0

ಇರುಳನು ಮೀರಲಾರದೇ
ಹರೀಶ್ ಗೌಡ

2 years ago

ಗರಿಗಳ ನಡುವೆ ತೂರಿಬಂದ ಬೆಳಕಿನ ಚೂರೊಂದನು ನನ್ನದೇ ಎಂದು ಭ್ರಮಿಸಿ ಬಂಧಿಸಲು ಹೊರಟಾಗ ಸಿಟ್ಟಾದ ಸೂರ್ಯ ಮೇಲೆದ್ದು ಬಂದ ನೀಲಿ ಬಾನು ಕ್ರಮೇಣ ಕಪ್ಪಾದಾಗ ಎಚ್ಚೆತ್ತ ಚುಕ್ಕಿಗಳು ಇಂಚಿಂಚಾಗಿ ಮಿನುಗತೊಡಗಿದವು ದಾರಿ ತೋರಲು ಥಟ್ಟನೇ ಚಂದ್ರ ಮೂಡಿಬಂದ ಕತ್ತಲನು ಕೊಂದಿದ್ದ ...

0

ಹೊಳಹು
ಕೃಷ್ಣ ಶ್ರೀಕಾಂತ್ ದೇವಾಂಗಮಠ

3 years ago

ಕವಿಸಾಲು | kavisalu ಮೂಕ ಮೌನ ಹಾಡುತಿಹುದು ಕೇಳು ಒಮ್ಮೆ ಸುಮ್ಮನೆ ಅದರ ಸೊಲ್ಲು ಗಾಢ ಮತಿಯು ಹೇಳುತಿಹುದು ವೇದನೆ ಮರುಕ ಭಾವ ಅಂತರ್ಗತ ವೇಶ್ಯೆ ಬದುಕ ಸಾಕ್ಷಿಯು ಪ್ರತಿಮೆ ಸುರಿಸೆ ಕಣ್ಣ ಹನಿಯ ಹೇಳ ತೀರದ ಬವಣೆಯೋ ಸೋತ ...

0

ನನ್ನ ಕವಿತೆ
ಕೃಷ್ಣ ಶ್ರೀಕಾಂತ್ ದೇವಾಂಗಮಠ

3 years ago

ಕವಿಸಾಲು | kavisalu ಒಮ್ಮೆ ಹೀಗೂ ಆಗಿದ್ದುಂಟು ಉಸಿರಾಟದ ಗತಿ ದಿಕ್ಕು ತಪ್ಪಿ ಕವಿತೆಗೆ ಹೃದಯ ಬಡಿತದೇರಿಳಿತ ಯಾರೋ ಅದರುಸಿರ ಕಟ್ಟಿಸಲು ಅನಾಮಿಕ ಯೋಜನೆ ರೂಪಿಸಿ ಮೇಲಿಂದ ಮೇಲೆ ಪ್ರಯತ್ನದಲ್ಲಿದ್ದಾರೆ ಮುಖಕ್ಕೆ ನೀರು ಚಿಮ್ಮಿಸಿಕೊಂಡು ಕಣ್ಣು ಬಿಟ್ಟರೆ ನಡೆದದ್ದು ಸತ್ಯವೋ ...

0

ಬೊಗಸೆ ಪ್ರೀತಿ
ವಿನಯಾ ನಾಯಕ್

3 years ago

ಕವಿಸಾಲು | kavisalu ಅವನಿಗೆನಿಸುತ್ತದೆ; ನಾನಿವಳಿಗೆ ಹತ್ತು ನೆಕ್ಲೇಸು ನೂರಿನ್ನೂರು ರೇಷ್ಮೆ ಸೀರೆ ಹೆಸರಲ್ಲೊಂದು ಸೈಟು ಎಲ್ಲ ಕೊಡಿಸಿದ್ದೇನೆ. ರಾಣಿಯಂತ ಬದುಕು ಕೊಟ್ಟರೂ ಅದರ ಅರಿವಿಲ್ಲ ಇವಳಿಗೆ. ಚಿಕ್ಕ ಚಿಕ್ಕ ವಿಷಯಕ್ಕೆಲ್ಲ ಜಗಳ, ಕೇಳಿದ್ದೇ ಪ್ರಶ್ನೆ ಕೇಳಿ ಕೇಳಿ ನೆಮ್ಮದಿ ...

