0

ಕಥನ | ಮುಕ್ತಾಯ
ಗಣೇಶ್ ಕರ್ಕೇರ, ಮೈಸೂರು

1 month ago

  ಕಥನ       ದಿನದ ಮುಕ್ತಾಯಕ್ಕೆ ಡೈರಿ ಬರೆಯುವುದೊಂದು ಚಟ ನನ್ನ ಪಾಲಿಗೆ. ಅದೆಷ್ಟೋ ಸುಳ್ಳುಗಳನ್ನು ಬರೆದ ಈ ಪಾಪಿ ಕೈಗಳು ಸತ್ಯವನ್ನು ಬರೆಯುವುದು ಇಲ್ಲಿ ಮಾತ್ರ. ಅಂದ ಹಾಗೆ ಇಂದು ಈ ದಿನದ ಮುಕ್ತಾಯವಷ್ಟೇ ಅಲ್ಲ ...

1

ಅಜ್ಜಿಗೇನು ಬೇಕು ಅಂತ ಅಜ್ಜಂಗೇನು ಗೊತ್ತು!
ಮುದ್ದು ತೀರ್ಥಹಳ್ಳಿ

6 months ago

        ಕಥನ         ಅಜ್ಜ ಪೆನ್ಷನ್ ತರೋದಕ್ಕೆ ಅಂತ ಪೇಟೆಗೆ ಹೋಗಿದ್ದ. ಅಷ್ಟರಲ್ಲಿ ಮನೆ ಬಾಗಿಲಲ್ಲಿ ಕಾರು ಬಂದು ನಿಂತಿತು. ಕಾರಲ್ಲಿ ಅಜ್ಜಿಯ ಮಗ, ಸೊಸೆ ಮತ್ತೆ ಆರು ವರ್ಷದ ಮೊಮ್ಮಗ ...

0

ಆ ಕಂಗಳು…
ಉದಯ್ ಇಟಗಿ

9 months ago

  ರಸ್ಕಿನ್ ಬಾಂಡ್ ಕಥೆ ಕನ್ನಡಕ್ಕೆ: ಉದಯ್ ಇಟಗಿ       ರೋಹನಾ ತಲುಪುವವರೆಗೂ ಆ ಇಡಿ ಕಂಪಾರ್ಟ್ಮೆಂಟು ನನ್ನೊಬ್ಬನದೇ ಆಗಿತ್ತು. ಬಳಿಕ ಹುಡುಗಿಯೊಬ್ಬಳು ನನ್ನನ್ನು ಸೇರಿಕೊಂಡಳು. ಅವಳನ್ನು ಬೀಳ್ಕೊಡಲು ದಂಪತಿಗಳಿಬ್ಬರು ಬಂದಿದ್ದರು. ಬಹುಶಃ ಅವರು ಆಕೆಯ ತಂದೆ-ತಾಯಂದಿರರಬೇಕು. ...

0

ಈ ಸಂಜೆ ಪ್ರಿತಿಯೊಡನೆ…
ಉದಯ್ ಇಟಗಿ

10 months ago

    ಸಣ್ಣಕಥೆ ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್ ಕನ್ನಡಕ್ಕೆ: ಉದಯ್ ಇಟಗಿ       ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ – ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್ನು ಮಾಹಿತಿ ಕೇಂದ್ರದ ...

0

ಮತ್ತೊಂದು ಸಂಜೆ
ವಿನಯಾ ನಾಯಕ್

11 months ago

        ಆಹ್! ವಾಪಸ್ ಹೋಗ್ಬೇಕು ನಾನಿನ್ನು ಅನ್ನೋ ಹತಾಶೆಯ ಭಾವವೊಂದು, ಜಗತ್ತು ಇಲ್ಲಿಗೆ ಇವತ್ತಿಗೆ ಅಂತ್ಯವಾಯ್ತು ಅನ್ನೋ ಥರದ ಯಾತನೆ ಕೊಡತ್ತೆ ದಿನಾಲು ಅವ್ಳಿಗೆ.       “ದೋಸೆಗೆ ಅಕ್ಕಿ ಆಮೇಲೆನೇ ನೆನಸಿದ್ರಾಯ್ತು ಮೊದಲು ...

