0

ಕ್ರೈಸ್ತರ ಪ್ರಾರ್ಥನಾ ಅಭಿಯಾನದ ಕರೆಯ ಸುತ್ತಮುತ್ತ
ಕಾದಂಬಿನಿ

15 hours ago

    ಪ್ರಸ್ತಾಪ     ಹುಸಿ ರಾಷ್ಟ್ರ ಭಕ್ತಿಯಲ್ಲಿ ಆರ್ಭಟಿಸುವ ಹಿಂದುತ್ವದ ಸ್ವಘೋಷಿತ ವಾರಸುದಾರರು ಮಾತೆತ್ತಿದರೆ ಕ್ರೈಸ್ತರನ್ನು ಈ ದೇಶದವರಲ್ಲ, ಅವರನ್ನು ದೇಶದಿಂದ ಒದ್ದೋಡಿಸಬೇಕು ಎನ್ನುವಂತೆ ವರ್ತಿಸುತ್ತಾರೆ. ಆದರೆ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹೀಗೆ ಪ್ರತಿ ರಾಷ್ಟ್ರೀಯ ಹಬ್ಬಗಳನ್ನೂ ...

0

ಚಿತ್ರದಲ್ಲಿನ ಹೆಂಗಸು
ಡಾ. ಪ್ರೇಮಲತ ಬಿ

16 hours ago

  ಕವಿಸಾಲು               ತಲೆಮಾರುಗಳ ಸ್ಥಿರತೆ ಕಮಾನ ಬಿಲ್ಲಿನಂತೆ ಬಾಗಿದ ಹುಬ್ಬುಗಳಲಿ ತೂಗಿ ಕಂದು ಕಣ್ಣುಗಳ ಆಳದಲ್ಲೆಲ್ಲೋ ಅಡಗಿದ ಇನಿತಿನಿತು ಬಾಲ್ಯದ ಭಯಗಳ ನಡುವೆ ಇಣುಕುವ ವಿನಯದಿ ವಿಧೇಯ ಹೆಂಗಸಿದ್ದಾಳೆ, ಆಳಲ್ಲ ...

0

ಅಳಿದುಳಿದ ಊರಿನ ಹೂದೋಟದೊಳಗೆ
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

1 week ago

  ಕವಿಸಾಲು       ಯಾವ ಕತ್ತಿಯೂ ಕತ್ತರಿಸದಿರಲಿ! ಹಗಲು ಸೂರ್ಯನ ಬಿಸಿಲ ಕುಣಿಕೆ ಬಿಗಿಬಿಗಿ ಉರಿಯುವ ನಿಗಿನಿಗಿ ಕೆಂಡ ಭಸ್ಮವಾಗಿಬಿಡುವ ಭಯದ ಕಂಪನ ಬಿಸಿಯುಸಿರೂ ಧಗೆಯಾಗಿ ಅರಳಿದ ಮಲ್ಲೆಹೂಗಳು ಸುಟ್ಟು ಕರಕಲಾಗಿ ರಕ್ಕಸ ಗಣಕೊ ಭಾರೀ ಭೋಜನದೌತಣ ...

1

ಸಂವೇದನೆ..!? ಹಾಗಂದ್ರೆ ಏನ್ರೀ..!? ಅದ್ಯಾವ ಆ್ಯಂಡ್ರಾಯ್ಡ್ ಆ್ಯಪ್..!?
ಆದಿತ್ಯ

2 weeks ago

  ಚಿಟ್ಟೆಬಣ್ಣ       ಹಾಗೊಂದು, ಸುಮಾರು ೬-೭ ವರ್ಷಗಳ ಹಿಂದಿನ ಘಟನೆ. ಅಂದು ಅಪ್ಪ ಕಿವಿಗೆ ಫೋನನ್ನು ಹಚ್ಚಿಕೊಂಡು ಕುಳಿತುಬಿಟ್ಟಿದ್ದರು. ಒಬ್ಬರ ನಂತರ ಒಬ್ಬರಿಗೆ ಕರೆ ಮಾಡಿ ಜೋರು ದನಿಯಲ್ಲಿ ಒಂದೇ ಸಂಗತಿಯನ್ನು ಹೇಳುತ್ತಿದ್ದರು, “ಹಲೋ, ಕೇಳ್ತಾ ...

0

ಒಬ್ಬ ಗೋಪಿಯ ಹಾಡು…
ಡಾ. ಪ್ರೇಮಲತ ಬಿ

2 weeks ago

  ಕವಿಸಾಲು       ಹೌದು ಕಣೇ ಕವಿತ…, ಕೋಲ್ಮಿಂಚು ಹೊಡೆದು, ಎದೆ ಜಲ್ಲೆಂದು ಕಾಲುಗಳು ಕುಸಿದು, ತರತರನೆ ನಡುಗಿ ದಾರಿ ಕಾಣದಂತಾದ ಸಮಯ ನವಿರಾಗಿ ಬೆನ್ನ ನೇವರಿಸಿ, ತುಟಿಯ ತಾಗಿಸಿ ಆಲಂಗಿಸಿದಾತನ ವಕ್ಷದಲಿ ಕುಸಿದು ಕಳೆದುಹೋದ ಭಾವಾನುಭವದಲ್ಲಿ ...