5

ಹೆಣ್ಣುಗಳೆಂದರೆ ಹಾಗೆಯೇ
ವಿನಯಾ ನಾಯಕ್

3 years ago

ಕವಿಸಾಲು | KAVISALU ನಿನ್ನೆ ಅಡುಗೆ ಮನೆಯಲ್ಲಿ ಚಿಕ್ಕದೊಂದು ಜಿರಳೆ. ರೊಟ್ಟಿ ತಟ್ಟುತ್ತಿದ್ದ ಪುಟ್ಟ ಗೃಹಿಣಿ ಹೆದರಿ ಹೌಹಾರಿ ಕಿರುಚಿದ್ದಕ್ಕೆ ಪಕ್ಕದ ಮನೆಯವರೆಲ್ಲ ನಕ್ಕುಬಿಟ್ಟರಂತೆ. ಈ ಹೆಣ್ಣಿಗೆ ನಾಲ್ಕಾಣೆ ಧೈರ್ಯವೂ ಇಲ್ಲವೆಂದರಂತೆ. ಇಂದವಳು ತರ್ಕಾರಿ ಮಾರ್ಕೆಟ್ಟಿನಿಂದ ವಾಪಸ್ಸಾದಾಗ ಶಾರ್ಟ್ ಸರ್ಕೀಟಿನಿಂದ ...

0

ಮಣ್ಣಿನಂಗಳದಲ್ಲಿ ಬದುಕು
ವಿನಯಾ ನಾಯಕ್

3 years ago

ಕವಿಸಾಲು | KAVISALU   ಪುಟ್ಟ ಮನೆಯ ಮುಂದಿನ ದೊಡ್ಡ ಮಣ್ಣಿನಂಗಳದಲ್ಲಿ; ಮಳೆಗಾಲ ಬೇಸಿಗೆಕಾಲ ಎನದೆ ನೀರು ಉಣಿಸಿ ಅಮ್ಮ ಅಜ್ಜಿಯರು ಜೋಪಾನ ಮಾಡಿದ ಹೂವಿನ ಗಿಡಗಳು. ಅದರ ಹತ್ತಿರ ಬರುವ ಬಣ್ಣದ ಚಿಟ್ಟೆಗಳು, ಸದಾ ಫಲ ಕೊಡುವ ಕಲ್ಪವೃಕ್ಷ, ...

1

ಮಾರುವೇಷ
'ಶ್ರೀ' ತಲಗೇರಿ

3 years ago

ಕವಿಸಾಲು | KAVISALU   ಹಗಲ ಬಗಲಿಗೆ ಹರಿದ ಜೋಳಿಗೆ ನಿಶೆಯ ಮೈತುಂಬ ಚಂದಿರನ ಬೆವರು.. ಕಡಲ ಮಡಿಲಿಗೆ ಕರೆದಂತೆ ಬೆಸುಗೆ ನದಿಯ ಹರಿವಿನಲಿ ನೆನಪಾಗೋ ತವರು… ಬಿಸಿಲ ಕುಸುರಿಯಲಿ ಅರಳುವುದು ಗಂಧ ಮುಳ್ಳ ಜತನದಲಿ ದುಂಬಿಗೆ ಮಕರಂದ.. ತರಗೆಲೆಯ ಪ್ರಣಯಕ್ಕೆ ತರತರದ ಸ್ವರವು ಹೆಜ್ಜೆಗಳ ಕಚಗುಳಿಗೆ ಅನುಭವದ ಮಧುವು… ಕಂಪನದ ಪಿಸುದನಿಗೆ ಮರುದನಿಯ ಮದಿರೆ ಸಂವಹನ ಹದವರಿತ ಯೌವನದ ಥಳುಕು.. ಬಿಡಿತನದ ಒಡೆತನಕೆ ಕೆನೆಯುವಾ ಕುದುರೆ ಮುಗಿಯದಾ ಮಾಗಿಯಲಿ ಬೆಚ್ಚನೆಯ ಅಳುಕು… ಗರಿಗೆದರಿದಾ ಹಕ್ಕಿ ಗೆರೆದಾಟಿ ಬರಲು ಆಸೆಗಳ ರೆಕ್ಕೆಗೆ ಹೊಸ ಮಾರುವೇಷ.. ಬರಿ ಭ್ರಾಂತಿಯಾ ಹಗಲು ನವಿರಾಗಿ ನಗಲು ಕತ್ತಲಿನ ಪಕ್ಕೆಯಲಿ ಬಣ್ಣಗಳ ಸಮಾವೇಶ… ಬೆರಗಿನಾ ಮುಗಿಲು ಬಾಗಿನದ ತೆರದಿ ಪುಳಕ ತರುವುದು ಬಾನೆದೆಯ ಪದರದಿ.. ಕರಗಿದಾ ಕಲ್ಲು ಹೊಸ ಮನ್ವಂತರದಿ ಬೆಳಕ ಹಡೆವುದು ಹಣತೆಯಾ ಪಾತ್ರದಿ…

