0

ಕವಿಸಾಲು | ಕನಸುಗಳು ಬೇನೆಗೆ ಬಿದ್ದಿವೆ
ರಮೇಶಗೌಡ ಕಡಮೆ

3 months ago

  ಕವಿಸಾಲು       ಹಗಲು ಉದ್ದಕೆ ಕಾಲು ಚಾಚಿ ಬಿದ್ದುಕೊಂಡಿದೆ ಕಚೇರಿಯ ಟೇಬಲ್ಲಿನ ಮೇಲೆ ಹತ್ತಾರು ಕನಸುಗಳು ಬೇನೆಗೆ ಬಿದ್ದಿವೆ ಫ್ಯಾನಿನ ಗಾಳಿಯಲಿ ಮಳೆ ಮೋಡಗಳು ಬಂದಾವೆಂದು ಈ ರಾತ್ರಿಯ ಬಣ್ಣಗಳು ಕರಗಿ ಹೋದಾವೆಂದು ಅಚಾಲ್ತಿಯ ಸಂಕಟಗಳ ...

0

ಕವಿಸಾಲು | ಇಂಡೋನೇಶಿಯಾ
ಡಾ. ಪ್ರೇಮಲತ ಬಿ

3 months ago

    ಕವಿಸಾಲು         ಕಿಚ್ಚೆದ್ದು ಕುಣಿವ ನೀರು ಬಿರುಗಾಳಿ ತುಂಬಿದ ಒಡಲು ಎತ್ತೊಯ್ದು ಬಿಸಾಡಿ ಇಳೆಗೆ ಎದೆಯಿಳಿಸಿದೆ ಕಡಲು ನಡುಗಿಬಿಟ್ಟಳೆ ವಸುಂಧರೆ ಶತಕೋಟಿ ಬಿರುಕು ಬಿಟ್ಟು ಸುನಾಮಿಯ ಕೋಪಕ್ಕೆ ವಿಕಾರವಾಗಿ ಬೊಬ್ಬಿರಿದು ಊಳಿಟ್ಟು ಜೀವ ...

0

ಕವಿಸಾಲು | ತಡವಿಲ್ಲದಿರಲಿ ಇನ್ನು…
ಡಾ. ಪ್ರೇಮಲತ ಬಿ

3 months ago

    ಕವಿಸಾಲು         ದಾಳಿಗಳಿಗೆ ಮುಕ್ಕಾದ ಮಂದಿರವಿದು ಕುಸಿದು ಕುಳಿತ ದ್ವಾರಪಾಲಕರು ಎತ್ತರದ ಗೋಡೆಗಳ, ಎಚ್ಚರಿಕೆಯ ಗಂಟೆಗಳು ಕೂಡ ಮೌನವಿಂದು ಮನ ನಿರ್ಮಿಸಿದ ಹೆಬ್ಬಾಗಿಲುಗಳು ಒಲವ ಸಿರಿಗೆ ಚೇತರಿಸಿ ತೆರೆದ ಗಳಿಗೆ ಎತ್ತರದ ಹೊಸ್ತಿಲುಗಳ ...

0

ಕವಿಸಾಲು | ಒಲವಿನಾಟ
ಡಾ. ಪ್ರೇಮಲತ ಬಿ

4 months ago

    ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ...

0

ಕವಿಸಾಲು | ನಕ್ಷತ್ರ ನಾವೆ
ಕಿರಸೂರ ಗಿರಿಯಪ್ಪ

4 months ago

  ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ...

0

ಕವಿಸಾಲು | ಅಲೆಗಳೆದ್ದ ಕೊಳ…
ಡಾ. ಪ್ರೇಮಲತ ಬಿ

5 months ago

    ಕವಿಸಾಲು         ಅಲೆಗಳೆದ್ದ ಕೊಳವಿದು, ಕಲ್ಲು ತೂರಿದ ಕಾಯಕವಷ್ಟೇ ನಿನ್ನದು ಎದ್ದ ಅಲೆಗಳ ಮೇಲಿಲ್ಲ ನಿನಗೆ ಇನಿತು ಅಧಿಕಾರವು ದೂರಿಲ್ಲ ನನ್ನಲ್ಲಿ, ಬೇಡಿಕೆ ತಾನೇ ಏಕೆ? ತುಂಬಿದ ಮನದಿ ಹೊಕ್ಕ ಹರ್ಷಕೆ ಪುರಾವೆಗಳ ...

