0

ದಲಿತರ ಪ್ರತಿಭಟನೆ: ನೀಲಿ ಬಣ್ಣದ ಸಂಕೇತವೇನು?
ದ್ರವಿಡ

10 months ago

  ಇಂದು ಜಾತ್ಯತೀತತೆಯ ಬಣ್ಣಗಳು, ವೈವಿಧ್ಯತೆಯಲ್ಲಿ ಏಕತೆಯ ಬಣ್ಣಗಳು, ಕೋಮು ಸಾಮರಸ್ಯದ ಬಣ್ಣಗಳೆಲ್ಲವನ್ನೂ ಒಂದೇ ಒಂದು ಬಣ್ಣ ತೊಳೆದುಹಾಕುತ್ತಿದೆ. ಹೀಗಿರುವಾಗ, ದಲಿತರ ಪ್ರತಿಭಟನೆಯ ಬಣ್ಣ ಆತ್ಮಬಲವನ್ನು ಒಳಗೊಂಡು ಗಾಢವಾಗಬೇಕಿರುವುದರ ಅಗತ್ಯವನ್ನು ಎಲ್ಲ ದಮನಿತರ ಹೋರಾಟದ ಆಂತರ್ಯವು ಮನಗಾಣಬೇಕಾಗಿದೆ.   ಎಸ್ ...

0

ಮುಗ್ಧತೆಯನ್ನೂ ಕೊಂದ ಹಿಂಸೆಯ ದಳ್ಳುರಿಯಲ್ಲಿ ಮಕ್ಕಳೇನಾದವಮ್ಮ?
ಕನೆಕ್ಟ್ ಕನ್ನಡ

10 months ago

    ಹಿಂಸೆಯ ಮೂಲಕ ಮುಟ್ಟುವುದು ಘೋರ ನಾಳೆಗಳನ್ನು ಮಾತ್ರ ಎಂಬ ಸತ್ಯದ ಮುಂದೆಯೂ ಭಯಗೊಳ್ಳದೇ ಇರುವುದು ಹೇಗೆ ಸಾಧ್ಯ?     ಜಮ್ಮು ಕಾಶ್ಮೀರದಲ್ಲಿನ ಹಿಂಸಾಚಾರದ ದಳ್ಳುರಿಗೆ ಮಕ್ಕಳು ಕೂಡ ಮಕ್ಕಳ ಹಾಗೆ ಕಾಣಿಸುವುದಿಲ್ಲ. ತಪ್ಪಿತಸ್ಥರಂತೆ ಚಿತ್ರಹಿಂಸೆಗೆ ತುತ್ತಾಗುತ್ತಾರೆ. ...

0

ಕಾದಂಬಿನಿ ಕಾಲಂ | ಇಲ್ಲ ಎನ್ನುವ ಅಡಕೆ ಕತ್ತರಿಯಲ್ಲಿ

10 months ago

                ‘ಅಭಿವೃದ್ಧಿಶೀಲ’ ದೇಶಗಳ ಪಟ್ಟಿಯಿಂದ ಹೊರಬಿದ್ದ ದೇಶದಲ್ಲೀಗ ‘ಅಭಿವೃದ್ಧಿ’ಯೂ ಇಲ್ಲ, ‘ಶೀಲ’ವೂ ಇಲ್ಲವಾಗಿ ದೇಶದ ಬೆನ್ನು ಮತ್ತೆದ್ದು ನಿಲ್ಲದಂತೆ ಮುರಿದುಬಿದ್ದಂತಿದೆ. ಇಂಥ ಸರಿಹೊತ್ತಲ್ಲಿ ಚುನಾವಣೆ ಬಂದು ಬಾಗಿಲಲಿ ನಿಂದು ಅದರ ...

0

ಶಕ್ತಿ ಆರಾಧನೆಯ ನೆಲ ಮತ್ತು ಖಡ್ಗಧಾರಿಗಳ ತಳಮಳ
ಕನೆಕ್ಟ್ ಕನ್ನಡ

10 months ago

ಅಧಿಕಾರದ ತವಕವೆಂಬ ಪೊರೆ ಕಟ್ಟಿಕೊಂಡ ಕಣ್ಣುಗಳಿಗೆ ಪರಂಪರೆಯೆಂಬುದು ತನಗೆ ಬೇಕಾದ ಹಾಗೆ ಬದಲಿಸಿಕೊಳ್ಳುವ, ವ್ಯಾಖ್ಯಾನಿಸುವ ಸರಕು ಎನ್ನಿಸಿಬಿಟ್ಟರೆ ಅದು ತೆಗೆದುಕೊಂಡು ಹೋಗುವುದು ಪ್ರಮಾದದ ದಾರಿಯಲ್ಲಿ ಮಾತ್ರ.   ರಾಮನವಮಿಯ ದಿವಸ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆದು ಇಬ್ಬರು ಸಾವಿಗೀಡಾದರು. ಅಲ್ಲಿ ...

