್ಟುಗಳನ್ನು ನಾವೇಕೆ ಹರಿದುಕೊಳ್ಳುವುದಿಲ್ಲ? ಹೀಗೆ ನಾವು ಮಹಿಳೆಯರು ನಮ್ಮನ್ನು ನಾವು ಕೇಳಿಕೊಳ್ಳುವುದು ಯಾವಾಗೆಂದು ನಾನು ಯೋಚಿಸುತ್ತಲೇ ...

0

ಈಗಲೂ ಕೋಳಿ ಕೂಗುತ್ತದೆ; ಆದರೆ…
ಕಾದಂಬಿನಿ ಕಾಲಂ

1 year ago

                    ಬೀದಿ ದೀಪದ ಬುಡದಲ್ಲೇ ಇರುವ ಮನೆಯ ಕೋಳಿಯದು ರಾತ್ರಿ ಹನ್ನೆರಡು, ಒಂದು ಗಂಟೆಗೆಲ್ಲ ಕೊಕ್ಕೊಕ್ಕೋ ಎಂದು ಕೂಗುತ್ತದೆ. ಅಷ್ಟು ಹೊತ್ತಾದರೂ ನಿದ್ದೆಮಾಡದೆ ಏನೋ ಮಾಡುತ್ತಿರುವ ನನ್ನ ...

0

ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…
ಕಾದಂಬಿನಿ ಕಾಲಂ

1 year ago

                    ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ. ...