0

ಈ ಸಂಜೆಯೊಳಗೆ
ಮೋಹನ್ ಗೌಡ ಹೆಗ್ರೆ

5 months ago

  ಕವಿಸಾಲು       ಈ ಸಂಜೆಯೊಳಗೆ ಗರಿಗೆದರುತ್ತವೆ ಮೌನದಲ್ಲೆ ಗರಬಡಿದ ಮಾತುಗಳು ಹೊಸ ಬಟ್ಟೆಯ ತೊಟ್ಟ ಮಗುವಂತೆ ಸಮುದ್ರದ ದಂಡೆಯಲಿ ದೂರ ಉಳಿದ ಭಾವಗಳು ಅಲೆಗಳಾಗಿ ಬಂದು ಪಾದಮುಟ್ಟಿ ತಮಾಷೆ ಮಾಡುತವೆ ಆಪ್ತ ಗೆಳೆಯನಂತೆ ಗೂಡಿಗೆ ಹೊರಟ ...

0

ಹುಲ್ಲಿನ ಕಡ್ಡಿ
ಕಿರಸೂರ ಗಿರಿಯಪ್ಪ

5 months ago

  ಕವಿಸಾಲು       ಜೋಪಡಿ ತುಂಬಾ ಮಂಪರುಗಣ್ಣಲ್ಲಿ ನೇತಾಡುವ ಚುಕ್ಕಿಗಳು ಚಂದಿರನ ಅಂಗಳ ಸೃಷ್ಟಿಸಿದ್ದವು ಗುಡಿಸಲು ಕಣ್ಣೊಳಗೆ ಜಾತಿ ಧರ್ಮದ ಹಂಗು ತೊರೆದು ನಡು ಮನೆಯ ದೀಪವಾಗಿ ಬೆಳಗಿದ ಕಸಬರಿಗೆಯ ನಾಡಿಗಳು ಹಲವು ಬಗೆಯ ರಕ್ತ ಬಸಿದವರ ...

0

ನಮ್ಮ ಕಣ್ಣುಗಳೇಕೆ ಭಾರವಾಗುತ್ತಿವೆ?
ಜೊಸ್ಸಿ ಸಿದ್ಧಕಟ್ಟೆ

6 months ago

      ಕವಿಸಾಲು           ತಿರುಕನ ಕನಸಲ್ಲ ನನ್ನದು ತಿರುಕನಲ್ಲ ಕಣ್ರಿ ನಾನು ನಿಮ್ಮ ಮರುಕ ಗಿರುಕ ಎಲ್ಲಾ ನನಗೆ ಹಿಡಿಸಲ್ಲ ಅವ್ರು ಕೋಟೆ ಕಟ್ಟಿ ನ್ಯಾಯ ನೀತಿಗಳ ತಮ್ಮಲ್ಲೆ ಬಚ್ಚಿಟ್ಟು ಒಳಗೆ ...

1

ಬದುಕು ಮತ್ತು ಶೂನ್ಯದ ನಡುವೆ…
ಡಾ. ಪ್ರೇಮಲತ ಬಿ

8 months ago

    ಕವಿಸಾಲು             ಅಸಂಭವನೀಯ ಘಟನಾ ಪರಂಪರೆಗೆ ನಿರ್ದಿಷ್ಟತೆಯ ನೆಂಟಸ್ತನ ಬೇಕಿಲ್ಲ ಅದ್ಭುತ ರಮ್ಯದ ( ಫಂಟಾಸ್ಟಿಕ್ ಫ್ಯಾಂಟಸಿಯ) ಬಣ್ಣಗಳಿಗೆ ರೂಢಿಯ ಆಲೋಚನಾ ಕ್ರಮವಿಲ್ಲ! ~ ನನ್ನ ಫ್ಯಾಂಟಸಿಗಳೆಲ್ಲ ನನ್ನ ಮನದ ...