0

ಕಥೆಗಳ ಬೆಳಕು

1 year ago

ಜಾಣ ಕತ್ತೆ ದಡ್ಡ ಕತ್ತೆಯ ಕಥೆ ನಿಮಗೆ ಗೊತ್ತೇ ಇದೆ. ಹುಲಿಯ ಚರ್ಮ ಹೊದ್ದುಕೊಂಡು ರಾತ್ರಿಯೆಲ್ಲ ಕಂಡವರ ಕಬ್ಬಿನ ತೋಟಕ್ಕೆ ನುಗ್ಗಿ ಬೇಕಾದಷ್ಟು ತಿಂದ ಆ ಕತ್ತೆ ಹೊಟ್ಟೆ ತುಂಬಿದ ಖುಷಿಯಲ್ಲಿ ಕತ್ತೆಯೇ ಆಗಿ ಕೂಗಿಕೊಂಡು ಸಿಕ್ಕಿಹಾಕಿಕೊಂಡಿತ್ತು. ಆದರೆ ಈ ...

2

ನಿರ್ಲಿಪ್ತ
ಸಂದೀಪ್ ಈಶಾನ್ಯ

1 year ago

ಕನೆಕ್ಟ್ ಕನ್ನಡ ಇನ್ನು ಮುಂದೆ ಪ್ರತಿ ತಿಂಗಳ ಕಡೇ ಭಾನುವಾರ ಒಂದು ವಿಶೇಷ ಕಥೆಯನ್ನು ಆರಿಸಿ, ತಿಂಗಳ ಕಥೆ ಎಂದು ಪ್ರಕಟಿಸಲಿದೆ. ಮೊದಲನೆಯದಾಗಿ ವಿಭಿನ್ನ ಸಂವೇದನೆಯ ಕವಿ, ಕಥೆಗಾರ ಸಂದೀಪ್ ಈಶಾನ್ಯ ಅವರ ಈ ಕಥೆ.     ನಾನು ...

0

ಜಾಣ ಕತ್ತೆ

3 years ago

  ಮಿಂಚು | MINCHU       ದಡ್ಡ ಕತ್ತೆಯ ಕಥೆ ನಿಮಗೆ ಗೊತ್ತೇ ಇದೆ. ಹುಲಿಯ ಚರ್ಮ ಹೊದ್ದುಕೊಂಡು ರಾತ್ರಿ ಕಂಡವರ ಕಬ್ಬಿನ ಗದ್ದೆಗೆ ನುಗ್ಗಿ ಬೇಕಾದಷ್ಟು ತಿಂದ ಆ ಕತ್ತೆ ಹೊಟ್ಟೆ ತುಂಬಿದ ಖುಷಿಯಲ್ಲಿ ತನ್ನ ...

0

ಎರಡು ಗಾದೆಗಳು

3 years ago

ಮಿಂಚು | MINCHU     ಒಂದು: ಹೂವಿಗೆ ಹೋದ ಹೊನ್ನೇಗೌಡ ಮದುವೆಯಾದ ಆರು ತಿಂಗಳಿಗೆ ಬಂದ. ಎರಡು: ಆಮೆ ಸಾವಿರ ಮೊಟ್ಟೆಯಿಟ್ಟರೂ ಯಾರಿಗೂ ತಿಳಿಯೋದಿಲ್ಲ; ಕೋಳಿ ಒಂದಿಟ್ಟರೂ ಊರಿಗೆಲ್ಲಾ ಗೊತ್ತಾಗುತ್ತದೆ. ನವಕರ್ನಾಟಕ ಪ್ರಕಟಿಸಿರುವ ‘ಕೃಷಿ ಗಾದೆಗಳು’ ಎಂಬ ಪುಸ್ತಕದಲ್ಲಿ ...

0

‘ಬಾ ಕೂತ್ಕೊ’ ಎಂದ ಗಂಡ

3 years ago

ಮಿಂಚು | MINCHU     ಸಂತ ತುಕಾರಾಮನ ಜೀವನದ ಒಂದು ಪ್ರಸಂಗ. ಒಂದಿನ ತುಕಾರಾಮ ಮರದ ಕೆಳಗೆ ಕೂತು ತನ್ನ ಗೀತೆಗಳನ್ನು ಹಾಡಿಕೊಳ್ಳುತ್ತ ಇದ್ದಾನೆ. ಮಧ್ಯಾಹ್ನದ ಹೊತ್ತಿಗೆ ಹೆಂಡತಿ ಅವನಿಗೆ ಊಟ ತರುತ್ತಾಳೆ. ಅವನು ರೊಟ್ಟಿಯನ್ನು ತೆಗೆದುಕೊಂಡು ಹಕ್ಕಿಗಳಿಗೆಲ್ಲ ...