0

ನಿಕಷಕ್ಕೆ ಒಡ್ಡದೇ ನಂಬಿಬಿಡಬಹುದೇ ಎಲ್ಲವನೂ?
ಕಾದಂಬಿನಿ ಕಾಲಂ

10 months ago

                    ನಮ್ಮಲ್ಲಿನ ಧಾರ್ಮಿಕ ಆಚರಣೆಗಳನ್ನು ನಂಬಿಕೆಯಂದಾದರೂ ಕರೆಯಿರಿ, ಮೌಢ್ಯವೆಂದಾದರೂ ಕರೆಯಿರಿ ಪ್ರಶ್ನಿಸುವ ಮನೋಭಾವವೇ ನಮ್ಮಲ್ಲಿ ಕ್ಷೀಣಿಸಿ ಅಥವಾ ಸತ್ತು ಹೋದಂತೆ ಈ ದಿನಗಳಲ್ಲಿ ಭಾಸವಾಗುತ್ತಿದೆ. ಎಲ್ಲಿ ಪ್ರಶ್ನಿಸುವ ...

0

ಹಾರದ ಹಂಗಿನಲ್ಲಿ ಬಂಧಿಯಾಗುವ ನಗು!
ಸಂಪಾದಕ

11 months ago

  ಹೆಣ್ಣೊಬ್ಬಳ ಕೊನೆಯಾಸೆ ಎಂಬ ನೆಪದಲ್ಲಿ ಬಣ್ಣವೇರುವುದು, ಬದುಕಿದ್ದಾಗ ಅವಳನ್ನು ಸುತ್ತುವರಿದು ಕೊಂದ ವ್ಯೂಹದ ರಹಸ್ಯ ಅಹಂಕಾರವೇ ಆಗಿರುತ್ತದೆ.     ಶ್ರೀದೇವಿ ಎಂಬ ಅಧ್ಯಾಯವೊಂದು ಭಾರತೀಯ ಚಿತ್ರರಂಗದ ಪಾಲಿಗೆ ಮುಗಿದುಹೋಗಿದೆ. ಅತಿಲೋಕ ಸುಂದರಿ, ಚಾಂದನಿ ಎಂದೆಲ್ಲ ಆಕೆ ನಟಿಸಿದ್ದ ...

0

ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…
ಕಾದಂಬಿನಿ ಕಾಲಂ

11 months ago

                    ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ...

1

ತ್ಯಾಗಮಯಿ ತಾಯಿ ಕನಲಿದಳೇ ಎಂದು ಕೇಳುವವರಿಲ್ಲ…
ಸಂಪಾದಕ

11 months ago

  ವ್ಯಾವಹಾರಿಕ ಅಗತ್ಯವಾಗಿ ಮಾತ್ರವೇ ಹೆಣ್ಣನ್ನು ನೋಡುವ ಜಾಯಮಾನ ಕೊನೆಗಾಣುವವರೆಗೂ ಪುರುಷ ಪ್ರಧಾನ ವ್ಯವಸ್ಥೆ ತನ್ನ ಕೇಡುಗಾಲವನ್ನು ಆಹ್ವಾನಿಸುತ್ತಲೇ ಇರುತ್ತದೆ.     ಒಂದು ವರದಿಯನ್ನೋದುತ್ತಿದ್ದೆ. ಚೀನಾಕ್ಕೆ ಸಂಬಂಧಿಸಿದ್ದು. ತನ್ನ ಇವತ್ತಿನ ಜನಸಂಖ್ಯೆಯಲ್ಲಿ ಸೇರಿರಬೇಕಿದ್ದ 6 ಕೋಟಿ ಮಹಿಳೆಯರನ್ನು ಕಳೆದುಕೊಂಡಿದೆ ...

0

ಇದು ಕ್ರಾಂತಿ ಪರ್ವ
ಕಾದಂಬಿನಿ ಕಾಲಂ

11 months ago

                  ಪ್ಯಾಸಿಸ್ಟ್ ನೀತಿಯೆಡೆಗೆ ಆಡಳಿತ ವೈಖರಿ ಹೊರಳುತ್ತಿದೆ ಎನ್ನುವಾಗ ಕ್ರಾಂತಿಯ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ ಎನ್ನುವುದನ್ನು ಮನದಟ್ಟು, ಮಾರ್ಗದರ್ಶನ ಮಾಡಿಸಬೇಕಾದವರೇ ಹೋರಾಟಕ್ಕೆ ತಣ್ಣೀರು ಹೊಯ್ಯೊತ್ತಿರಬಹುದೇ ಎನ್ನುವ ಗುಮಾನಿ ಕಾಡದಿರುವುದಿಲ್ಲ. ...

0

ಈಗಲೂ ಕೋಳಿ ಕೂಗುತ್ತದೆ; ಆದರೆ…
ಕಾದಂಬಿನಿ ಕಾಲಂ

12 months ago

                    ಬೀದಿ ದೀಪದ ಬುಡದಲ್ಲೇ ಇರುವ ಮನೆಯ ಕೋಳಿಯದು ರಾತ್ರಿ ಹನ್ನೆರಡು, ಒಂದು ಗಂಟೆಗೆಲ್ಲ ಕೊಕ್ಕೊಕ್ಕೋ ಎಂದು ಕೂಗುತ್ತದೆ. ಅಷ್ಟು ಹೊತ್ತಾದರೂ ನಿದ್ದೆಮಾಡದೆ ಏನೋ ಮಾಡುತ್ತಿರುವ ನನ್ನ ...