0

ಒಂದು ಪುಸ್ತಕ; ವಾರವಿಡೀ ಬಿಡುಗಡೆ!
ಕನೆಕ್ಟ್ ಕನ್ನಡ

2 weeks ago

ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ...

0

ಇದು ತರವೇ?
ಡಾ. ಪ್ರೇಮಲತ ಬಿ

3 weeks ago

      ಕವಿಸಾಲು         ಯಾವಾಗ.. ಯಾಕೆ.. ಹುಟ್ಟಿತೋ ಪ್ರೀತಿ ಇವನಿಗೆಂದು ಎಲ್ಲಿ ಹುದುಗಿತ್ತೋ ತಿಳಿದಿದ್ದರೆ ಮನ ಬರಿದುಮಾಡಿಕೊಂಡೇ ಭೇಟಿ ಮಾಡುತ್ತಿದ್ದೆ ಹಗಲು, ರಾತ್ರಿ ಕಣ್ಣೆವೆ ಬಿಚ್ಚಿಕೊಂಡೇ ಕಾಣುವ ಕನಸುಗಳಲಿ ಇವನು ತುಂಬಿಕೊಳ್ಳುವನೆಂದು ಗೊತ್ತಿದ್ದರೆ ...

0

ಗರ್ಭ
ಜಯಶ್ರೀ ದೇಶಪಾಂಡೆ

4 weeks ago

  ಕವಿಸಾಲು         ಇಲ್ಲಿ ಮನೆ ಹಿತ್ತಲಲ್ಲಿ ಅಕ್ಕಿ ಕಚ್ಚಿನ ನೀರು ಚೆಲ್ಲಿ ಹೋಗುತ್ತದೆ. ಸುಮ್ಮನೆ ಇನ್ನಿಲ್ಲಿ ನನಗ್ಯಾವ ಕೆಲಸವೂ ಇಲ್ಲವೆಂದಂತೆ.. ದಶದಶಕ ಕಾದು ನೋಡಲು ಬೇಸತ್ತು ಪರಿಘ ಬಿಟ್ಟು ತಿರುಗುವ ಬುಗುರಿಯಾಗುತ್ತದೆ.‌ ತಿಂಗಳು ತಿಂಗಳು ...

0

ಅತ್ಯಾಚಾರ, ಹೋರಾಟದ ಐದು ವರ್ಷಗಳು ಮತ್ತು ಆ ಪುಟ್ಟ ಗೂಡು
ಕನೆಕ್ಟ್ ಕನ್ನಡ

4 weeks ago

ತನ್ನ ಬದುಕಿನ ಅಮೂಲ್ಯ ಘಳಿಗೆಯೇ ಇಂಥದೊಂದು ಘಟನೆಗೆ ಬಲಿಯಾದ ಆಘಾತದಲ್ಲಿರುವ ಆಕೆ ಒಮ್ಮೆ ಗೆಲುವಾದವಳಂತೆ ಕಂಡರೂ ಮತ್ತೆ ಗಂಭೀರಳಾಗುತ್ತಾಳೆ. ಎಷ್ಟು ಬೇಕೋ ಅಷ್ಟೇ ಮಾತು. ಕಟ್ಟಿಕೊಂಡಿದ್ದ ಕನಸೂ ಒಡೆದುಹೋಗಿದೆ.   ಅನ್ಯಾಯದ ವಿರುದ್ಧದ ಹೋರಾಟ, ಸಮಾಜದೆದುರು ದೊಡ್ಡ ಮನುಷ್ಯನಂತೆ ಕಾಣಿಸಿಕೊಳ್ಳುವ ...

2

ಚಿಟ್ಟೆಬಣ್ಣ | ‘ಮಿಲಿಯನೇರ್’ಗಳ ಮೃಗಾಲಯ ಭೇಟಿ
ಡಾ. ಪ್ರೇಮಲತ ಬಿ

1 month ago

ಈಗ ನಾವು ಮೂರು ಜನ ಭಾರತ, ಕತಾರ್ ಮತ್ತು ಇಂಗ್ಲೆಂಡುಗಳಲ್ಲಿ ನೆಲೆಸಿದ್ದೇವೆ. ಆಗೀಗ ಭೇಟಿಯಾಗಿತ್ತೇವೆ. ಅಂದಿನ ದಿನಗಳ ಸವಿ ನೆನಪುಗಳಲ್ಲಿ ತೇಲುತ್ತೇವೆ. ಕಾಲೇಜಿನಲ್ಲಿ ಓದುತ್ತಿದ್ದ ದಿನಗಳು. ಬೆಂಗಳೂರು ಮೆಡಿಕಲ್ ಕಾಲೇಜಿನ ಹಾಸ್ಟೆಲಿನಲ್ಲಿದ್ದ ಸಮಯ. ಒಂದೇ ಕೋಣೆಯಲ್ಲಿ ಹಿಂದೂ, ಮುಸಲ್ಮಾನ ಮತ್ತು ...