0

ಮೂಳೆಯ ಹಂದರವೊಂದುಳಿದು…
ಕಾದಂಬಿನಿ ಕಾಲಂ

1 year ago

                  ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ...

0

ಪಟ್ಟಾಂಗದ ಕತೆ – ಕರಣ್ ಜೋಹರ್ ಜೊತೆ
ಪ್ರಸಾದ್ ನಾಯ್ಕ್ ಕಾಲಂ

1 year ago

  ಅಂದು ಅಲ್ಲಿ ನಡೆಯುತ್ತಿದ್ದಿದ್ದು ಕೂಡ ‘ಕಾಫಿ ವಿದ್ ಕರಣ್’. ವ್ಯತ್ಯಾಸವೆಂದರೆ ನಾನೋ ಕಾಫಿಶಾಪಿನಲ್ಲಿ ಆಪ್ತರೊಬ್ಬರ ಆಗಮನಕ್ಕಾಗಿ ಕಾಯುತ್ತಿದ್ದೆ. ಕರಣ್ ಜೋಹರ್ ಎದುರಿನ ಮೇಜಿನ ಮೇಲಿರಿಸಲಾಗಿದ್ದ ತನ್ನ ಆತ್ಮಕಥೆಯ ಮುಖಪುಟದಲ್ಲಿ ಪೋಸು ಕೊಡುತ್ತಿದ್ದ. ಹೀಗೆ ಕೆಲಹೊತ್ತಿನಲ್ಲೇ ಆ ಪುಟ್ಟಜಾಗವು ‘ಮೆಹಫಿಲ್’ ...

0

ಪ್ರತಿಯೊಬ್ಬರೊಳಗೂ ಒಂದೊಂದು ಕಥೆ!
ಪುಸ್ತಕ ಪ್ರಸ್ತಾಪ

1 year ago

ಆಕೆ ಮೀರಾ. ತಾನು ಬರೆದ ಕಥೆಯೊಂದರ  ಮೂಲಕ ಇದ್ದಕ್ಕಿದ್ದಂತೆ ಲಕ್ಷಾಂತರ ಮನಸ್ಸನ್ನು ಮುಟ್ಟಿಬಿಡುತ್ತಾಳೆ. ವಿವಾನ್ ಎಂಬ ಬ್ಯಾಂಕ್ ಅಧಿಕಾರಿಯೊಬ್ಬನಿಗೆ ಜಗತ್ತನ್ನೇ ಸುತ್ತುವ ಕನಸು. ಕೆಫೆಯೊಂದರ ಮ್ಯಾನೇಜರ್ ಕಬೀರ್ ತನ್ನದೇ ಆದ ಏನನ್ನಾದರೂ ಸಾಧಿಸುವ ಹಂಬಲವಿಟ್ಟುಕೊಂಡವನು. ಅದೇ ಕೆಫೆಯ ಗ್ರಾಹಕಿ ನಿಶಾ ...

0

ಇಲ್ಲಿದೆ ಕಾಣಬೇಕಿರುವ ಇತಿಹಾಸ
ಡಾ. ಎನ್ ಜಗದೀಶ್ ಕೊಪ್ಪ

1 year ago

  ನಾವೆಲ್ಲಾ ಇತಿಹಾಸದ ಹೆಸರಲ್ಲಿ ಓದಿಕೊಂಡಿರುವ ಅಥವಾ ಓದುತ್ತಿರುವುದರ ಆಚೆಗೂ ಬೇರೇನೋ ಇದೆ ಎಂಬುದನ್ನು ಸೂಕ್ಷ್ಮವಾಗಿ ನಿರೂಪಿಸುವ ಪುಸ್ತಕಗಳು ಇವು. ಹಿರಿಯ ಪತ್ರಕರ್ತ ಡಾ. ಎನ್ ಜಗದೀಶ್ ಕೊಪ್ಪ ಈ ಪುಸ್ತಕಗಳ ಬಗ್ಗೆ ಬರೆದಿರುವ ಕಿರು ಟಿಪ್ಪಣಿಗಳು.     ...

0

ಅನುಭಾವದ ಅಲೆ, ಅಂತರ್ಗತ ತುಡಿತ
ನಾಗರೇಖಾ ಗಾಂವಕರ

1 year ago

ಮಧ್ಯವಯಸ್ಸಿನ ಆ ಹತಾಶೆಯಲ್ಲಿಯ ತುಡಿತ ಮನೋವೈಜ್ಞಾನಿಕ ನೆಲೆಯಲ್ಲಿ ಹೆಣ್ಣುಗಳಲ್ಲಿ ಮೊನೊಪಾಸ್ ಎಂದೂ, ಗಂಡುಗಳಲ್ಲಿ ಆಂಡ್ರೋಪಾಸ್ ಪಿರಿಯಡ್ ಎಂದೆಲ್ಲಾ  ಕರೆಸಿಕೊಂಡರೂ, ಅದಕ್ಕೂ ಮೀರಿದ ಏನೋ ಒಂದು ಸೃಜನಶೀಲತೆ ಹುಟ್ಟುವುದು ಇದೇ ಪ್ರಾಯದಲ್ಲಿ ಎನ್ನುವುದೂ ಅಷ್ಟೇ ಸತ್ಯ.       ಬದುಕಿನ ...