5

ಕವಿತೆ ನಶೆಯೇರಿಸುತ್ತದೆ
ವಿನಯಾ ನಾಯಕ್‌

3 years ago

ಕವಿಸಾಲು | KAVISALU   ಇವನು ವಿಸ್ಕಿ ಕುಡಿಯುತ್ತಾನೆ ಸಿಗರೇಟು ಸೇದುತ್ತಾನೆ ಹಗಲೆಲ್ಲಾ ಮಲಗುತ್ತಾನೆ ರಾತ್ರೀಯೀಡಿ ಬರೆಯುತ್ತಾನೆ ಹಳೆ ಗೆಳತಿಯರ ನೆನಪಲ್ಲಿ.. ಅವಳು ಬೆಳಿಗ್ಗೆದ್ದು ರಂಗೋಲಿ ಬಿಡಿಸುತ್ತಾಳೆ ದೇವರ ಪಾದಕ್ಕೆ ಹೂವಿಟ್ಟು ನೀಲಾಂಜನ ಬೆಳಗುತ್ತಾಳೆ ಸುಶ್ರಾವ್ಯವಾಗಿ ಹಾಡುತ್ತಾಳೆ ಇಳಿಸಂಜೆ ಇವನು ...

1

ಸಾಬೂನು ಮತ್ತು ಸೌಂದರ್ಯ
ವಿನಯಾ ನಾಯಕ್

3 years ago

ಕವಿಸಾಲು | KAVISALU   ಅಲ್ಲೊಂದು ಜಾಹಿರಾತು; ಕೇವಲ ಏಳು ದಿನಗಳಲ್ಲಿ ಮುಖದ ಸುಕ್ಕನ್ನೆಲ್ಲ ನಿವಾರಿಸಿ ನಿಮ್ಮನ್ನು ಚಿಕ್ಕವರನ್ನಾಗಿ ಕಾಣಿಸುವಂತೆ ಚಮತ್ಕಾರ ಮಾಡುವ ಸಾಬೂನು. ಅಜ್ಜಿ ನೆನಪಾದಳು ಮುಖದಲ್ಲಿ ಕೋಮಲ ಸುಕ್ಕುಗಳು ಬೆಳ್ಳನೆಯ ತಲೆಗೂದಲು ಪ್ರಶಾಂತವಾಗಿ ಸೆಳೆಯುವ ಸೌಂದರ್ಯವದು. ಎತ್ತಿದ್ದು, ...

0

ವಿದ್ಯಾರ್ಥಿ ಹೋರಾಟದ ಕಿಚ್ಚು
ಅರ್ಪಣಾ ಹೆಚ್ ಎಸ್

3 years ago

ಹೈದರಾಬಾದ್‌ ಯೂನಿವರ್ಸಿಟಿಯಲ್ಲಿ ಪರಿಸ್ಥಿತಿ ಮತ್ತೆ ಪ್ರಕ್ಷುಬ್ದಗೊಂಡಿದೆ. ಕಳೆದೊಂದು ತಿಂಗಳಿಂದ ಎಲ್ಲ ಶಾಂತವಾಗಿದೆ ಎಂಬಂತೆ ಕಾಣಿಸುತ್ತಿದ್ದರೂ, ಒಳಗೊಳಗೇ ಅದು ಕುದಿಯುತ್ತಿದೆ ಎಂಬುದನ್ನು ಯಾರೂ ಸುಲಭವಾಗಿ ಊಹಿಸಬಹುದಿತ್ತು. ರೋಹಿತ್‌ ವೇಮುಲ ಆತ್ಮಹತ್ಯೆಯ ಎರಡು ತಿಂಗಳ ನಂತರ ಈಗ ಮತ್ತೆ ಕ್ಯಾಂಪಸ್ಸಿನೊಳಗೆ ಪ್ರತಿಭಟನೆಯ ಕಾವು. ...