0

‘ಹ್ಯಾಪಿ ಡೆತ್’ – ಅನಂತನಾಗ್ ನೆನಪಿಸುವ ಆ ಘಟನೆ…
ಶಿವಶಂಕರ್ ಜಿ

1 year ago

      ಅನಂತನಾಗ್ ಅವರನ್ನು ತೆರೆಯ ಮೇಲೆ ಒಬ್ಬ ಪ್ರಬುದ್ಧ ನಟರನ್ನಾಗಿ ಮಾತ್ರ ನೋಡಿದ್ದೇವೆ. ಆದರೆ ಅವರೊಳಗಿನ ‘ಲೇಖಕ’ನನ್ನು ಕಾಣಬೇಕಾದರೆ, ಅವರ ‘ನನ್ನ ತಮ್ಮ ಶಂಕರ’ ಕೃತಿಯನ್ನು ಓದಬೇಕು.       “ಕಮೂ ಬರೆದ ಹಲವು ಪ್ರಬಂಧಗಳು, ...

1

ನೀನಿಲ್ಲದೇ ನನಗೇನಿದೆ ಎಂಬ ಭಾವದೊಡಲು
ಸಂಗೀತ ರವಿರಾಜ್

1 year ago

    ಬದುಕಿನ ಬೆರಗುಗಳನ್ನು, ಜೊತೆಗೆ ಜೀವನದ ಅನುಭವಗಳನ್ನು ಚಿಂತನೆಯ ಪ್ರಕ್ರಿಯೆಗೆ ಒಳಪಡಿಸಿ ಜತನದಿಂದ ಅಕ್ಷರ ಲೋಕಕ್ಕೆ ಅನಾವರಣಗೊಳಿಸುತ್ತಾರೆ ಛಾಯಾ.         ಕನ್ನಡದಲ್ಲಿ ಇವತ್ತು ಬರೆಯುತ್ತಿರುವ ಲೇಖಕಿಯಯರಲ್ಲಿ ಮುಂಚೂಣಿಯಲ್ಲಿರುವ ಛಾಯಾ ಭಗವತಿಯವರ ಪ್ರಬಂಧ ಸಂಕಲನ ‘ನೀನಿಲ್ಲದೇ ...

1

ಇಂತಿ ನದಿ ಮತ್ತು ಸಲಸಲದ ಪಾಡು
ಮಲ್ಲಿಕಾರ್ಜುನಗೌಡ ತೂಲಹಳ್ಳಿ | ಆನಂದ ಋಗ್ವೇದಿ

1 year ago

      ಈ ಲೋಕದ ಭಾಗವಾಗಿ ಬದುಕುವ ಅಂತಃಕರಣವುಳ್ಳ ಕವಿ ಕಾಣುವ ಅನುಭವ ಕಂಡಷ್ಟರ ಪರಿಮಿತಿಯನ್ನು ದಾಟಿಯೂ ಇರುತ್ತದೆ.                 ಸಲಸಲದ ಪಾಡು – ಪ್ರಕೃತಿಯ ಪಲ್ಲವಿಸುವಿಕೆ, ಬರದ ...

0

ನಾವು ಸೂಳೆಯರೇ ಇರಬಹುದು…
ಕುಸುಮಾ ಶಾನಭಾಗ ಕೃತಿ ಕಾಣಿಸುವ ಕತ್ತಲ ಲೋಕದ ಕಣ್ಣೀರು

1 year ago

    ಆ ಮಿಂಚಿನ ಒಂದು ಕ್ಷಣದಲ್ಲಿ ಗೋಚರವಾಗುವ ಕತ್ತಲ ಲೋಕದ ಕರಾಳ ಮುಖ ಮಾತ್ರ ಮೈನಡುಗಿಸುವಂಥದ್ದು.       ವೇಶ್ಯೆಯರ ಬಗ್ಗೆ ಮಾತನಾಡಲೂ ಹಿಂಜರಿಯುವ ಸ್ಥಿತಿಯಿರುವಾಗ, ಆ ನತದೃಷ್ಟೆಯರ ಲೋಕವನ್ನು ಮಾತನಾಡಿಸಲು ಮುಂದಾಗಿದ್ದವರು ಪತ್ರಕರ್ತೆ ಕುಸುಮಾ ಶಾನಭಾಗ. ...

0

ತೂಗು ಹಾಕಿದ ದುಃಖ : ವಿಡಂಬನೆಯ ಮೊನಚು
ನಾಗರೇಖಾ ಗಾಂವಕರ

1 year ago

      ಪುಸ್ತಕ ಪ್ರಸ್ತಾಪ | ಯುವಕವಿ ನರೇಶ ನಾಯ್ಕ ಕವಿತೆಗಳು         ಕವಿಯೊಬ್ಬನ ಅನುಭವಗಳ ಹೂರಣ ಪದಗಳ ಮಾಲಿಕೆಯಲ್ಲಿ ಸುಂದರವಾಗಿ ಪೋಣಿಸಲ್ಪಟ್ಟು ಓದುಗನ ಮನಸ್ಸನ್ನು ಆಕರ್ಷಿಸಿ ಸಾರ್ವತ್ರಿಕ ಅನುಭವದ ರೂಪ ಪಡೆದುಕೊಳ್ಳುವುದು. ಹಾಗಾಗಿ ...